IHMCL Advisery:ಆರ್ಬಿಐ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 29 ರ ನಂತರ ಪೇಟಿಎಂ ಬ್ಯಾಂಕ್ಗೆ ಫಾಸ್ಟ್ಟ್ಯಾಗ್ ಸಂಪರ್ಕಗೊಂಡಿರುವ ವಾಹನ ಮಾಲೀಕರ ಫಾಸ್ಟ್ಟ್ಯಾಗ್ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
RBI MPC Meeting: ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 7 ರಂದು ತನ್ನ ನೀತಿಗತ ಬಡ್ಡಿದರಗಳನ್ನು ಪ್ರಕಟಿಸಿದ್ದು, ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಇದಲ್ಲದೆ RBI Payments Bankಗಳ ಕುರಿತು ಕೂಡ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಬುಧವಾರ ಪ್ರಕಟಗೊಂಡ RBI Monetary Policyಯಲ್ಲಿ ಪೇಮೆಂಟ್ಸ್ ಬ್ಯಾಂಕ್ ಗಳಿಗೆ ಭಾರಿ ಪ್ರೋತ್ಸಾಹನ ನೀಡಲಾಗಿದೆ. ತನ್ನ ವಾರ್ಷಿಕ ಆರ್ಥಿಕ ನೀತಿಯಲ್ಲಿ ಕೇಂದ್ರೀಯ ಬ್ಯಾಂಕ್ ಪೇಮೆಂಟ್ಸ್ ಬ್ಯಾಂಕ್ ಗಳಲ್ಲಿ ಮಾಡಲಾಗುವ ಹೂಡಿಕೆಯ ಮಿತಿಯನ್ನು ಹೆಚ್ಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.