English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • PSU banks

PSU banks

ಗ್ರಾಹಕರೇ ಎಚ್ಚರ.. ಇನ್ಮುಂದೆ ಅಸ್ತಿತ್ವದಲ್ಲೇ ಇರಲ್ಲ ಈ 4 ಪ್ರಮುಖ ಬ್ಯಾಂಕ್‌ಗಳು! ಅತಿದೊಡ್ಡ ಸರ್ಕಾರಿ ಬ್ಯಾಂಕ್‌ನೊಂದಿಗೆ ವಿಲೀನ?
PSU banks Nov 13, 2025, 10:50 AM IST
ಗ್ರಾಹಕರೇ ಎಚ್ಚರ.. ಇನ್ಮುಂದೆ ಅಸ್ತಿತ್ವದಲ್ಲೇ ಇರಲ್ಲ ಈ 4 ಪ್ರಮುಖ ಬ್ಯಾಂಕ್‌ಗಳು! ಅತಿದೊಡ್ಡ ಸರ್ಕಾರಿ ಬ್ಯಾಂಕ್‌ನೊಂದಿಗೆ ವಿಲೀನ?
Banks Merger: ನಾಲ್ಕು ಪ್ರಮುಖ ಬ್ಯಾಂಕುಗಳು ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ವಿಲೀನಗೊಳ್ಳಲಿವೆಯೇ? ವರದಿಗಳ ಪ್ರಕಾರ, ಉತ್ತರ ಹೌದು.
PM Kisan : ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವೆ..!
Nirmala Sitharaman Oct 13, 2022, 04:11 PM IST
PM Kisan : ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವೆ..!
10 ಕೋಟಿಗೂ ಹೆಚ್ಚು ಅರ್ಹ ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದರಡಿ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳ ಮೂರು ಕಂತುಗಳನ್ನು ನೀಡುತ್ತಿದೆ. ಇದೇ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡೀದ್ದಾರೆ.
ದೇಶದ ಈ ಪ್ರದೇಶಗಳಲ್ಲಿ SBI- Bank of Baroda ದ 300 ಹೊಸ ಶಾಖೆ ಓಪನ್
Banking Sep 5, 2022, 09:36 AM IST
ದೇಶದ ಈ ಪ್ರದೇಶಗಳಲ್ಲಿ SBI- Bank of Baroda ದ 300 ಹೊಸ ಶಾಖೆ ಓಪನ್
ಮೂಲಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಇಲ್ಲಿಯವರೆಗೆ ಬ್ಯಾಂಕಿಂಗ್ ಸೇವೆಯಿಂದ ಮುಕ್ತವಾಗಿರುವ ಎಲ್ಲಾ ಗ್ರಾಮಗಳಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗುತ್ತಿದೆ
ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮತ್ತೊಂದು ಘೋಷಣೆ
Nirmala Sitharaman Jul 28, 2022, 03:05 PM IST
ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮತ್ತೊಂದು ಘೋಷಣೆ
ಗ್ರಾಮಗಳಲ್ಲಿನ ಜನರ ಆದಾಯವನ್ನು ಹೆಚ್ಚಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಸುಲಭ ರೀತಿಯಲ್ಲಿ ಸಾಲವನ್ನು ನೀಡುವಂತೆ ಹಣಕಾಸು ಸಚಿವರು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ. 
ಸಾರ್ವಜನಿಕ ವಲಯದ ಬ್ಯಾಂಕ್ ವಿಲೀನ ವಿರೋಧಿಸಿ ನೌಕರರ ಪ್ರತಿಭಟನೆ
public sectors bank Aug 31, 2019, 04:24 PM IST
ಸಾರ್ವಜನಿಕ ವಲಯದ ಬ್ಯಾಂಕ್ ವಿಲೀನ ವಿರೋಧಿಸಿ ನೌಕರರ ಪ್ರತಿಭಟನೆ
10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಘಟಕಗಳಾಗಿ ವಿಲೀನಗೊಳಿಸುವ ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸದಸ್ಯರು ಶನಿವಾರ ಇಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳ ನೌಕರರು ಸರ್ಕಾರದ ನಿರ್ಧಾರಕ್ಕೆ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬ್ಯಾಡ್ಜ್‌ಗಳನ್ನು ಧರಿಸಿದ್ದರು. 
ಬ್ಯಾಂಕಿಂಗ್ ಸುಧಾರಣೆಗಳ ಬಗ್ಗೆ ಹಣಕಾಸು ಸಚಿವರ ಪ್ರಮುಖ ಹೇಳಿಕೆ, ಬ್ಯಾಂಕ್ನಲ್ಲಿ ಎಷ್ಟು ಹಣ   ಇರಿಸಲಿದೆ ಸರ್ಕಾರ?
government Jan 24, 2018, 05:17 PM IST
ಬ್ಯಾಂಕಿಂಗ್ ಸುಧಾರಣೆಗಳ ಬಗ್ಗೆ ಹಣಕಾಸು ಸಚಿವರ ಪ್ರಮುಖ ಹೇಳಿಕೆ, ಬ್ಯಾಂಕ್ನಲ್ಲಿ ಎಷ್ಟು ಹಣ ಇರಿಸಲಿದೆ ಸರ್ಕಾರ?
ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಸುಧಾರಿಸಲು ಸರ್ಕಾರವು ಹೊಸ ನಕ್ಷೆಯನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರವು ಇದೀಗ ರೂ. 250 ಕೋಟಿಗಿಂತ ಹೆಚ್ಚು ಬ್ಯಾಂಕ್ ಸಾಲದ ಮೇಲೆ ಪ್ರತ್ಯೇಕ ಮೇಲ್ವಿಚಾರಣೆಯನ್ನು ಹೊಂದಿರುತ್ತದೆ.

Trending News

  • ಹೈಕೋರ್ಟ್‌ನಿಂದ ರಾಕಿಂಗ್‌ ಸ್ಟಾರ್‌ ಯಶ್‌ಗೆ ಬಿಗ್‌ ರಿಲೀಫ್‌ ಏನದು ಪ್ರಕರಣ?
    rocking star Yash

    ಹೈಕೋರ್ಟ್‌ನಿಂದ ರಾಕಿಂಗ್‌ ಸ್ಟಾರ್‌ ಯಶ್‌ಗೆ ಬಿಗ್‌ ರಿಲೀಫ್‌ ಏನದು ಪ್ರಕರಣ?

  • ಕನ್ನಡಿಗ KL ರಾಹುಲ್‌ ಅವರ ಸಿಂಪಲ್‌ ಡಯಟ್‌.. ವಾರದ 6 ದಿನ ಇದನ್ನು ಮಾತ್ರ ತಿನ್ನುತ್ತಾರಂತೆ..!
    Kl Rahul diet
    ಕನ್ನಡಿಗ KL ರಾಹುಲ್‌ ಅವರ ಸಿಂಪಲ್‌ ಡಯಟ್‌.. ವಾರದ 6 ದಿನ ಇದನ್ನು ಮಾತ್ರ ತಿನ್ನುತ್ತಾರಂತೆ..!
  • ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
    Right to Disconnect Bill 2025
    ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
  • ಮದುವೆ ಆರತಕ್ಷತೆಯಲ್ಲಿ ಮದುಮಕ್ಕಳನ್ನು ಬಿಟ್ಟು ತಾವೇ ಹಸೆಮಣೆ ಏರಿದ ತಂದೆ-ತಾಯಿ! ಕಾರಣ ತಿಳಿದ್ರೆ ಶಾಕ್‌ ಆಗ್ತೀರಾ
    Hubli marriage
    ಮದುವೆ ಆರತಕ್ಷತೆಯಲ್ಲಿ ಮದುಮಕ್ಕಳನ್ನು ಬಿಟ್ಟು ತಾವೇ ಹಸೆಮಣೆ ಏರಿದ ತಂದೆ-ತಾಯಿ! ಕಾರಣ ತಿಳಿದ್ರೆ ಶಾಕ್‌ ಆಗ್ತೀರಾ
  • 8ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತದೆ? ಸಂಬಳ ಮತ್ತು ಪಿಂಚಣಿ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರದ ಮಹತ್ತರ ನಿರ್ಧಾರ
    8th Pay Commission
    8ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತದೆ? ಸಂಬಳ ಮತ್ತು ಪಿಂಚಣಿ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರದ ಮಹತ್ತರ ನಿರ್ಧಾರ
  • ಮಾಸ್ ಡೈಲಾಗ್... ಸ್ಟೈಲಿಶ್ ಲುಕ್! ಬಗೆಬಗೆಯ ಗೆಟಪ್​ಗಳಲ್ಲಿ ಧೂಳೆಬ್ಬಿಸಿದ ‘ದಿ ಡೆವಿಲ್’: ದರ್ಶನ್‌ ಅಬ್ಬರಕ್ಕೆ ಫ್ಯಾನ್ಸ್‌ ಫುಲ್‌ ಫಿದಾ
    The Devil
    ಮಾಸ್ ಡೈಲಾಗ್... ಸ್ಟೈಲಿಶ್ ಲುಕ್! ಬಗೆಬಗೆಯ ಗೆಟಪ್​ಗಳಲ್ಲಿ ಧೂಳೆಬ್ಬಿಸಿದ ‘ದಿ ಡೆವಿಲ್’: ದರ್ಶನ್‌ ಅಬ್ಬರಕ್ಕೆ ಫ್ಯಾನ್ಸ್‌ ಫುಲ್‌ ಫಿದಾ
  • ಮಗುವಿನ ಮುಖ ನೋಡುತ್ತಲೇ ಶುರುವಾಗಿತ್ತು ಭವಿಷ್ಯದ ಭಯ! ಕಂದಮ್ಮನ ಬೆನ್ನೆಲುಬಾಗಬೇಕಿದ್ದ ತಂದೆಯ ದುರಂತ ಅಂತ್ಯ
    mangalore
    ಮಗುವಿನ ಮುಖ ನೋಡುತ್ತಲೇ ಶುರುವಾಗಿತ್ತು ಭವಿಷ್ಯದ ಭಯ! ಕಂದಮ್ಮನ ಬೆನ್ನೆಲುಬಾಗಬೇಕಿದ್ದ ತಂದೆಯ ದುರಂತ ಅಂತ್ಯ
  • ಚೈತ್ರಾ ಕುಂದಾಪುರ ಹಾಗೂ ಗಿಲ್ಲಿ ನಡುವೆ ಟಾಕ್‌ ವಾರ್..‌!
    BBK
    ಚೈತ್ರಾ ಕುಂದಾಪುರ ಹಾಗೂ ಗಿಲ್ಲಿ ನಡುವೆ ಟಾಕ್‌ ವಾರ್..‌!
  • Modi-Putin meeting: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ತಟಸ್ಥವಾಗಿಲ್ಲ-ಪ್ರಧಾನಿ ಮೋದಿ
    Putin In India
    Modi-Putin meeting: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ತಟಸ್ಥವಾಗಿಲ್ಲ-ಪ್ರಧಾನಿ ಮೋದಿ
  • ಇಂಡಿಗೋ ವಿಮಾನಗಳ ರದ್ದು: SMAT ಫೈನಲ್ ಸೇರಿದಂತೆ 12 ಪಂದ್ಯಗಳನ್ನು ಸ್ಥಳಾಂತರಿಸಿದ ಬಿಸಿಸಿಐ..!
    cricket
    ಇಂಡಿಗೋ ವಿಮಾನಗಳ ರದ್ದು: SMAT ಫೈನಲ್ ಸೇರಿದಂತೆ 12 ಪಂದ್ಯಗಳನ್ನು ಸ್ಥಳಾಂತರಿಸಿದ ಬಿಸಿಸಿಐ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x