Retirement Special Schemes:ನೀವು ನಿವೃತ್ತಿಯವರೆಗೂ ದೊಡ್ಡ ಮೊತ್ತವನ್ನು ಸೇರಿಸಲು ಮತ್ತು ನಿಮ್ಮ ಕನಸುಗಳನ್ನು ಪೂರೈಸಲು ಸರ್ಕಾರದ ಈ ಯೋಜನೆಗಳು ಸಹಾಯ ಮಾಡುತ್ತವೆ.ಈ ಯೋಜನೆಗಳ ಮೂಲಕ ಮನೆಯಲ್ಲಿ ಕುಳಿತು ಹಣ ಗಳಿಸಬಹುದು.
National Pension System: ಎನ್ಪಿಎಸ್ ಎಂದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಹೂಡಿಕೆದಾರರಿಗೆ ನಿವೃತ್ತಿಯ ಮೇಲೆ ದೊಡ್ಡ ನಿಧಿ ಮತ್ತು ಪಿಂಚಣಿ ಸೌಲಭ್ಯವನ್ನು ಒದಗಿಸುವ ಯೋಜನೆಯಾಗಿದೆ. ಆದರೆ, ಹೂಡಿಕೆ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳಿಂದಾಗಿ ಎನ್ಪಿಎಸ್ ಖಾತೆ ಫ್ರೀಜ್ ಆಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೆಲವೇ ಕೆಲವು ಹಂತಗಳನ್ನು ಅನುರಿಸುವ ಮೂಲಕ ನೀವು ನಿಮ್ಮ ಫ್ರೀಜ್ ಆಗಿರುವ ಎನ್ಪಿಎಸ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.
Pension Scheme: ಉತ್ತರ ಪ್ರದೇಶದ ಯೋಗಿ ಸರ್ಕಾರ ರಾಜ್ಯದ ರೈತರಿಗೆ ಬಹುದೊಡ್ಡ ಉಡುಗೊರೆಯನ್ನು ನೀಡಿದೆ. ರಾಜ್ಯ ಸರ್ಕಾರ 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 3000 ರೂ. ಪಿಂಚಣಿ ನೀಡಲಿದೆ (Business News In Kannada)
ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಿ ನೌಕರರು ಹಾಗೂ ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಲಾಗಿದೆ.
Pension Scheme: ನೀವು ಏನೇ ಖರೀದಿಸಿದರೂ ಅದಕ್ಕೆ ತೆರಿಗೆ ಇದೆ ಎಂದು ಮುಖ್ಯಮಂತ್ರಿ ಸೊರೇನ್ ಹೇಳಿದ್ದಾರೆ. ತೆರಿಗೆ ಹಣ ಕೇಂದ್ರ ಸರ್ಕಾರಕ್ಕೆ ಮಾತ್ರ ಹೋಗುತ್ತದೆ. ರಾಜ್ಯದ ಬಡ ಜನರು ಕತ್ತಲೆಯಲ್ಲಿ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯದ ಜನತೆಗೆ ವೃದ್ಧಾಪ್ಯ ವೇತನ ಸಿಗುತ್ತಿಲ್ಲ ಮತ್ತು ಅನೇಕರು ಮರಣ ಹೊಂದಿದಾರೆ ಎಂದು ಅವರು ಹೇಳಿದ್ದಾರೆ. (Business News In Kannada)
Budget 2024: ಈ ಬಾರಿಯ ಬಜೆಟ್ನಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ದೊಡ್ಡ ಉಡುಗೊರೆಯನ್ನು ನೀಡಬಹುದು.ಈ ಬಾರಿ ಸರ್ಕಾರ ಅಟಲ್ ಪಿಂಚಣಿ ಯೋಜನೆಯ ಮೊತ್ತವನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಲ್ಲಿ, ಕನಿಷ್ಠ ಪಿಂಚಣಿಯನ್ನು ಸರ್ಕಾರವು ಖಾತರಿಪಡಿಸುತ್ತದೆ.
Atal Pension Yojana : ಅಟಲ್ ಪಿಂಚಣಿ ಯೋಜನೆಯಲ್ಲಿ ದಿನಕ್ಕೆ 7 ರೂಪಾಯಿ ಅಂದರೆ ತಿಂಗಳಿಗೆ 210 ರೂಪಾಯಿ ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ಪ್ರತಿ ತಿಂಗಳು 5 ಸಾವಿರದವರೆಗೆ ಪಿಂಚಣಿ ಪಡೆಯಬಹುದು. ಈ ಪಿಂಚಣಿಗೆ ಯಾರು ಅರ್ಹರು? ಯಾರು ಹೂಡಿಕೆ ಮಾಡಬಹುದು..? ಎಂಬ ಸಂಪೂರ್ಣ ವಿವರ ಹೀಗಿದೆ..
New Pension Scheme Update: ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಪಿಂಚಣಿದಾರರು ಇನ್ನೂ ಕಾಯಬೇಕಾಗಲಿದೆ. ಮೂಲಗಳ ಪ್ರಕಾರ, ಎನ್ಪಿಎಸ್ ಅನ್ನು ಆಕರ್ಷಕಗೊಳಿಸಲು ಸರ್ಕಾರ ಯಾವುದೇ ಆಸಕ್ತಿ ಹೊಂದಿಲ್ಲ. ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ರಚಿಸಲಾದ ಸಮಿತಿಯ ವರದಿ ಸಿದ್ಧವಾಗಿದೆ.(Business News In Kannada)
NPS ಚಂದಾದಾರರು ಈ ನಿಧಿಯ ಅಡಿಯಲ್ಲಿ ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡಬಹುದು. ಇವುಗಳಲ್ಲಿ ಈಕ್ವಿಟಿ (ಇ), ಸರ್ಕಾರಿ ಬಾಂಡ್ (ಜಿ), ಕಾರ್ಪೊರೇಟ್ ಬಾಂಡ್ (ಸಿ) ಮತ್ತು ಪರ್ಯಾಯ ಆಸ್ತಿ ವರ್ಗ (ಎ) ಸೇರಿವೆ.
ಸರ್ಕಾರದಿಂದ ನಡೆಸಲಾಗುವ ವೃದ್ಧಾಪ್ಯ ಪಿಂಚಣಿ ಯೋಜನೆಗಳಲ್ಲಿ ಒಂದು. ಅಟಲ್ ಪೆನ್ಷನ್ ಯೋಜನೆ, ಏನು ಲಾಭ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಎಷ್ಟು ಅಂತ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಎಲ್ಲದಕ್ಕೂ ಪತಿಯ ಮೇಲೆಯೇ ಡಿಪೆಂಡ್ ಆಗುವುದಕ್ಕೆ ಸದ್ಯ ಕಡಿವಾಣ ಬಿದ್ದಿದೆ. ಈ ಪ್ರಕ್ರಿಯೆ ವಯಸ್ಸಾದ ನಂತರವೂ ಮುಂದುವರೆಯ ಬೇಕೆಂದಿದ್ದರೆ ಈಗಿನಿಂದಲೇ ಭವಿಷ್ಯಕ್ಕೆ ಪ್ಲಾನ್ ಮಾಡಿಕೊಳ್ಳಬೇಕು. ವೃದ್ಧಾಪ್ಯದಲ್ಲಿ ಸಣ್ಣಪುಟ್ಟ ಅಗತ್ಯಗಳಿಗಾಗಿ ಯಾರ ಬಳಿಯೂ ನೆರವಿಗೆ ಕೈ ಚಾಚಬಾರದು ಅಂದ್ರೆ ನಿಯಮಿತ ಪಿಂಚಣಿ ಪಡೆಯೋ ಯೋಜನೆಗೆ ಅಪ್ಲೈ ಮಾಡಿ ಪಿಂಚಣಿ ಪಡೆಯಿರಿ .
ನಿಯಮಿತ ಪಿಂಚಣಿ ಪಡೆಯಲು ಇಂತಹ ಹಲವು ಯೋಜನೆಗಳಿವೆ. ನಾವು ಈ ಲೇಖನದಲ್ಲಿ ಮಹಿಳೆಯರಿಗಾಗಿ ಇರುವ ಉತ್ತಮ ಪಿಂಚಣಿ ಯೋಜನೆಗಳು ಮತ್ತು ಅವುಗಳಿಂದ ಪ್ರಯೋಜನಗಳೇನು ಎನ್ನುವ ಮಾಹಿತಿ ನೀಡುತ್ತಿದ್ದೇವೆ.
NPS Pension Scheme: ದ ಈಗ ಪಿಎಫ್ಆರ್ಡಿಎಯಿಂದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಎನ್ಪಿಎಸ್ ಸೌಲಭ್ಯವನ್ನು ಒದಗಿಸಲು ಯೋಜನೆಯನ್ನು ಮಾಡಲಾಗುತ್ತಿದೆ. ಇದರಿಂದ ಪ್ರತಿಯೊಬ್ಬರೂ ಸುಲಭವಾಗಿ ಪಿಂಚಣಿ ಪ್ರಯೋಜನವನ್ನು ಪಡೆಯಬಹುದು.
OPS vs NPS:ಎರಡೂ ಪಿಂಚಣಿ ಯೋಜನೆಗಳು ನೀಡುವ ಪ್ರಯೋಜನಗಳನ್ನು ಪರಿಶೀಲಿಸಿ ನೋಡಿದಾಗ ಈ ಎರಡು ಯೋಜನೆಗಳಲ್ಲಿ ಉದ್ಯೋಗಿಗಳಿಗೆ ಯಾವ ಯೋಜನೆ ಲಾಭ ನೀಡುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.