Famous Actress Affairs: ಸಿನಿರಂಗದಲ್ಲಿ ಅಫೇರ್, ಲವ್, ಬ್ರೇಕಪ್ ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಒಂದೇ ಬಾರಿಗೆ 12 ಜನರ ಜೊತೆ ಸಂಬಂಧವಿಟ್ಟುಕೊಂಡಿದ್ದ ನಟಿಯ ಕುರಿತು ಇಲ್ಲಿ ತಿಳಿಯೋಣ.
Famous Actress Affairs: ಸಿನಿರಂಗದಲ್ಲಿ ಅಫೇರ್, ಲವ್, ಬ್ರೇಕಪ್ ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಒಂದೇ ಬಾರಿಗೆ 12 ಜನರ ಜೊತೆ ಸಂಬಂಧವಿಟ್ಟುಕೊಂಡಿದ್ದ ನಟಿಯ ಕುರಿತು ಇಲ್ಲಿ ತಿಳಿಯೋಣ.
Aishwarya Rai: 90 ರ ದಶಕದಲ್ಲಿ ಬಾಲಿವುಡ್ ವದಂತಿಗಳಿಂದ ಮುಕ್ತವಾಗಿರಲಿಲ್ಲ. ಪ್ರೇಮ ವದಂತಿಗಳಿಂದ ಹಿಡಿದು ರಹಸ್ಯ ವಿವಾಹಗಳವರೆಗೆ, ನಟ-ನಟಿಯರು ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚಾಗಿ ಸುದ್ದಿಯಾಗುತ್ತಿದ್ದರು.
Manisha Koirala: ದಕ್ಷಿಣ ಸಿನಿಮಾದ ಪ್ರಸಿದ್ದ ನಟರಾಗಿರುವ ರಜನಿಕಾಂತರೊಂದಿಗೆ ಹಿರೋಯಿನ್ ಆಗಿ ಸಿನಿಮಾ ಮಾಡಲು ಅನೇಕ ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ, ಈ ಅವಕಾಶಕ್ಕಾಗಿ ಕ್ಯೂ ನಿಲ್ಲುತ್ತಾರೆ ಆದರೆ ಇಲ್ಲೊಬ್ಬ ನಟಿಗೆ ರಜನಿಕಾಂತ್‌ರೊಂದಿಗೆ ನಾಯಕಿಯಾಗಿ ನಟಿಸಿದ್ದೆ ಶಾಪವಾಗಿತ್ತು ಮುಂದೆ ಇದು ಅವರ ಸಿನಿಮಾರಂಗದ ಜೀವನ ಅಂತ್ಯಕ್ಕೆ ಕಾರಣವಾಯಿತು.
Manisha Koirala Personal Life: ಮನಿಷಾ ಕೊಯಿರಾಲಾ 90 ರ ದಶಕದ ಅತ್ಯಂತ ಜನಪ್ರಿಯ ನಟಿ. ಮನಿಷಾ ಕೊಯಿರಾಲಾ ತಮ್ಮ ಜೀವನದಲ್ಲಿ ಖಿನ್ನತೆ, ವಿಚ್ಛೇದನ ಮತ್ತು ಕ್ಯಾನ್ಸರ್‌ನಂತಹ ದೊಡ್ಡ ಸಮಸ್ಯೆಗಳನ್ನು ಎದುರಿಸಿದರು. ಇವರು ಈ ದೇಶದ ಮಾಜಿ ಪ್ರಧಾನಿಯ ಮೊಮ್ಮಗಳು.
Famous Actress Affairs: ಸಿನಿರಂಗದಲ್ಲಿ ಅಫೇರ್, ಲವ್, ಬ್ರೇಕಪ್ ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಒಂದೇ ಬಾರಿಗೆ 12 ಜನರ ಜೊತೆ ಸಂಬಂಧವಿಟ್ಟುಕೊಂಡಿದ್ದ ನಟಿಯ ಕುರಿತು ಇಲ್ಲಿ ತಿಳಿಯೋಣ.
Unheard Love Story: ಈ ಪ್ರೇಮಕಥೆ ಶುರುವಾದದ್ದು 1996ರಲ್ಲಿ "ಅಗ್ನಿಸಾಕ್ಷಿ" ಚಿತ್ರದ ಸೆಟ್‌ನಲ್ಲಿ. ಈ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ, ನಾನಾ ಅವರ ಗಂಭೀರ ಸ್ವಭಾವ, ತೀಕ್ಷ್ಣ ನಟನೆ ಮತ್ತು ಮನೀಷಾ ಅವರ ಸೌಂದರ್ಯದ ಕೆಮಿಸ್ಟ್ರಿ ಒಂದು ಗಾಢವಾದ ಆಕರ್ಷಣೆಯನ್ನು ಹುಟ್ಟುಹಾಕಿತು.
Star Actress: ತಮ್ಮ ಬಿಡುವಿಲ್ಲದ ಜೀವನದ ಮಧ್ಯೆ ಪ್ರೀತಿಯನ್ನು ಕಂಡುಕೊಳ್ಳುವ ಹಲವಾರು ನಟರಿದ್ದಾರೆ ಮತ್ತು ಕೆಲವೊಮ್ಮೆ ಈ ಸಂಬಂಧಗಳು ಹೆಚ್ಚಿನ ಎತ್ತರವನ್ನು ತಲುಪುತ್ತವೆ. ಆದಾಗ್ಯೂ, ಹೆಚ್ಚಾಗಿ, ಈ ಸಂಬಂಧಗಳು ಯಾವಾಗಲೂ ಒಂದು ಕಲ್ಪನೆಯಂತೆ ಉಳಿಯುವುದಿಲ್ಲ.
Actress: ಬಾಲಿವುಡ್‌ನಲ್ಲಿ ತಮ್ಮ ಸೌಂದರ್ಯದ ಮೂಲಕ ಬಿರುಗಾಳಿ ಎಬ್ಬಿಸಿದ ನಟಿ ಇವರು.. ಆದರೆ ಅದಕ್ಕಿಂತ ಹೆಚ್ಚಾಗಿ ಸದ್ದು ಮಾಡಿದ್ದು ಅವರ ಅಫೇರ್‌ಗಳು.. ಇದೀಗ ಈ ನಟಿ 54 ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬೀಳುವುದರ ಬಗ್ಗೆ ಸೆನ್ಸೇಷನಲ್ ಕಾಮೆಂಟ್‌ವೊಂದನ್ನು ಮಾಡಿದ್ದಾರೆ..
Manisha Koirala : 90ರ ದಶಕದ ಜನಪ್ರಿಯ ನಟಿಯರಲ್ಲಿ ಮನೀಶಾ ಕೊಯಿರಾಲಾ ಕೂಡ ಒಬ್ಬರು. ಈ ನೇಪಾಳಿ ಚೆಲುವೆಗೆ ಆಗಿನ ಕಾಲದಲ್ಲಿ ಭಾರೀ ಕ್ರೇಜ್ ಇತ್ತು. ಬಾಲಿವುಡ್ ಮತ್ತು ಕಾಲಿವುಡ್ ಜೊತೆಗೆ ಮನಿಶಾ ಕೊಯಿರಾಲಾ ತೆಲುಗಿನಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ.. ಸಧ್ಯ ನಟಿಯರ ವೈಯಕ್ತಿಕ ವಿಚಾರಗಳ ಕುರಿತು ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ...
Manisha Koirala : ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿರುವ ಈ ನಟಿ ನೇಪಾಳದ ಮಾಜಿ ಪ್ರಧಾನಿ ಬಿಶೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಮೊಮ್ಮಗಳು. ಈ ನಟಿ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ.
Manisha Koirala : ಚಿತ್ರರಂಗದಲ್ಲಿ ಪ್ರೇಮ ಪ್ರಕರಣಗಳು, ವಿಚ್ಛೇದನಗಳು ಸಾಮಾನ್ಯವಾಗಿವೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಈ ಟ್ರೆಂಡ್ ಸ್ವಲ್ಪ ಹೆಚ್ಚು ಅಂತ ಹೇಳಬಹುದು. ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದ ಸ್ಟಾರ್ ನಟಿ, 12 ಮಂದಿಯೊಂದಿಗೆ ಡೇಟ್ ಮಾಡಿ, ಕೊನೆಗೆ ಒಂಟಿಯಾಗಿದ್ದ ಉಳಿದು ಕೊಂಡಿದ್ದಾರೆ.. ಯಾರದು ನಟಿ..? ಬನ್ನಿ ತಿಳಿಯೋಣ..
Heeramandi : ಹೀರಾಮಂಡಿಗಾಗಿ ರೇಖಾ ತನ್ನನ್ನು ಹೇಗೆ ಹೊಗಳಿದರು ಎಂಬುದನ್ನು ಮನೀಶಾ ಕೊಯಿರಾಲಾ ಬಹಿರಂಗಪಡಿಸಿದ್ದಾರೆ. 'ಅವರಿಗೆ ಈ ಪಾತ್ರವನ್ನು 20 ವರ್ಷಗಳ ಹಿಂದೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
Bollywood Famous Actress: ಬಾಲಿವುಡ್ ನಲ್ಲಿ ಅಫೇರ್ಸ್ ಮತ್ತು ಬ್ರೇಕಪ್ ಸುದ್ದಿಗಳು ಸಾಮಾನ್ಯ. ಆದರೆ, ಕೆಲವು ತಾರೆಯರು ತಮ್ಮ ವೈಯಕ್ತಿಕ ವಿಷಯಗಳ ಮೂಲಕ ಜಗತ್ತಿನ ಮುಂದೆ ಬಂದು ಸುದ್ದಿಯಾಗಿದ್ದಾರೆ.
Rumors about Manisha Koirala's demise: ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದಿದ ಹಬ್ಬಿಸಿದ್ದರು. ಮರುದಿನವೇ ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ಸುಳ್ಳು ಎಂದು ಹೇಳಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.