English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Pradhan Mantri Matru Vandana Yojana

Pradhan Mantri Matru Vandana Yojana

ದೇಶಾದ್ಯಂತ ಮಹಿಳೆಯರಿಗೆ  ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ
Pradhan Mantri Matru Vandana Yojana Nov 10, 2025, 09:46 AM IST
ದೇಶಾದ್ಯಂತ ಮಹಿಳೆಯರಿಗೆ ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ
ಭಾರತದಲ್ಲಿ ಅನೇಕ ಮಹಿಳೆಯರು ಈಗಾಗಲೇ ಈ ಯೋಜನೆಯ ಸಹಾಯ ಪಡೆಯುತ್ತಿದ್ದಾರೆ. ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಅರ್ಜಿ ಸಲ್ಲಿಸಬೇಕಾಗುತ್ತದೆ. 
ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗುಡ್‌ ನ್ಯೂಸ್‌... ಗೃಹಲಕ್ಷ್ಮೀಯಂತೇ 5 ಸಾವಿರ ರೂ. ನೀಡುವ ಮತ್ತೊಂದು ಹೊಸ ಯೋಜನೆ ಆರಂಭ
PMMVY Oct 25, 2025, 09:20 AM IST
ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗುಡ್‌ ನ್ಯೂಸ್‌... ಗೃಹಲಕ್ಷ್ಮೀಯಂತೇ 5 ಸಾವಿರ ರೂ. ನೀಡುವ ಮತ್ತೊಂದು ಹೊಸ ಯೋಜನೆ ಆರಂಭ
PMMVY: ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು 2017 ರಲ್ಲಿ PMMVY ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ಮೊದಲ ಗರ್ಭಧಾರಣೆಗೆ 5,000 ರೂ. ಸಹಾಯವನ್ನು ನೀಡಲಾಗುತ್ತದೆ. ಎರಡನೇ ಬಾರಿಗೆ ಹೆಣ್ಣು ಮಗು ಜನಿಸಿದರೆ, 6,000 ರೂ. ಹೆಚ್ಚುವರಿ ಸಹಾಯವನ್ನು ನೀಡಲಾಗುತ್ತದೆ.
ಗರ್ಭಿಣಿಯರಿಗೆ ಭರ್ಜರಿ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಬಂಪರ್‌ ಲಾಟರಿ!!
Pradhan Mantri Matru Vandana Yojana Jul 7, 2025, 02:35 PM IST
ಗರ್ಭಿಣಿಯರಿಗೆ ಭರ್ಜರಿ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಬಂಪರ್‌ ಲಾಟರಿ!!
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶದ ಗರ್ಭಿಣಿ ಮಹಿಳೆಯರಿಗೆ 11,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಗರ್ಭಿಣಿಯರ ಉತ್ತಮ ಪೌಷ್ಟಿಕ ಆಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಈ ಸಹಾಯಧನ ನೀಡಲಾಗುತ್ತಿದೆ.  
ಗರ್ಭಿಣಿ ಮಹಿಳೆಯರಿಗೆ ವರದಾನ ಈ ಪ್ರಧಾನ ಮಂತ್ರಿಮಾತೃ ವಂದನ ಯೋಜನೆ..! ಈ ಯೋಜನೆ ಬಗ್ಗೆ ಇಲ್ಲಿ ತಿಳಿಯಿರಿ
Pradhan Mantri Matru Vandana Yojana Sep 12, 2024, 12:00 AM IST
ಗರ್ಭಿಣಿ ಮಹಿಳೆಯರಿಗೆ ವರದಾನ ಈ ಪ್ರಧಾನ ಮಂತ್ರಿಮಾತೃ ವಂದನ ಯೋಜನೆ..! ಈ ಯೋಜನೆ ಬಗ್ಗೆ ಇಲ್ಲಿ ತಿಳಿಯಿರಿ
ತಾಯಿಯ ಆರೋಗ್ಯ ವರ್ಧನೆ ಹಾಗೂ ಪೂರಕ ಆಹಾರಕ್ಕಾಗಿ, ಆರೋಗ್ಯವಂತ ಮಗುವಿನ ಜನನಕ್ಕಾಗಿ ಸರ್ಕಾರದ ವತಿಯಿಂದ ನೀಡುವಂತಹ ಪ್ರೋತ್ಸಾಹ ಧನವಾಗಿರುತ್ತದೆ.ಈ ಮೊತ್ತವನ್ನು ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಯ ಆಧಾರ್ ನೋಂದಣಿಯಾದ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವುದು.
ವಿವಾಹಿತ ಮಹಿಳೆಯರಿಗಾಗಿ ಇಲ್ಲಿದೆ ಬಂಪರ್‌ ಆಫರ್‌.. ಕೂತಲ್ಲಿಯೇ 11000 ರೂ. ಪಡೆಯಬಹುದು..! ಹೀಗೆ ಅಪ್ಲೈ ಮಾಡಿದ್ರೆ ಸಾಕು
PM Matru Vandana Yojana Aug 19, 2024, 08:45 AM IST
ವಿವಾಹಿತ ಮಹಿಳೆಯರಿಗಾಗಿ ಇಲ್ಲಿದೆ ಬಂಪರ್‌ ಆಫರ್‌.. ಕೂತಲ್ಲಿಯೇ 11000 ರೂ. ಪಡೆಯಬಹುದು..! ಹೀಗೆ ಅಪ್ಲೈ ಮಾಡಿದ್ರೆ ಸಾಕು
PM Matru Vandana Yojana: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರ್ಕಾರ ದೇಶದ ಜನರಿಗಾಗಿ ಹಲವಾರು ಯೋಜನೆಗಳನ್ನು ತರುತ್ತಿದೆ, ಇಲ್ಲಿಯವರೆಗೂ ದೇಶದಲ್ಲಿ 510 ಕ್ಕೂ ಹೆಚ್ಚು ಯೋಜನೆಗಳು ಜಾರಿಯಲ್ಲಿವೆ ಎಂದೆ ಹೇಳಬಹುದು.  
 ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ
Pradhan Mantri Matru Vandana Yojana Dec 8, 2023, 07:48 PM IST
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ “ಪೌಷ್ಠಿಕ ಆಹಾರ” ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶ ಕೆ.ಹೆಚ್.ವಿಜಯಕುಮಾರ್ ಅವರು ತಿಳಿಸಿದ್ದಾರೆ.
ಮಗು ಹುಟ್ಟಿದ ಕುಟುಂಬಕ್ಕೆ ಹಣ ನೀಡುತ್ತೆ ಮೋದಿ ಸರ್ಕಾರ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
Matru Vandana Yojana Mar 15, 2022, 03:12 PM IST
ಮಗು ಹುಟ್ಟಿದ ಕುಟುಂಬಕ್ಕೆ ಹಣ ನೀಡುತ್ತೆ ಮೋದಿ ಸರ್ಕಾರ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ಯನ್ನು ಜಾರಿಗೆ ತಂದಿದೆ.

Trending News

  • ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ವದಂತಿ : ಆರೋಗ್ಯ ಇಲಾಖೆಯಿಂದ ಅಚ್ಚರಿ ಮಾಹಿತಿ ಬಹಿರಂಗ
    Bengaluru

    ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ವದಂತಿ : ಆರೋಗ್ಯ ಇಲಾಖೆಯಿಂದ ಅಚ್ಚರಿ ಮಾಹಿತಿ ಬಹಿರಂಗ

  • ಆಳಂದ ಕ್ಷೇತ್ರದಲ್ಲಿ ಮತಗಳ್ಳತನಕ್ಕೆ ಯತ್ನ ಪ್ರಕರಣ: ಎಸ್‌ಐಟಿ ತನಿಖೆ ಪೂರ್ಣ; ಏಳು ಜನರ ವಿರುದ್ಧ ಚಾರ್ಜ್‌ಶಿಟ್ ಸಲ್ಲಿಕೆ
    Aland Assembly Constituency
    ಆಳಂದ ಕ್ಷೇತ್ರದಲ್ಲಿ ಮತಗಳ್ಳತನಕ್ಕೆ ಯತ್ನ ಪ್ರಕರಣ: ಎಸ್‌ಐಟಿ ತನಿಖೆ ಪೂರ್ಣ; ಏಳು ಜನರ ವಿರುದ್ಧ ಚಾರ್ಜ್‌ಶಿಟ್ ಸಲ್ಲಿಕೆ
  • Viral Video: ನಡು ರಸ್ತೆಯಲ್ಲೇ ಮರಿಗಳಿಗೆ ಜನ್ಮ ನೀಡಿದ ಹಾವು! ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ ನೋಡಿ..
    Snake Video
    Viral Video: ನಡು ರಸ್ತೆಯಲ್ಲೇ ಮರಿಗಳಿಗೆ ಜನ್ಮ ನೀಡಿದ ಹಾವು! ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ ನೋಡಿ..
  • IPL Auction 2026: ಆರ್‌ಸಿಬಿ ಪರ್ಸ್‌ನಲ್ಲಿ ಹಣ ಎಷ್ಟಿದೆ? ಯಾವ್ಯಾವ ಆಟಗಾರರ ಮೇಲೆ ರೆಡ್‌ ಆರ್ಮಿ ಕಣ್ಣು!
    IPL Auction 2026 Remaining Purse RCB
    IPL Auction 2026: ಆರ್‌ಸಿಬಿ ಪರ್ಸ್‌ನಲ್ಲಿ ಹಣ ಎಷ್ಟಿದೆ? ಯಾವ್ಯಾವ ಆಟಗಾರರ ಮೇಲೆ ರೆಡ್‌ ಆರ್ಮಿ ಕಣ್ಣು!
  • ತನ್ನೊಂದಿಗಿನ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳದ ಅಮಿತಾಬ್ ಬಚ್ಚನ್! ಜಗತ್ತಿನ ಮುಂದೆ ಸತ್ಯ ಬಿಚ್ಚಿಡಲು ರೇಖಾ ಇಟ್ಟ ಹೆಜ್ಜೆ ಎಂತದ್ದು ಗೊತ್ತೇ?
    rekha love life
    ತನ್ನೊಂದಿಗಿನ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳದ ಅಮಿತಾಬ್ ಬಚ್ಚನ್! ಜಗತ್ತಿನ ಮುಂದೆ ಸತ್ಯ ಬಿಚ್ಚಿಡಲು ರೇಖಾ ಇಟ್ಟ ಹೆಜ್ಜೆ ಎಂತದ್ದು ಗೊತ್ತೇ?
  • ಹೊಸ ವರ್ಷದ ಹೊಸ್ತಿಲಲ್ಲೇ ಬಾಕಿ ತುಟ್ಟಿಭತ್ಯೆ ಮಾಹಿತಿ : ಈ ದಿನದಂದು ಖಾತೆ ಸೇರಲಿದೆ ಹಣ
    ವೇತನ ಆಯೋಗ
    ಹೊಸ ವರ್ಷದ ಹೊಸ್ತಿಲಲ್ಲೇ ಬಾಕಿ ತುಟ್ಟಿಭತ್ಯೆ ಮಾಹಿತಿ : ಈ ದಿನದಂದು ಖಾತೆ ಸೇರಲಿದೆ ಹಣ
  • ಇಂಧನ ಬೆಲೆ ಏರಿಕೆ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಹಿಂದೆ ಬಿದ್ದಿರುವ ಜನರು ಹೆಚ್ಚಾಗಿ ಖರೀದಿಸುತ್ತಿರುವ ಸ್ಕೂಟರ್‌ ಯಾವುದು ಗೊತ್ತಾ?
    Hero Vida sales record
    ಇಂಧನ ಬೆಲೆ ಏರಿಕೆ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಹಿಂದೆ ಬಿದ್ದಿರುವ ಜನರು ಹೆಚ್ಚಾಗಿ ಖರೀದಿಸುತ್ತಿರುವ ಸ್ಕೂಟರ್‌ ಯಾವುದು ಗೊತ್ತಾ?
  • 8ನೇ ವೇತನ ಆಯೋಗ: ಪಿಂಚಣಿದಾರರಿಗೆ ಡಿಎ ಹೆಚ್ಚಳ... ಸರ್ಕಾರದ ಮಹತ್ವದ ಆದೇಶ
    Dearness Allowance
    8ನೇ ವೇತನ ಆಯೋಗ: ಪಿಂಚಣಿದಾರರಿಗೆ ಡಿಎ ಹೆಚ್ಚಳ... ಸರ್ಕಾರದ ಮಹತ್ವದ ಆದೇಶ
  • SIP ಕ್ಯಾಲ್ಕುಲೇಟರ್: ತಿಂಗಳಿಗೆ ರೂ. 10 ಸಾವಿರ, 15 ವರ್ಷಗಳಲ್ಲಿ 47 ಲಕ್ಷ.. ಈ ಟ್ರಿಕ್‌ ಬಳಸಿದ್ರೆ 82 ಲಕ್ಷ ಸುಲಭವಾಗಿ ಗಳಿಸಬಹುದು..
    step up sip calculator
    SIP ಕ್ಯಾಲ್ಕುಲೇಟರ್: ತಿಂಗಳಿಗೆ ರೂ. 10 ಸಾವಿರ, 15 ವರ್ಷಗಳಲ್ಲಿ 47 ಲಕ್ಷ.. ಈ ಟ್ರಿಕ್‌ ಬಳಸಿದ್ರೆ 82 ಲಕ್ಷ ಸುಲಭವಾಗಿ ಗಳಿಸಬಹುದು..
  • 140 ಶಾಸಕರು ನಮ್ಮೊಂದಿಗಿದ್ದು, ವಿರೋಧಪಕ್ಷದವರು ಹುಳಿಹಿಂಡುವ ಅಗತ್ಯವಿಲ್ಲ-ಸಿಎಂ ಸಿದ್ದರಾಮಯ್ಯ
    CM Siddaramaiah
    140 ಶಾಸಕರು ನಮ್ಮೊಂದಿಗಿದ್ದು, ವಿರೋಧಪಕ್ಷದವರು ಹುಳಿಹಿಂಡುವ ಅಗತ್ಯವಿಲ್ಲ-ಸಿಎಂ ಸಿದ್ದರಾಮಯ್ಯ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x