English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Pension rules

Pension rules

ಪಿಂಚಣಿ ನಿಯಮಗಳಲ್ಲಿ ಬದಲಾಯಿಸಿ ಸರ್ಕಾರದ ಮಹತ್ವದ ಆದೇಶ : ತಿಂಗಳಾಂತ್ಯದೊಳಗೆ ಈ ಕೆಲಸ ಮಾಡಿದರಷ್ಟೇ  ಪೆನ್ಶನ್ !
pension Nov 17, 2025, 01:35 PM IST
ಪಿಂಚಣಿ ನಿಯಮಗಳಲ್ಲಿ ಬದಲಾಯಿಸಿ ಸರ್ಕಾರದ ಮಹತ್ವದ ಆದೇಶ : ತಿಂಗಳಾಂತ್ಯದೊಳಗೆ ಈ ಕೆಲಸ ಮಾಡಿದರಷ್ಟೇ ಪೆನ್ಶನ್ !
ಪಿಂಚಣಿ ಸರಿಯಾಗಿ ಮತ್ತು ಸರಿಯಾದ ವ್ಯಕ್ತಿಗೆ ವಿತರಣೆಯಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW)ಈ ಆದೇಶವನ್ನು ಹೊರಡಿಸಿದೆ.  
ಬ್ಯಾಂಕ್ ಖಾತೆಯಲ್ಲಿನ ಪಿಂಚಣಿ ಹಣ ಡ್ರಾ ಮಾಡಿಕೊಳ್ಳದಿದ್ರೆ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತದೆಯೇ? ಕಷ್ಟ ಪಟ್ಟು ದುಡಿದ ದುಡ್ಡು ಕೈತಪ್ಪುವ ಮುನ್ನ ಎಚ್ಚರವಹಿಸಿ.
Pension rules Nov 5, 2025, 02:27 PM IST
ಬ್ಯಾಂಕ್ ಖಾತೆಯಲ್ಲಿನ ಪಿಂಚಣಿ ಹಣ ಡ್ರಾ ಮಾಡಿಕೊಳ್ಳದಿದ್ರೆ ಸರ್ಕಾರ ವಾಪಸ್ ತೆಗೆದುಕೊಳ್ಳುತ್ತದೆಯೇ? ಕಷ್ಟ ಪಟ್ಟು ದುಡಿದ ದುಡ್ಡು ಕೈತಪ್ಪುವ ಮುನ್ನ ಎಚ್ಚರವಹಿಸಿ.
unclaimed pension: ನಿವೃತ್ತಿ ಯೋಜನೆಯು ನಿವೃತ್ತಿಯ ನಂತರ ದೇಶದ ಲಕ್ಷಾಂತರ ಜನರಿಗೆ ಆರ್ಥಿಕ ನೆರವು ನೀಡುತ್ತದೆ. ಬಳಕೆದಾದರರು ಈ ಹಣ ಹಿಂಪಡೆಯದೇ ಬಹಳ ದಿನಗಳ ಕಾಲ ಹಾಗೇ ಇಟ್ಟರೆ, ಸರ್ಕಾರ ಈ ಮೊತ್ತವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆಯೇ? ಈ ಕುರಿತು ಉತ್ತರ ಇಲ್ಲಿದೆ.  
ಇಪಿಎಫ್‌ಒ: ಪಿಂಚಣಿ ನಿಯಮದಲ್ಲಿ 5 ಪ್ರಮುಖ ಬದಲಾವಣೆ
EPFO Pension Rules Oct 31, 2025, 10:30 AM IST
ಇಪಿಎಫ್‌ಒ: ಪಿಂಚಣಿ ನಿಯಮದಲ್ಲಿ 5 ಪ್ರಮುಖ ಬದಲಾವಣೆ
EPFO Pension Rules: ನೌಕರರ ಭವಿಷ್ಯ ನಿಧಿ ಸಂಸ್ಥೆ ಪಿಂಚಣಿದಾರರ ಅನುಕೂಲಕ್ಕಾಗಿ ಕೆಲವು ಮಹತ್ವದ ನಿರ್ಣಯಗಳನ್ನೂ ಕೈಗೊಂಡಿದೆ. 
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ : ಪಿಂಚಣಿ ನಿಯಮಗಳಲ್ಲಿ ಬದಲಾವಣೆ : ಬಹು ಕಾಲದ ಬೇಡಿಕೆಗೆ ಅಸ್ತು
pension Sep 17, 2025, 10:50 AM IST
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ : ಪಿಂಚಣಿ ನಿಯಮಗಳಲ್ಲಿ ಬದಲಾವಣೆ : ಬಹು ಕಾಲದ ಬೇಡಿಕೆಗೆ ಅಸ್ತು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಅಡಿಯಲ್ಲಿ ವಿಶೇಷ ಅಧಿಸೂಚನೆಯನ್ನು ಹೊರಡಿಸಿದೆ.  
ಪಿಂಚಣಿದಾರರೇ ಗಮನಿಸಿ ! ಈ ದಾಖಲೆ ನೀಡದೆ ಹೋದರೆ ನಿಂತೇ ಹೋಗುವುದು ಪಿಂಚಣಿ
pension Sep 3, 2025, 07:57 PM IST
ಪಿಂಚಣಿದಾರರೇ ಗಮನಿಸಿ ! ಈ ದಾಖಲೆ ನೀಡದೆ ಹೋದರೆ ನಿಂತೇ ಹೋಗುವುದು ಪಿಂಚಣಿ
ಬಹುತೇಕ ಎಲ್ಲಾ ಪಿಂಚಣಿದಾರರಿಗೆ, ಅವರ ದೈನಂದಿನ ಜೀವನ ಅಗತ್ಯಗಳನ್ನು ಪೂರೈಸಲು ಅವರ ಪಿಂಚಣಿಯೇ ಆಧಾರವಾಗಿದೆ. ಪಿಂಚಣಿದಾರರಿಗೆ ಯಾವಾಗಲೂ ಔಷಧಿಗಳು, ಮನೆಯ ವೆಚ್ಚಗಳು, ವಿದ್ಯುತ್ ಮತ್ತು ನೀರಿನ ಬಿಲ್‌ಗಳು ಮತ್ತು ಇತರ ಹಲವು ಅಗತ್ಯ ವಸ್ತುಗಳಿಗೆ ಹಣದ ಅಗತ್ಯವಿರುತ್ತದೆ.   
ಇಪಿಎಫ್ ನಿಯಮದಲ್ಲಿ ಬದಲಾವಣೆ : ವೇತನ ಮಿತಿಯಲ್ಲಿ ಹೆಚ್ಚಳ, ನೌಕರರ ಪಿಂಚಣಿಯಲ್ಲಿಯೂ ಏರಿಕೆ
pension Jul 14, 2025, 05:21 PM IST
ಇಪಿಎಫ್ ನಿಯಮದಲ್ಲಿ ಬದಲಾವಣೆ : ವೇತನ ಮಿತಿಯಲ್ಲಿ ಹೆಚ್ಚಳ, ನೌಕರರ ಪಿಂಚಣಿಯಲ್ಲಿಯೂ ಏರಿಕೆ
ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಹೆಚ್ಚುವರಿ ಪಿಂಚಣಿ ಬಗ್ಗೆ ಹೊಸ ಅಪ್‌ಡೇಟ್ ಬಂದಿದೆ.
10  ವರ್ಷಗಳ ಸೇವಾವಧಿಗೆ ಸಿಗುವ  ಗ್ರಾಚ್ಯುಟಿ ಮೊತ್ತ ಎಷ್ಟು ? ಬದಲಾದ ನಿಯಮದ ಅಡಿಯಲ್ಲಿನ ಲೆಕ್ಕಾಚಾರ ಇದು !
Gratuity Jun 5, 2025, 09:49 AM IST
10 ವರ್ಷಗಳ ಸೇವಾವಧಿಗೆ ಸಿಗುವ ಗ್ರಾಚ್ಯುಟಿ ಮೊತ್ತ ಎಷ್ಟು ? ಬದಲಾದ ನಿಯಮದ ಅಡಿಯಲ್ಲಿನ ಲೆಕ್ಕಾಚಾರ ಇದು !
ಬೆಂಗಳೂರು : ಒಂದೇ ಕಂಪನಿಯಲ್ಲಿ ಸತತ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದರೆ ಆ ಉದ್ಯೋಗಿಗೆ ಗ್ರಾಚ್ಯುಟಿ ನೀಡಲಾಗುತ್ತದೆ. ಈ ಗ್ರಾಚ್ಯುಟಿಯನ್ನು ನಿಯಮದ ಪ್ರಕಾರ ಹೇಗೆ ಲೆಕ್ಕ ಹಾಕಲಾಗುತ್ತದೆ ನೋಡೋಣ.  
ನಿವೃತ್ತ ಸರ್ಕಾರಿ ನೌಕರರಿಗೆ ಆಘಾತ :ನಿವೃತ್ತಿ ನಂತರ ಸಿಗುವ ಎಲ್ಲಾ ಹಣಕಾಸು ಪ್ರಯೋಜನಗಳಿಗೂ ಕತ್ತರಿ !ಪ್ರಮುಖ ನೀತಿಯಲ್ಲಿಯೇ ಬದಲಾವಣೆ
central government May 30, 2025, 09:42 AM IST
ನಿವೃತ್ತ ಸರ್ಕಾರಿ ನೌಕರರಿಗೆ ಆಘಾತ :ನಿವೃತ್ತಿ ನಂತರ ಸಿಗುವ ಎಲ್ಲಾ ಹಣಕಾಸು ಪ್ರಯೋಜನಗಳಿಗೂ ಕತ್ತರಿ !ಪ್ರಮುಖ ನೀತಿಯಲ್ಲಿಯೇ ಬದಲಾವಣೆ
ನಿವೃತ್ತ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ವೇತನ ಆಯೋಗದ ಪ್ರಯೋಜನಗಳ ಕುರಿತು ಅಪ್ಡೇಟ್ ಬಿಡುಗಡೆ ಮಾಡಲಾಗಿದೆ.ನಿವೃತ್ತ ಸರ್ಕಾರಿ ನೌಕರರು ಇನ್ನು ಮುಂದೆ ತುಟ್ಟಿ ಭತ್ಯೆ ಹೆಚ್ಚಳ ಮತ್ತು ವೇತನ ಆಯೋಗದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.  
ಸರ್ಕಾರಿ ನೌಕರರಿಗೆ ಇನ್ನು ಮುಂದೆ ಸಿಗುವುದಿಲ್ಲ ಪಿಂಚಣಿ !ನಿಯಮಗಳಲ್ಲಿ ಪ್ರಮುಖ ಬದಲಾವಣೆ !ನೀಡಿದ ಪಿಂಚಣಿಯನ್ನೂ ಮರಳಿ ಪಡೆಯುವುದು ಸರ್ಕಾರ
Pension rules May 28, 2025, 09:29 AM IST
ಸರ್ಕಾರಿ ನೌಕರರಿಗೆ ಇನ್ನು ಮುಂದೆ ಸಿಗುವುದಿಲ್ಲ ಪಿಂಚಣಿ !ನಿಯಮಗಳಲ್ಲಿ ಪ್ರಮುಖ ಬದಲಾವಣೆ !ನೀಡಿದ ಪಿಂಚಣಿಯನ್ನೂ ಮರಳಿ ಪಡೆಯುವುದು ಸರ್ಕಾರ
ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಸೇರುವ ಸರ್ಕಾರಿ ನೌಕರರು ಈಗ ಹೆಚ್ಚು ಶಿಸ್ತುಬದ್ಧ ಮತ್ತು ಜವಾಬ್ದಾರಿಯುತರಾಗಿರಬೇಕು. ಇಲ್ಲದಿದ್ದರೆ, ಪಿಂಚಣಿ ಕೈ ತಪ್ಪಿ ಹೋಗುವುದು. ಈ ಬಗ್ಗೆ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.   
ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವಾಗಲೇ ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸರ್ಕಾರ !ನಿವೃತ್ತಿ ಜೀವನದ ಆಧಾರಕ್ಕೆ ಕತ್ತರಿ !ಪಿಂಚಣಿ, ಗ್ರಾಚ್ಯುಟಿ ಇಲ್ಲ ಎಂದು ಅಧಿಸೂಚನೆ ಪ್ರಕಟ
pension Mar 28, 2025, 10:07 AM IST
ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವಾಗಲೇ ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸರ್ಕಾರ !ನಿವೃತ್ತಿ ಜೀವನದ ಆಧಾರಕ್ಕೆ ಕತ್ತರಿ !ಪಿಂಚಣಿ, ಗ್ರಾಚ್ಯುಟಿ ಇಲ್ಲ ಎಂದು ಅಧಿಸೂಚನೆ ಪ್ರಕಟ
ಪಿಂಚಣಿ ಮತ್ತು ಗ್ರಾಚ್ಯುಟಿ ಬಗ್ಗೆ ಇತ್ತೀಚೆಗಷ್ಟೇ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. . ಈ ಆದೇಶ ಇದೀಗ ಸರ್ಕಾರಿ ನೌಕರರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.ಈ ಆದೇಶ ಸರ್ಕಾರಿ ನೌಕರರ ನಿವೃತ್ತಿ ಜೀವನದ ಆಧಾರಕ್ಕೆ ಕತ್ತರಿ ಹಾಕುವಂತಿದೆ.  
ನೌಕರರು ಮತ್ತು ಪಿಂಚಣಿದಾರರಿಗೆ ಶಾಕ್ : ಇನ್ನು ಮುಂದೆ ಲಭ್ಯವಿರುವುದಿಲ್ಲ ಪಿಂಚಣಿ, ಗ್ರಾಚ್ಯುಟಿ!ನಿಯಮಗಳಲ್ಲಿ ಬಹು ದೊಡ್ಡ ಬದಲಾವಣೆ
pension Mar 10, 2025, 03:18 PM IST
ನೌಕರರು ಮತ್ತು ಪಿಂಚಣಿದಾರರಿಗೆ ಶಾಕ್ : ಇನ್ನು ಮುಂದೆ ಲಭ್ಯವಿರುವುದಿಲ್ಲ ಪಿಂಚಣಿ, ಗ್ರಾಚ್ಯುಟಿ!ನಿಯಮಗಳಲ್ಲಿ ಬಹು ದೊಡ್ಡ ಬದಲಾವಣೆ
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒಂದು ಮಹತ್ವದ ಸುದ್ದಿ ಇದೆ. ಸರ್ಕಾರ ಕೆಲವು ನಿಯಮಗಳನ್ನು ಬಿಗಿಗೊಳಿಸಿದೆ. ಈ ಪೋಸ್ಟ್‌ನಲ್ಲಿ ನೀವು ಇವುಗಳ ಬಗ್ಗೆ ತಿಳಿದುಕೊಳ್ಳಬಹುದು.  
Govt Pension Scheme: ಮೋದಿ ಸರ್ಕಾರದ ಮಹತ್ವದ ನಿರ್ಧಾರ... 60ವರ್ಷ ದಾಟಿದ ಪ್ರತಿಯೊಬ್ಬರಿಗೂ ಸಿಗುತ್ತೆ ಪಿಂಚಣಿ!
govt pension scheme Mar 4, 2025, 09:06 AM IST
Govt Pension Scheme: ಮೋದಿ ಸರ್ಕಾರದ ಮಹತ್ವದ ನಿರ್ಧಾರ... 60ವರ್ಷ ದಾಟಿದ ಪ್ರತಿಯೊಬ್ಬರಿಗೂ ಸಿಗುತ್ತೆ ಪಿಂಚಣಿ!
Govt Pension Scheme: ದೇಶದ ಪ್ರತಿಯೊಬ್ಬ ನಾಗರೀಕರಿಗೂ ಜೀವನ ಭದ್ರತೆ ತುಂಬಾ ಅಗತ್ಯ. ಸರ್ಕಾರಿ ನೌಕರಿಯಲ್ಲಿರುವವರಿಗೆ ನಿವೃತ್ತಿ ಬಳಿಕ ಪಿಂಚಣಿ ಬರುತ್ತದೆ. ಹಾಗಾಗಿ ಅವರ ಭವಿಷ್ಯವೂ ಚೆನ್ನಾಗಿರುತ್ತದೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರು, ರೈತಾಪಿ ವರ್ಗದವರು ಏನು ಮಾಡಬೇಕು ಎಂದು ಚಿಂತಿಸುವವರಿಗೆ ಮೋದಿ ಸರ್ಕಾರ ಬಂಪರ್ ಉಡುಗೊರೆಯನ್ನು ನೀಡಲು ಸಜ್ಜಾಗಿದೆ. 
ಬಜೆಟ್‌ಗೂ ಮುನ್ನ ಸರ್ಕಾರಿ ನೌಕರರಿಗೆ ಉಡುಗೊರೆ! ಪಿಂಚಣಿ ನಿಯಮ ಬದಲಿಸಿ ಸರ್ಕಾರದ ಆದೇಶ ಪ್ರಕಟ ! 1 ಏಪ್ರಿಲ್ ರಿಂದಲೇ ಅನ್ವಯ
pension Jan 27, 2025, 11:26 AM IST
ಬಜೆಟ್‌ಗೂ ಮುನ್ನ ಸರ್ಕಾರಿ ನೌಕರರಿಗೆ ಉಡುಗೊರೆ! ಪಿಂಚಣಿ ನಿಯಮ ಬದಲಿಸಿ ಸರ್ಕಾರದ ಆದೇಶ ಪ್ರಕಟ ! 1 ಏಪ್ರಿಲ್ ರಿಂದಲೇ ಅನ್ವಯ
ಕೇಂದ್ರ ಸರ್ಕಾರಿ ನೌಕರರು ಖಚಿತವಾದ ನಿವೃತ್ತಿ ಪ್ರಯೋಜನಗಳನ್ನು ಪಡೆಯುತ್ತಾರೆ. ಏಕೀಕೃತ ಪಿಂಚಣಿ ಯೋಜನೆಯು 1 ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ.   
ಪಿಂಚಣಿದಾರರಿಗೆ ಸರ್ಕಾರದ ದೊಡ್ಡ ಗಿಫ್ಟ್ :ಇಂದಿನಿಂದ ಹೊಸ ಪಿಂಚಣಿ ವ್ಯವಸ್ಥೆ
pension Jan 1, 2025, 05:25 PM IST
ಪಿಂಚಣಿದಾರರಿಗೆ ಸರ್ಕಾರದ ದೊಡ್ಡ ಗಿಫ್ಟ್ :ಇಂದಿನಿಂದ ಹೊಸ ಪಿಂಚಣಿ ವ್ಯವಸ್ಥೆ
EPFO ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (CPPS) ಜಾರಿಗೆ ತಂದಿರುವುದರಿಂದ, ಈ ಹೊಸ ನಿಯಮದೊಂದಿಗೆ, ಪಿಂಚಣಿ ಹಿಂಪಡೆಯುವ ಪ್ರಕ್ರಿಯೆಯು ಸಂಪೂರ್ಣವಾಗಿ ಬದಲಾಗುತ್ತದೆ.  
Pension Rules  : ಮಹಿಳೆಯರಿಗೆ ರಾಜ್ಯ ಸರ್ಕಾರದ ಬಹು ದೊಡ್ಡ ಕೊಡುಗೆ : ಇನ್ನು 60 ಅಲ್ಲ 50 ವರ್ಷದಿಂದಲೇ ಸಿಗುವುದು ಪಿಂಚಣಿ
pension Jan 17, 2024, 10:04 AM IST
Pension Rules : ಮಹಿಳೆಯರಿಗೆ ರಾಜ್ಯ ಸರ್ಕಾರದ ಬಹು ದೊಡ್ಡ ಕೊಡುಗೆ : ಇನ್ನು 60 ಅಲ್ಲ 50 ವರ್ಷದಿಂದಲೇ ಸಿಗುವುದು ಪಿಂಚಣಿ
Women pension Rules :ಮಹಿಳೆಯರ ಪಿಂಚಣಿ ಅರ್ಹತೆಯ ವಯಸ್ಸನ್ನು 60 ವರ್ಷದಿಂದ 50 ವರ್ಷಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಮಹಿಳೆಯರಿಗೆ ನೀಡುವ ಪಿಂಚಣಿ ಅರ್ಹತಾ ವಯಸ್ಸನ್ನು  50 ವರ್ಷಕ್ಕೆ ಇಳಿಸುವ ಬಗ್ಗೆ ಹೇಳಲಾಗಿದೆ.   
Family Pension Rules: ಬದಲಾಗಿದೆ ಪಿಂಚಣಿ ನಿಯಮ ! ಮಹಿಳೆಯರೇ ಈಗ ಇವರಾಗಬೇಕು ನಿಮ್ಮ ನಾಮಿನಿ !
pension Jan 3, 2024, 01:05 PM IST
Family Pension Rules: ಬದಲಾಗಿದೆ ಪಿಂಚಣಿ ನಿಯಮ ! ಮಹಿಳೆಯರೇ ಈಗ ಇವರಾಗಬೇಕು ನಿಮ್ಮ ನಾಮಿನಿ !
Family Pension Rules:  ಮೃತ ಸರ್ಕಾರಿ ನೌಕರ ಅಥವಾ ಪಿಂಚಣಿದಾರರ ಪತಿ ಅಥವಾ ಪತ್ನಿ ಜೀವಂತವಾಗಿದ್ದರೆ, ಕುಟುಂಬ ಪಿಂಚಣಿಯಲ್ಲಿ ಪತಿ ಅಥವಾ ಹೆಂಡತಿಗೆ ಮೊದಲ ಹಕ್ಕು ಇರುತ್ತದೆ.  
Pension Rules: ಕೇಂದ್ರ ನೌಕರರಿಗೆ ಶಾಕ್..!! ಇನ್ಮುಂದೆ ಪಿಂಚಣಿ ಪಡೆಯಲು ಕಟ್ಟುನಿಟ್ಟಿನ ಕ್ರಮ ಪಾಲಿಸಲೇಬೇಕು
Pension scheme Dec 6, 2022, 12:46 PM IST
Pension Rules: ಕೇಂದ್ರ ನೌಕರರಿಗೆ ಶಾಕ್..!! ಇನ್ಮುಂದೆ ಪಿಂಚಣಿ ಪಡೆಯಲು ಕಟ್ಟುನಿಟ್ಟಿನ ಕ್ರಮ ಪಾಲಿಸಲೇಬೇಕು
7th Pay Commission Pension Rules: DoPPW ನಿಂದ ಪಡೆದ ಮಾಹಿತಿಯ ಪ್ರಕಾರ, ಯಾವುದೇ ಉದ್ಯೋಗಿ ತನ್ನ ಮೂಲ ವೇತನದ ಒಂದು ಭಾಗವನ್ನು ಹಿಂಪಡೆದರೆ, ನಂತರ ಅವನು ಮತ್ತೆ ಪಿಂಚಣಿ ಹಿಂಪಡೆಯಲು ಸಾಧ್ಯವಾಗುವುದಿಲ್ಲ.
7th Pay Commission : ಹೋಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್
7th Pay Commission Feb 16, 2021, 02:50 PM IST
7th Pay Commission : ಹೋಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್
ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಸರ್ಕಾರ ಯಾವಾಗ ಫೋಷಣೆ ಮಾಡುತ್ತದೆ ಎನ್ನುವುದರ ಮೇಲೆಯೇ ಸರ್ಕಾರಿ ನೌಕರರ ದೃಷ್ಟಿ ನೆಟ್ಟಿದೆ.  
7th Pay Commission: Pension ನಿಯಮದಲ್ಲಿ ಭಾರಿ ಬದಲಾವಣೆ, ನಿಮ್ಮ ಮೇಲೇನು ಪ್ರಭಾವ
7th Pay Commission Feb 14, 2021, 12:57 PM IST
7th Pay Commission: Pension ನಿಯಮದಲ್ಲಿ ಭಾರಿ ಬದಲಾವಣೆ, ನಿಮ್ಮ ಮೇಲೇನು ಪ್ರಭಾವ
7th Pay Commission - ಸಮಯದ ಬೇಡಿಕೆ ಮತ್ತು 7 ನೇ ವೇತನ ಆಯೋಗದ ಶಿಫಾರಸುಗಳನ್ನು ((7th Pay Commission)) ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಪಿಂಚಣಿ ನಿಯಮಗಳಲ್ಲಿ (Pension Rule)ದೊಡ್ಡ ಬದಲಾವಣೆಯನ್ನು ಮಾಡಿದೆ. ಹೊಸ ನಿಯಮಗಳ ಪ್ರಕಾರ, ಈಗ ಗರಿಷ್ಠ ಪಿಂಚಣಿಯನ್ನು 1.25 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ಇದು ಮೊದಲು 45 ಸಾವಿರ ರೂಪಾಯಿಗಳಷ್ಟಿತ್ತು.
7th Pay Commission: ಬದಲಾಗುತ್ತಿದೆ ಪೆನ್ಶನ್ ನಿಯಮ, ಜೀವನಪೂರ್ತಿ ಪೆನ್ಶನ್ ಯಾರಿಗೆ?
7th Pay Commission Feb 11, 2021, 11:27 AM IST
7th Pay Commission: ಬದಲಾಗುತ್ತಿದೆ ಪೆನ್ಶನ್ ನಿಯಮ, ಜೀವನಪೂರ್ತಿ ಪೆನ್ಶನ್ ಯಾರಿಗೆ?
ನಿವೃತ್ತಿ  ಬಳಿಕ ಪಿಂಚಣಿ  ಅನ್ನೊದು ಜೀವನಕ್ಕೆ ಬಲು ಮುಖ್ಯ ಆಧಾರ. ಪಿಂಚಣಿ ಕೂಡಾ ಸಿಗದೇ ಹೋದಾಗ ನೌಕರರ ಕುಟಂಬ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.   

Trending News

  • ಮಹಿಳೆಯರ ದೇಹದ ಈ ಭಾಗದಲ್ಲಿನ ಊತ... ಕಿಡ್ನಿ ಸಮಸ್ಯೆಯ ಮುಖ್ಯ ಲಕ್ಷಣ!
    kidney problems

    ಮಹಿಳೆಯರ ದೇಹದ ಈ ಭಾಗದಲ್ಲಿನ ಊತ... ಕಿಡ್ನಿ ಸಮಸ್ಯೆಯ ಮುಖ್ಯ ಲಕ್ಷಣ!

  • ಮನೆಯಿಂದಲೇ ಶ್ರೀಮಂತರಾಗಿ! ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ₹40 ಲಕ್ಷ ಹಣ ನಿಮ್ಮದಾಗುತ್ತೆ!!
    PPF
    ಮನೆಯಿಂದಲೇ ಶ್ರೀಮಂತರಾಗಿ! ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ₹40 ಲಕ್ಷ ಹಣ ನಿಮ್ಮದಾಗುತ್ತೆ!!
  • ಸ್ಮಾರ್ಟ್‌ಫೋನ್ ಬೆಲೆಗಳಲ್ಲಿ ದಾಖಲೆಯ ಏರಿಕೆ: ಚೀನಾ ಮೂಲದ ಬ್ರಾಂಡ್‌ಗಳು ಬೆಲೆ ಹೆಚ್ಚಿಸಿದ್ದೇಕೆ?
    Smartphones
    ಸ್ಮಾರ್ಟ್‌ಫೋನ್ ಬೆಲೆಗಳಲ್ಲಿ ದಾಖಲೆಯ ಏರಿಕೆ: ಚೀನಾ ಮೂಲದ ಬ್ರಾಂಡ್‌ಗಳು ಬೆಲೆ ಹೆಚ್ಚಿಸಿದ್ದೇಕೆ?
  • ವಿಶ್ವವೇ ವ್ಯಸನದಿಂದ ಮುಕ್ತಿ ಹೊಂದುವ ತಯಾರಿಯಲ್ಲಿದ್ದರೆ, ಮದ್ಯಸೇವನೆ ಮಾಡುವುದರಲ್ಲಿ ದಾಖಲೆ ಬರೆಯುವ ಹಂತದಲ್ಲಿರುವ ಭಾರತ! ಹಿಂದಿದೆ ಅಚ್ಚರಿಯ ಕಾರಣ..
    The booming market for expensive liquor
    ವಿಶ್ವವೇ ವ್ಯಸನದಿಂದ ಮುಕ್ತಿ ಹೊಂದುವ ತಯಾರಿಯಲ್ಲಿದ್ದರೆ, ಮದ್ಯಸೇವನೆ ಮಾಡುವುದರಲ್ಲಿ ದಾಖಲೆ ಬರೆಯುವ ಹಂತದಲ್ಲಿರುವ ಭಾರತ! ಹಿಂದಿದೆ ಅಚ್ಚರಿಯ ಕಾರಣ..
  • MLA ಮೇಲೆ ಶೂ ಎಸೆತ.. ಕ್ಷಣಾರ್ಧದಲ್ಲೇ ರಣರಂಗವಾದ ಇಡೀ ಕಾರ್ಯಕ್ರಮ, ಅಸಲಿಗೆ ಆಗಿದ್ದೇನು?
    shoe towards
    MLA ಮೇಲೆ ಶೂ ಎಸೆತ.. ಕ್ಷಣಾರ್ಧದಲ್ಲೇ ರಣರಂಗವಾದ ಇಡೀ ಕಾರ್ಯಕ್ರಮ, ಅಸಲಿಗೆ ಆಗಿದ್ದೇನು?
  • ಬೆಲೆ ಏರಿಕೆ ನಡುವೆ ಏಕಾಏಕಿ 8,500 ರೂಪಾಯಿ ಇಳಿಕೆಯತ್ತ ಬಂಗಾರ! ನಷ್ಟರಹಿತ ಖರೀದಿ ಮಾಡಲು  ಈ ಪ್ರಮುಖ ಅಂಶ ಪಾಲಿಸಿ..
    Gold rate
    ಬೆಲೆ ಏರಿಕೆ ನಡುವೆ ಏಕಾಏಕಿ 8,500 ರೂಪಾಯಿ ಇಳಿಕೆಯತ್ತ ಬಂಗಾರ! ನಷ್ಟರಹಿತ ಖರೀದಿ ಮಾಡಲು ಈ ಪ್ರಮುಖ ಅಂಶ ಪಾಲಿಸಿ..
  • ಈ ಎಣ್ಣೆಯನ್ನ ಸ್ವಲ್ಪವೇ ಹಚ್ಚಿದ್ರೆ ಸಾಕು ತಕ್ಷಣ ಕೂದಲು ಉದುರುವಿಕೆ ನಿಲ್ಲುತ್ತೆ! ದಟ್ಟವಾಗಿ ಕೂದಲು ಬೆಳೆಯುತ್ತವೆ
    Hair
    ಈ ಎಣ್ಣೆಯನ್ನ ಸ್ವಲ್ಪವೇ ಹಚ್ಚಿದ್ರೆ ಸಾಕು ತಕ್ಷಣ ಕೂದಲು ಉದುರುವಿಕೆ ನಿಲ್ಲುತ್ತೆ! ದಟ್ಟವಾಗಿ ಕೂದಲು ಬೆಳೆಯುತ್ತವೆ
  • ನಿವೃತ್ತಿಯ ಬಳಿಕ ಇದೊಂದು ಕೆಲಸ ಮಾಡಿದ್ರೆ ಡಬಲ್‌ ಆಗುವುದು ಪಿಂಚಣಿ ಹಣ! ವೃದ್ಧಾಪ್ಯದಲ್ಲೂ ನೆಮ್ಮದಿಯ ಜೀವನ ನಡೆಸಲು ಇದುವೇ ಮಾರ್ಗ..
    Reinvestment Plans
    ನಿವೃತ್ತಿಯ ಬಳಿಕ ಇದೊಂದು ಕೆಲಸ ಮಾಡಿದ್ರೆ ಡಬಲ್‌ ಆಗುವುದು ಪಿಂಚಣಿ ಹಣ! ವೃದ್ಧಾಪ್ಯದಲ್ಲೂ ನೆಮ್ಮದಿಯ ಜೀವನ ನಡೆಸಲು ಇದುವೇ ಮಾರ್ಗ..
  • ಮನೆಬಾಗಿಲಿಗೆ ಈ ಗಿಡದ ತುಂಡು ಬೇರನ್ನು ಕಟ್ಟಿದರೆ ಸಾಕು ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯುವುದಿಲ್ಲ!
    snake repellent plants
    ಮನೆಬಾಗಿಲಿಗೆ ಈ ಗಿಡದ ತುಂಡು ಬೇರನ್ನು ಕಟ್ಟಿದರೆ ಸಾಕು ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯುವುದಿಲ್ಲ!
  • ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್‌.. ABD ಮಹತ್ವದ ರೆಕಾರ್ಡ್‌ ಉಡೀಸ್‌..!
    rohit sharma centuries
    ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್‌.. ABD ಮಹತ್ವದ ರೆಕಾರ್ಡ್‌ ಉಡೀಸ್‌..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x