Foods that cause cancer : ಪ್ರತಿನಿತ್ಯ ಅಡುಗೆ ತಯಾರಿಸುವಾಗ ಮಾಡುವ ಕೆಲವು ತಪ್ಪುಗಳು ನಮ್ಮನ್ನ ಅನಾರೋಗ್ಯ ಸಮಸ್ಯೆಗೆ ದೂಡುತ್ತದೆ.. ಅದೇ ರೀತಿ ಈ ಕೆಳಗೆ ನೀಡಿರುವ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಹೆಚ್ಚು ಬೇಯಿಸಬೇಡಿ.. ಏಕೆದಂತೆ ಇವು ಕ್ಯಾನ್ಸ್ರ್ಗೆ ಕಾರಣವಾಗಬಹುದು.
ಮಳೆಗಾಲದಲ್ಲಿ ಇಳಿ ಸಂಜೆಯಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನಿಸುವುದು ಸಾಮಾನ್ಯ ಆದರೆ ಅದರಲ್ಲೂ ಖಾರವನ್ನು ಸ್ವಾದಿಸುತ್ತಾ ತಿನ್ನುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಅದಕ್ಕಾಗಿ ಇಲ್ಲಿದೆ ಸಖತ್ ಕ್ರಂಚಿ ಆಲೂಗಡ್ಡೆ ರೆಸಿಪಿ!!
Panipuri : ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಾನಿ ಪುರಿ ತಿನ್ನಲು ಇಷ್ಟಪಡುತ್ತಾರೆ. ಪಾನಿಪುರಿ ಇಷ್ಟಪಡದವರೇ ಇಲ್ಲ ಆದರೆ ಪಾನಿಪುರಿ ತಿನ್ನವುದರಿಂದ ಏನೆಲ್ಲಾ ಆಗುತ್ತದೆ ಎನ್ನುವುದರೆ ಕುರಿತು ಯಾರಿಗೂ ತಿಳಿದೇ ಇಲ್ಲ. ಪಾನಿಪುರಿ ತಿನ್ನುವುದರಿಂದ ಹಲವಾರು ಲಾಭಗಳನ್ನು ನಮ್ಮ ದೇಹ ಪಡೆದುಕೊಳ್ಳುತ್ತದೆ.
Healthy Lifestyle: ಬೆಳ್ಳುಳ್ಳಿ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ. ಹೆಚ್ಚು ಹೊತ್ತು ಮಲಗುವುದರಿಂದ ದೇಹದಲ್ಲಿ ಜಡತ್ವ ಉಂಟಾಗುತ್ತದೆ. ದಾಳಿಂಬೆ ತಿನ್ನುವುದರಿಂದ ಕರುಳಿನ ರೋಗಗಳು ಬರುವುದಿಲ್ಲ.
Best Foods For Weight Loss: ಬೀನ್ಸ್ ಪ್ರೋಟೀನ್ನ ಉತ್ತಮ ಮೂಲವಾಗಿದೆ. ಬೀನ್ಸ್ ಹೆಚ್ಚಿನ ಫೈಬರ್ ಹೊಂದಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ನಿಧಾನವಾಗುತ್ತದೆ. ಇದರರ್ಥ ನೀವು ಹೆಚ್ಚು ಸಮಯ ಹೊಟ್ಟೆ ತುಂಬಿನ ಅನುಭವ ಪಡೆಯುತ್ತೀರಿ. ನಿಯಮಿತವಾಗಿ ಬೀನ್ಸ್ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಕೋಲಾರದಲ್ಲಿ ನಕಲಿ ಬೀಜ ವಿತರಣೆ ಹಾವಳಿ ಆರೋಪ
ಕಳಪೆ ಬಿತ್ತನೆ ಆಲೂಗಡ್ಡೆ ಮಾರಾಟ ಜಾಲಕ್ಕೆ ರೈತ ಬಲಿ
ಆಲೂಗಡ್ಡೆ ಬೆಳೆಯಲು ಹೋಗಿ ಕೈ ಸುಟ್ಟುಕೊಂಡ ರೈತರು
ಕೋಟ್ಯಾಂತರ ರೂಪಾಯಿ ನಷ್ಟಕ್ಕೆ ಸಿಲುಕಿದ ರೈತರು..!
ಮುಳಬಾಗಿಲಲಿನ ಸೀಗೆಹಳ್ಳಿ ಗ್ರಾಮದ ರೈತರಿಗೆ ಸಂಕಷ್ಟ
Health Tips: ಆಲೂಗಡ್ಡೆಯನ್ನು ಹೆಚ್ಚು ಸೇವಿಸುವ ತರಕಾರಿಗಳ ವರ್ಗಕ್ಕೆ ಸೇರಿಸಬಹುದು. ಆಲೂಗಡ್ಡೆಯ ಬಳಕೆಯನ್ನು ನೋಡಿ, ಇದನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ಆಲೂಗೆಡ್ಡೆ ಪ್ರಿಯರಿಗೆ ಕೊರತೆಯಿಲ್ಲ, ಆದರೆ ಆರೋಗ್ಯ ತಜ್ಞರ ಪ್ರಕಾರ, ಆಲೂಗಡ್ಡೆ ಅನೇಕ ಸಂದರ್ಭಗಳಲ್ಲಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.