Coronavirus ಮಹಾಮಾರಿಯ ಪ್ರಭಾವದ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಬಹುತೇಕ ಜನರು ಸರಕು ಖರೀದಿಸಲು ಹಾಗೂ ಬಿಲ್ ಪಾವತಿಸಲು ಆನ್ಲೈನ್ ಟ್ರಾನ್ಸ್ಯಾಕ್ಷನ್ ಸಹಾಯ ಪಡೆಯುತ್ತಿದ್ದಾರೆ. ಅನೇಕರು ಈ ಮಹಾಮಾರಿಯ ಹಿನ್ನೆಲೆ ಸರ್ಕಾರಕ್ಕೆ ಸಹಾಯ ನೀಡಲೂ ಕೂಡ ಆನ್ಲೈನ್ ವಹಿವಾಟಿನ ಮೂಲಕ ಹಣ ಪಾವತಿಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭಗಳಲ್ಲಿ ಆನ್ಲೈನ್ ವಂಚನೆಯಿಂದ ಪಾರಾಗಲು ಭಾರತದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಏಳು ನಿಯಮಗಳನ್ನು ಪಾಲಿಸಲು ಸೂಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.