Solar Eclipse 2022 Time in India: ಸೂರ್ಯಗ್ರಹಣದ ದಿನ ಒಂದಲ್ಲ ಎರಡಲ್ಲ, ಹಲವು ಕಾಕತಾಳೀಯಗಳು ಸಂಭವಿಸುತ್ತಿವೆ.ವರ್ಷದ ಮೊದಲ ಸೂರ್ಯಗ್ರಹಣವು ಶನಿಶ್ಚರಿ ಅಮಾವಾಸ್ಯೆಯ ದಿನ ಸಂಭವಿಸುತ್ತಿದೆ, ಅಷ್ಟೇ ಅಲ್ಲ ರಾಹು-ಸೂರ್ಯ-ಶನಿ-ಚಂದ್ರರ ಅಪರೂಪದ ಸಂಯೋಗ ಕೂಡ ಇದೇ ದಿನ ನಡೆಯಲಿದೆ.
Solar Eclipse 2022: ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಸಂಭವಿಸಲಿದೆ. ಈ ಕಾರಣದಿಂದಾಗಿ 4 ರಾಶಿಚಕ್ರದ ಜನರು ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Surya Grahan: ಶನಿ ಚಾರಿ ಅಮವಾಸ್ಯೆಯ ದಿನದಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತದೆ. ಪೂರ್ವಜರಿಗೆ ಶ್ರಾದ್ಧ, ತರ್ಪಣ ಮಾಡಲು ಈ ದಿನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅಲ್ಲದೆ, ಈ ಗ್ರಹಣವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಈ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ 2 ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ . ಹಿಂದೂ ಧರ್ಮದಲ್ಲಿ, ಸೂರ್ಯ ಮತ್ತು ಚಂದ್ರ ಗ್ರಹಣಗಳೆರಡಕ್ಕೂ ಸಮಾನ ಪ್ರಾಮುಖ್ಯತೆ ಇದೆ.
2022ರಲ್ಲಿ 2 ಸೂರ್ಯಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಮೊದಲನೆಯದು 30 ಏಪ್ರಿಲ್ 2022ರಂದು ಮತ್ತು 2ನೇಯದು 25 ಅಕ್ಟೋಬರ್ 2022ರಂದು ನಡೆಯಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಭಾಗಶಃ ಇರುತ್ತದೆ. ಇದನ್ನು ಪೆಸಿಫಿಕ್ ಮಹಾಸಾಗರ, ದಕ್ಷಿಣ ಅಮೆರಿಕಾದ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಅಂಟಾರ್ಕ್ಟಿಕಾ ಮತ್ತು ಅಟ್ಲಾಂಟಿಕ್ನಲ್ಲಿ ಕಾಣಬಹುದು.
ನಾಳೆಯ ಖಗ್ರಾಸ ಸೂರ್ಯಗ್ರಹಣವು 4 ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವಾಗಿರಲಿದೆ. ಈ ಗ್ರಹಣವು ಅವರ ವೃತ್ತಿಜೀವನದಲ್ಲಿ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರ ಕೆಲಸಗಳಲ್ಲಿ ಯಶಸ್ಸನ್ನು ತರುತ್ತದೆ.
ಈ ಬಾರಿ ಸೂರ್ಯನು ಭಾಗಶಃ ಆವೃತವಾಗಿ ಕಾಣಿಸಿಕೊಳ್ಳಲಿದ್ದು, ಭಾಗಶಃ ಗ್ರಹಣವನ್ನು 'ಖಂಡಗ್ರಾಸ್ ಗ್ರಹಣ' ಎಂದು ಕರೆಯಲಾಗುತ್ತದೆ. ಈ ಖಗೋಳ ದೃಶ್ಯ ನೋಡಲು ವಿಜ್ಞಾನಿಗಳು ಮತ್ತು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
ಜ್ಯೋತಿಷಿಗಳ ಪ್ರಕಾರ ಈ ಸೂರ್ಯಗ್ರಹಣ ಬಹಳ ವಿಶೇಷವಾಗಿದೆ. ಈ ಸೂರ್ಯಗ್ರಹಣದಲ್ಲಿ , ಸೂರ್ಯನು ಕೇತು ಜೊತೆ ಸೇರಿಕೊಳ್ಳುವುದರಿಂದ ಸೂರ್ಯ ಕೇತು ಯೋಗ ರೂಪುಗೊಳ್ಳುತ್ತದೆ. . ಇದಲ್ಲದೇ ಚಂದ್ರ ಮತ್ತು ಬುಧ ಕೂಡ ಒಟ್ಟಿಗೆ ಸೇರುತ್ತಿದ್ದಾರೆ.
Solar Eclipse 2021: ಪಂಚಾಂಗಗಳ ಪ್ರಕಾರ, ಈ ವರ್ಷದ ಕೊನೆಯ ಸೂರ್ಯಗ್ರಹಣವು 04 ಡಿಸೆಂಬರ್ 2021 ರಂದು ಸಂಭವಿಸಲಿದೆ. ಡಿಸೆಂಬರ್ 4 ರಂದು, ಅಮಾವಾಸ್ಯೆ ಅಂದರೆ ಮಾರ್ಗಶಿರ ಮಾಸದ ಕೃಷ್ಣ ಪಕ್ಷ ತಿಥಿಯಂದು ಸಂಭವಿಸಲಿದೆ.
ಈ ವರ್ಷದ ಮುಂದಿನ ಗ್ರಹಣ ನವೆಂಬರ್‌ನಲ್ಲಿ ನಡೆಯಲಿದೆ. ಇದು ವರ್ಷದ ಎರಡನೇ ಚಂದ್ರ ಗ್ರಹಣವಾಗಲಿದೆ. ನವೆಂಬರ್ 19 ರಂದು ನಡೆಯಲಿರುವ ಈ ಚಂದ್ರ ಗ್ರಹಣವು ಈ ಸೂರ್ಯಗ್ರಹಣದಂತೆ ದೇಶದಲ್ಲಿ ಭಾಗಶಃ ಗೋಚರಿಸುತ್ತದೆ.
ಚಂದ್ರಗ್ರಹಣದ ಬಳಿಕ ಜೂನ್ ತಿಂಗಳ ಎರಡನೇ ಗ್ರಹಣ ಅಂದರೆ ಸೂರ್ಯಗ್ರಹಣ ಜೂನ್ 21 ಕ್ಕೆ ಸಂಭವಿಸಲಿದೆ. ಈ ಗ್ರಹಣದ ಸೂತಕ ಕಾಲ ಮಾನ್ಯವಿರಲಿದ್ದು, ಗ್ರಹಣ ವರ್ಷದ ದೀರ್ಘಾವಧಿ ದಿನದಂದು ಸಂಭವಿಸಲಿರುವ ಕಾರಣ ಇದು ಭಾರಿ ವಿಶೇಷತೆ ಪಡೆದುಕೊಂಡಿದೆ.
ವೈಜ್ಞಾನಿಕ ದೃಷ್ಟಿಯಿಂದ ಚಂದ್ರ ಅಥವಾ ಸೂರ್ಯನ ಗ್ರಹಣವು ಕೇವಲ ಖಗೋಳ ವಿದ್ಯಮಾನವಾಗಿದೆ. ಆದರೆ ಜ್ಯೋತಿಷ್ಯ ಮತ್ತು ತಂತ್ರ ಜ್ಞರು ಇದನ್ನು ಅನೇಕ ದುಷ್ಕೃತ್ಯಗಳಿಗೆ ಕಾರಣವೆಂದು ಪರಿಗಣಿಸುತ್ತಾರೆ.