Modi Govt Relief - ಸಂಗಾತಿಯ ಪಿಂಚಣಿಗೆ (Spouse Pension) ಜಂಟಿ ಬ್ಯಾಂಕ್ ಖಾತೆ (Joint Account) ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh), ಸೇವಾನಿವೃತ್ತ ಮತ್ತು ಪಿಂಚಣಿ ನೌಕರರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರ ಜೀವನವನ್ನು ಸುಲಭಗೊಳಿಸಲು ನರೇಂದ್ರ ಮೋದಿ ಸರ್ಕಾರ (PM Narendra Modi Government) ಯಾವಾಗಲೂ ಕೆಲಸ ಮಾಡಿದೆ. ಈ ವರ್ಗದ ಜನರ ಅನುಭವ ಮತ್ತು ಸುದೀರ್ಘ ಸೇವಾ ಜೀವನ ಪರಿಗಣಿಸಿದರೆ ಅವರು ದೇಶಕ್ಕೆ ಅಮೂಲ್ಯರು ಎಂದು ಸಿಂಗ್ ಬಣ್ಣಿಸಿದ್ದಾರೆ.
Ujjwala Yojna 2.0 - ಉತ್ತರ ಪ್ರದೇಶ ಚುನಾವಣೆಗೂ (UP Assembly Elections 2022) ಮುನ್ನ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು (PM Narendra Modi Government) ಉಜ್ವಲ ಯೋಜನೆಯನ್ನು ಹೊಸ ಪ್ಯಾಕೇಜಿಂಗ್ನೊಂದಿಗೆ ಆರಂಭಿಸಲಿದೆ,
PSU Insurance Companies Privatization - ಸಾರ್ವಜನಿಕ ವಿಮಾ ಕಂಪನಿಗಳ ಖಾಸಗೀಕರಣಕ್ಕಾಗಿ (PSU Insurance Companies Privatization) ಸಾಮಾನ್ಯ ವಿಮಾ ವ್ಯವಹಾರ ರಾಷ್ಟ್ರೀಕರಣ ಕಾಯ್ದೆ(GIBNA)ಗೆ ತಿದ್ದುಪಡಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸಂಬಂಧ ಮಸೂದೆಯನ್ನು (Amendment Bill) ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ (Monsoon Session) ತರುವ ಸಾಧ್ಯತೆ ಇದೆ.
Digital India Challange - ಕೇಂದ್ರ ಸರ್ಕಾರ(Central Government) ಡಿಜಿಟಲ್ ಇಂಡಿಯಾ (Digital India) ಅಡಿ ಹೊಸ ಚಾಲೆಂಜ್ ಆರಂಭಿಸಿದ್ದು, ಈ ಚಾಲೆಂಜ್ ಜನರಿಗೆ 5 ಲಕ್ಷ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ಮೊದಲು ಜನರು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅದರ ನಂತರ ವಿಜೇತರಿಗೆ ಬಹುಮಾನದ ಮೊತ್ತವನ್ನು ನೀಡಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.