Dust Devil Swirl On Mars: ಮಂಗಳದ ಮೇಲೆ ಸುಂಟರಗಾಳಿಗಳು ವಸಂತ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಅವು ನಿರ್ದಿಷ್ಟ ಸ್ಥಳದಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ವಿಜ್ಞಾನಿಗಳು ಊಹಿಸಲು ಸಾಧ್ಯವಿಲ್ಲ. ಆರು ಚಕ್ರಗಳ ಪರ್ಸವೆರೆನ್ಸ್ ರೋವರ್ ಫೆಬ್ರವರಿ 2021 ರಲ್ಲಿ 45 ಕಿಮೀ ಅಗಲದ ಜೆಝೆರೊ ಕ್ರೇಟರ್ನ ನೆಲದ ಮೇಲೆ ಇಳಿದಿತ್ತು. Technology News In Kannada
NASA Mars Mission: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASAದ ಪರ್ಸೆವರೆನ್ಸ್ ರೋವರ್ (Perseverance Rover) ಮೂಲಕ ಮಂಗಳನ ಅಂಗಳಕ್ಕೆ ತಲುಪಿದ್ದ ಇಂಜೆನ್ಯುಟಿ ಹೆಲಿಕ್ಯಾಪ್ಟರ್ (Ingenuity Helicopter)ಮೊದಲ ಹಾರಾಟ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸತತ ಆರು ವರ್ಷಗಳ ಪರಿಶ್ರಮದ ಬಳಿಕ ನಾಸಾ ಮಂಗಳ ಗ್ರಹದ ಮೇಲೆ ಫ್ಲೈಟ್ ಟೆಸ್ಟಿಂಗ್ ನಡೆಸುವಲ್ಲಿ ಯಶಸ್ವಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.