Mint Leaves Benefits: ಪುದೀನಾ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಎಲೆ, ಇದು ತಂಪು ಮತ್ತು ತಾಜಾತನವನ್ನು ನೀಡುವ ನೈಸರ್ಗಿಕ ಗುಣಗಳನ್ನು ಹೊಂದಿದೆ. ಆದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಪುದೀನವನ್ನು ಬಳಸಿದರೆ ಹಲವಾರು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
Health Benefits of Pudina: ದಿನನಿತ್ಯದ ಆಹಾರದಲ್ಲಿ ಬಳಸುವ ವಸ್ತುಗಳ ಪೈಕಿ ಪುದೀನಾ ಕೂಡ ಒಂದು. ಇವುಗಳನ್ನು ನಾನ್ ವೆಜ್, ಪುಲಾವ್ ಮತ್ತು ಬಿರಿಯಾನಿ ತಯಾರಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಭಕ್ಷ್ಯಗಳಿಗೆ ಉತ್ತಮ ಪರಿಮಳ ಮತ್ತು ರುಚಿಯನ್ನು ನೀಡುತ್ತದೆ.
ಪುದೀನಾ ನೀರಿನಿಂದ ನಿಮ್ಮ ಹೆಚ್ಚುತ್ತಿರುವ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು ಎಂದರೆ ನಂಬುತ್ತೀರಾ! ಹೌದು ಇದರ ನೀರು ಸೇವಿಸುವುದರಿಂದ ಕಡಿಮೆ ಮಾಡಿಕೊಲ್ಲಬಹುದು ಹೇಗೆ? ಇಲ್ಲಿದೆ..
Pudina-Raw Mango Recipe: ಬೇಸಿಗೆ ಕಾಲದಲ್ಲಿ ಪುದೀನ ಮತ್ತು ಕಚ್ಚಾ ಮಾವಿನ ಚಟ್ನಿ ತುಂಬಾ ಇಷ್ಟಪಡಲಾಗುತ್ತದೆ. ಪುದೀನ (Pudina) ತಂಪು ಗುಣಧರ್ಮ ಮತ್ತು ಜೀರ್ಣಕಾರಿ ಗುಣದ ಕಾರಣ ಹೊಟ್ಟೆಗೂ ಕೂಡ ಒಳ್ಳೆಯದು ಎಂದು ಪರಿಗಣಿಸಿದರೆ, ಹಸಿ ಮಾವಿನ (Raw Mango) ರುಚಿ ಎಂದರೆ ಅದನ್ನು ಸವಿಯಲು ಯಾರು ತಾನೇ ಇಷ್ಟಪಡುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.