PM Kisan Update: ಪಿಎಂ ಕಿಸಾನ್ 12 ನೇ ಕಂತಿಗೂ ಮೊದಲು ರೈತರಿಗೆ ಪ್ರಮುಖ ಮಾಹಿತಿ ಇದೆ. ದೇಶದಾದ್ಯಂತ 10 ಕೋಟಿಗೂ ಹೆಚ್ಚು ರೈತರು ಅಕ್ಟೋಬರ್ನಲ್ಲಿ ಪಿಎಂ ಕಿಸಾನ್ನ ಮುಂದಿನ ಕಂತನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅದಕ್ಕೂ ಮುನ್ನ ಇ-ಕೆವೈಸಿ ಮಾಡುವುದು ಅತ್ಯಗತ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.