English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Railway passengers

Railway passengers

 ರೈಲ್ವೆಯಲ್ಲಿ ಮಿಡಲ್ ಬರ್ತ್ ಯಾವಾಗ ಬಳಸಬೇಕು ಗೊತ್ತೇ? ಈ ನಿಯಮಗಳನ್ನು ತಿಳಿಯಿರಿ
Railway passengers Nov 13, 2025, 04:32 PM IST
ರೈಲ್ವೆಯಲ್ಲಿ ಮಿಡಲ್ ಬರ್ತ್ ಯಾವಾಗ ಬಳಸಬೇಕು ಗೊತ್ತೇ? ಈ ನಿಯಮಗಳನ್ನು ತಿಳಿಯಿರಿ
ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರಯಾಣಿಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು, ರಾತ್ರಿ ರೈಲಿನಲ್ಲಿ ಪ್ರಯಾಣಿಸುವವರಿಗೆ ಕೆಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ರೈಲ್ವೆ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
Indian Railways Rules: ರೈಲಿನಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋದರೆ ಜೈಲು ಗ್ಯಾರಂಟಿ
Indian Railway Rules Oct 17, 2025, 09:17 AM IST
Indian Railways Rules: ರೈಲಿನಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋದರೆ ಜೈಲು ಗ್ಯಾರಂಟಿ
Indian Railways Rules: ದೀಪಾವಳಿ ಹಬ್ಬದಲ್ಲಿ ಜನ ರೈಲು ಪ್ರಯಾಣ ಮಾಡುವುದು ಜಾಸ್ತಿ. ಅದರಲ್ಲೂ ದುಡಿಯುವ ವರ್ಗ ಹಬ್ಬಕ್ಕೆಂದು ಕುಟುಂಬ ಸಮೇತ ಹೋಗುವುದು ಜಾಸ್ತಿ. ಹೋಗುವಾಗ ತಮ್ಮ ವಸ್ತುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಆದರೆ ಇದು ರೈಲ್ವೆ ನಿಯಮಗಳ ಪ್ರಕಾರ ಅಪರಾಧ. ಹೇಗೆ ಅಂತಾ ಓದಿ. 
ಜನರಲ್ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸುತ್ತೀರಾ... ಇಲ್ಲಿದೆ ಮಹತ್ವದ ಮಾಹಿತಿ
Indian Railways Feb 20, 2025, 06:26 PM IST
ಜನರಲ್ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸುತ್ತೀರಾ... ಇಲ್ಲಿದೆ ಮಹತ್ವದ ಮಾಹಿತಿ
Indian Railway Rules: ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ನಿಯಮಗಳನ್ನು ರೂಪಿಸುತ್ತಲೇ ಇರುತ್ತದೆ. ಐ‌ಆರ್‌ಸಿ‌ಟಿ‌ಸಿ ರೈಲಿನಲ್ಲಿ ಜನರಲ್ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೂ ಕೂಡ ಹಲವು ಅನುಕೂಲಗಳನ್ನು ಕಲ್ಪಿಸಿದೆ. 
ರೈಲು ಪ್ರಯಾಣಿಕರೇ ಎಚ್ಚರ ! ಇನ್ನು ಈ ನಿಯಮಗಳನ್ನು ಪಾಲಿಸದೇ ಹೋದರೆ ಜೈಲೇ ಗತಿ ! 99%  ಪ್ರಯಾಣಿಕರು ಈ ನಿಯಮಗಳನ್ನು ನಿರ್ಲಕ್ಷಿಸುವುದೇ ಹೆಚ್ಚು
indian railway Jan 6, 2025, 01:55 PM IST
ರೈಲು ಪ್ರಯಾಣಿಕರೇ ಎಚ್ಚರ ! ಇನ್ನು ಈ ನಿಯಮಗಳನ್ನು ಪಾಲಿಸದೇ ಹೋದರೆ ಜೈಲೇ ಗತಿ ! 99% ಪ್ರಯಾಣಿಕರು ಈ ನಿಯಮಗಳನ್ನು ನಿರ್ಲಕ್ಷಿಸುವುದೇ ಹೆಚ್ಚು
ಈ ನಿಯಮಗಳನ್ನು ಪಾಲಿಸುವುದು ನಿಮ್ಮ ಸುರಕ್ಷತೆಗೆ ಮಾತ್ರವಲ್ಲದೆ ನಿಮ್ಮೊಂದಿಗೆ ಪ್ರಯಾಣಿಸುವ ಇತರ ಪ್ರಯಾಣಿಕರ ಸುರಕ್ಷತೆಗೂ ಬಹಳ ಮುಖ್ಯ.
Indian Railways New Policy: ಈ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಸಿಗುತ್ತೆ ಫ್ರೀ ಫುಡ್, ವಾಟರ್
Indian Railways Latest News Apr 6, 2023, 02:17 PM IST
Indian Railways New Policy: ಈ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಸಿಗುತ್ತೆ ಫ್ರೀ ಫುಡ್, ವಾಟರ್
Indian Railways New Policy: ರೈಲ್ವೆ ನಿಯಮಗಳ ಪ್ರಕಾರ, ರೈಲು ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ, ಪ್ರಯಾಣಿಕರಿಗೆ ಉಚಿತ ಉಪಹಾರ ಮತ್ತು ಆಹಾರವನ್ನು ನೀಡಲಾಗುತ್ತದೆ. ಈ ಸೌಲಭ್ಯವು ಕೆಲವು ಆಯ್ದ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಾತ್ರ ಲಭ್ಯವಿರಲಿದೆ ಎಂಬುದು ಗಮನಾರ್ಹವಾಗಿದೆ. 
ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಮಾಡುವ ಈ ತಪ್ಪುಗಳು ಜೈಲು ಪಾಲಾಗಿಸಬಹುದು ..!
indian railway Jun 24, 2022, 08:56 AM IST
ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಮಾಡುವ ಈ ತಪ್ಪುಗಳು ಜೈಲು ಪಾಲಾಗಿಸಬಹುದು ..!
Indian Railway Rules: ರಾತ್ರಿ ಪ್ರಯಾಣಕ್ಕೆ ಸಂಬಂಧಿಸಿದಂತೆ ರೈಲ್ವೆ ಹೊಸ ನಿಯಮಗಳನ್ನು ಮಾಡಿದೆ. ಹಾಗಾಗಿ ರಾತ್ರಿ ರೈಲಿನಲ್ಲಿ ಪ್ರಯಾಣಿಸುವ ಮುನ್ನ ಈ ನಿಯಮಗಳನ್ನು ತಿಳಿದುಕೊಂಡಿರುವುದು ಉತ್ತಮ. ಇಲ್ಲದಿದ್ದರೆ ತೊಂದರೆಗೆ ಸಿಲುಕಬೇಕಾಗಬಹುದು.
Indian Railways: ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲುಗಳಲ್ಲಿ ಮತ್ತೆ ಆರಂಭವಾಗಲಿದೆ ಈ ಅಗತ್ಯ ಸೇವೆ
Indian Railways Nov 20, 2021, 07:21 AM IST
Indian Railways: ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ! ರೈಲುಗಳಲ್ಲಿ ಮತ್ತೆ ಆರಂಭವಾಗಲಿದೆ ಈ ಅಗತ್ಯ ಸೇವೆ
Indian Railways: ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ರೈಲ್ವೆ ಮಂಡಳಿ ಸುತ್ತೋಲೆ ಹೊರಡಿಸಿದೆ. ಶೀಘ್ರದಲ್ಲೇ ರೈಲ್ವೇ ಮತ್ತೆ ರೈಲಿನಲ್ಲಿ ಬೇಯಿಸಿದ ಆಹಾರವನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಹೇಳಲಾಗಿದೆ.
Indian Railways: ಇಂದಿನಿಂದ  ಶತಾಬ್ದಿ ಸೇರಿದಂತೆ 50 ವಿಶೇಷ ರೈಲುಗಳ ಸೇವೆ ಮತ್ತೆ ಆರಂಭ
indian railway Jun 21, 2021, 01:18 PM IST
Indian Railways: ಇಂದಿನಿಂದ ಶತಾಬ್ದಿ ಸೇರಿದಂತೆ 50 ವಿಶೇಷ ರೈಲುಗಳ ಸೇವೆ ಮತ್ತೆ ಆರಂಭ
Indian Railway News: ಕೋವಿಡ್‌ನ ಎರಡನೇ ತರಂಗದ ನಂತರ, ಅನ್ಲಾಕ್ ಮಾಡುವ ಪ್ರಕ್ರಿಯೆಯು ದೇಶಾದ್ಯಂತ ಪ್ರಾರಂಭವಾಗಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚುತ್ತಿರುವ ಕಾರಣ, 50 ವಿಶೇಷ ರೈಲುಗಳನ್ನು ಇಂದಿನಿಂದ ಮತ್ತೆ ಪ್ರಾರಂಭಿಸಲಾಗುತ್ತಿದೆ.
Ticket ಕಾಯ್ದಿರಿಸುವ ಪದ್ಧತಿಯಲ್ಲಿ ಬದಲಾವಣೆ ತಂದ Indian Railways, ಯಾತ್ರಿಗಳಿಗೆ ಲಾಭ, Railways ನೀಡಿದ ಮಾಹಿತಿ ಇದು
Indian Railways Dec 7, 2020, 05:16 PM IST
Ticket ಕಾಯ್ದಿರಿಸುವ ಪದ್ಧತಿಯಲ್ಲಿ ಬದಲಾವಣೆ ತಂದ Indian Railways, ಯಾತ್ರಿಗಳಿಗೆ ಲಾಭ, Railways ನೀಡಿದ ಮಾಹಿತಿ ಇದು
ಕೆಲವು ರೈಲು ಪ್ರಯಾಣಿಕರು ಏಜೆಂಟರು ಅಥವಾ ಇತರ ಜನರ ಖಾತೆಯಿಂದ ಟಿಕೆಟ್ ಬುಕ್ ಮಾಡುತ್ತಾರೆ ಮತ್ತು ಇದರಿಂದಾಗಿ ಅವರ ಸಂಪರ್ಕ ಸಂಖ್ಯೆ ಪಿಆರ್ಎಸ್ ವ್ಯವಸ್ಥೆಯಲ್ಲಿ ದಾಖಲಾಗುವುದಿಲ್ಲ ಎಂದು ರೈಲ್ವೇಸ್ ಹೇಳಿದೆ.
ರೈಲಿನಲ್ಲಿ ಪರಿಚಯ ಮಾಡಿಕೊಂಡು ಸೀಟು ನೀಡುತ್ತಿದ್ದವರು ಮಾಡ್ತಿದ್ದ ಕೆಲಸ ಏನ್ ಗೊತ್ತಾ?
ಮಹಾರಾಷ್ಟ್ರ May 30, 2019, 02:54 PM IST
ರೈಲಿನಲ್ಲಿ ಪರಿಚಯ ಮಾಡಿಕೊಂಡು ಸೀಟು ನೀಡುತ್ತಿದ್ದವರು ಮಾಡ್ತಿದ್ದ ಕೆಲಸ ಏನ್ ಗೊತ್ತಾ?
ರೈಲುಗಳಲ್ಲಿ ಪ್ರಯಾಣಿಕರಿಗೆ ಸೀಟು ನೀಡುವ ಮೂಲಕ ಲೂಟಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಥಾಣೆ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. 

Trending News

  • ಡೆವಿಲ್‌ನಲ್ಲೂ ಗಿಲ್ಲಿ ಹವಾ..ಡೈಲಾಗ್‌ನಲ್ಲೇ ಪೊಲೀಸರಿಗೆ ಕೌಂಟರ್
    devil official trailer out

    ಡೆವಿಲ್‌ನಲ್ಲೂ ಗಿಲ್ಲಿ ಹವಾ..ಡೈಲಾಗ್‌ನಲ್ಲೇ ಪೊಲೀಸರಿಗೆ ಕೌಂಟರ್

  • ತೆಂಗಿನೆಣ್ಣೆಗೆ ಈ 2 ವಸ್ತು ಬೆರೆಸಿ ಹಚ್ಚಿ, 10 ನಿಮಿಷದಲ್ಲಿ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ!
    White Hair
    ತೆಂಗಿನೆಣ್ಣೆಗೆ ಈ 2 ವಸ್ತು ಬೆರೆಸಿ ಹಚ್ಚಿ, 10 ನಿಮಿಷದಲ್ಲಿ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ!
  • ಕಾನೂನು ಪದವಿ ಓದುವಾಗಲೇ ಸುಷ್ಮಾ ಸ್ವರಾಜ್ ಜೊತೆ ಪ್ರೀತಿ..! ಇಲ್ಲಿದೆ ಸ್ವರಾಜ್ ಕೌಶಾಲ್ ರೋಚಕ ಲವ್ ಸ್ಟೋರಿ
    Swaraj Kaushal love story
    ಕಾನೂನು ಪದವಿ ಓದುವಾಗಲೇ ಸುಷ್ಮಾ ಸ್ವರಾಜ್ ಜೊತೆ ಪ್ರೀತಿ..! ಇಲ್ಲಿದೆ ಸ್ವರಾಜ್ ಕೌಶಾಲ್ ರೋಚಕ ಲವ್ ಸ್ಟೋರಿ
  • RCB ಸ್ಟಾರ್‌ ಸ್ಮೃತಿ ಮಂಧಾನ, ಪಲಾಶ್‌ ಮುಚ್ಚಲ್‌ ಮದುವೆ.. ಈ ಬ್ಯೂಟಿಫುಲ್‌ ಗರ್ಲ್ಸ್‌ ಹೇಳಿದ್ದು ಸರಿನಾ..?
    Smriti Mandhana
    RCB ಸ್ಟಾರ್‌ ಸ್ಮೃತಿ ಮಂಧಾನ, ಪಲಾಶ್‌ ಮುಚ್ಚಲ್‌ ಮದುವೆ.. ಈ ಬ್ಯೂಟಿಫುಲ್‌ ಗರ್ಲ್ಸ್‌ ಹೇಳಿದ್ದು ಸರಿನಾ..?
  • OYO ಪದದ ನಿಜವಾದ ಅರ್ಥವೇನು ಗೊತ್ತೆ? ಪ್ರೇಮಿಗಳೇ ಹೊಟೇಲ್‌ಗೆ ಹೋಗುವ ಮುನ್ನ ಅರ್ಥ ತಿಳಿಯಿರಿ
    OYO Meaning
    OYO ಪದದ ನಿಜವಾದ ಅರ್ಥವೇನು ಗೊತ್ತೆ? ಪ್ರೇಮಿಗಳೇ ಹೊಟೇಲ್‌ಗೆ ಹೋಗುವ ಮುನ್ನ ಅರ್ಥ ತಿಳಿಯಿರಿ
  • ಕ್ಷಣದ ಅಂತರವೇಕೆ ಯುಗವಾದೀತು? ಎಷ್ಟೇ ಪ್ರೀತಿಯಿದ್ರೂ ಗಂಡ-ಹೆಂಡತಿ ದೂರವಾಗೋಕೆ ಈ ಸಣ್ಣ ತಪ್ಪೇ ಕಾರಣ!
    couple mistakes
    ಕ್ಷಣದ ಅಂತರವೇಕೆ ಯುಗವಾದೀತು? ಎಷ್ಟೇ ಪ್ರೀತಿಯಿದ್ರೂ ಗಂಡ-ಹೆಂಡತಿ ದೂರವಾಗೋಕೆ ಈ ಸಣ್ಣ ತಪ್ಪೇ ಕಾರಣ!
  • ಶನಿಯಿಂದಲೇ ಬೆಳಗಲಿದೆ ಈ ರಾಶಿಗಳ ಭಾಗ್ಯ.. ಅದೃಷ್ಟದ ಬಲದಿಂದ ಸಕಲ ಸುಖ ಪ್ರಾಪ್ತಿ, ಆಡಿಕೊಂಡವರ ಎದುರಲ್ಲೇ ಬೆಳೆದು ನಿಲ್ಲುವ ಶುಭ ಕಾಲ !
    Kendra Trikona Rajayog
    ಶನಿಯಿಂದಲೇ ಬೆಳಗಲಿದೆ ಈ ರಾಶಿಗಳ ಭಾಗ್ಯ.. ಅದೃಷ್ಟದ ಬಲದಿಂದ ಸಕಲ ಸುಖ ಪ್ರಾಪ್ತಿ, ಆಡಿಕೊಂಡವರ ಎದುರಲ್ಲೇ ಬೆಳೆದು ನಿಲ್ಲುವ ಶುಭ ಕಾಲ !
  • ಮೊಟ್ಟೆಗಳೊಂದಿಗೆ ಅಪ್ಪಿತಪ್ಪಿಯೂ ಈ ಆಹಾರಗಳನ್ನ ಸೇವಿಸಬೇಡಿ: ಜೀವಕ್ಕೆ ತುಂಬಾ ಡೇಂಜರ್..!
    Egg food combinations
    ಮೊಟ್ಟೆಗಳೊಂದಿಗೆ ಅಪ್ಪಿತಪ್ಪಿಯೂ ಈ ಆಹಾರಗಳನ್ನ ಸೇವಿಸಬೇಡಿ: ಜೀವಕ್ಕೆ ತುಂಬಾ ಡೇಂಜರ್..!
  • ಭಾರತದ ರೂಪಾಯಿಯನ್ನು ರಷ್ಯಾದ ರೂಬಲ್ ಹೋಲಿಸದರೆ ಯಾವುದಕ್ಕೆ ಹೆಚ್ಚು ಮೌಲ್ಯ! ಎರಡೂ ರಾಷ್ಟ್ರಗಳ ಕರೆನ್ಸಿಗಳ ನಡುವಿನ ವ್ಯತ್ಯಾಸವೇನು?
    Rupee vs Ruble
    ಭಾರತದ ರೂಪಾಯಿಯನ್ನು ರಷ್ಯಾದ ರೂಬಲ್ ಹೋಲಿಸದರೆ ಯಾವುದಕ್ಕೆ ಹೆಚ್ಚು ಮೌಲ್ಯ! ಎರಡೂ ರಾಷ್ಟ್ರಗಳ ಕರೆನ್ಸಿಗಳ ನಡುವಿನ ವ್ಯತ್ಯಾಸವೇನು?
  • ಈ ಒಣಕಾಳನ್ನು ರುಬ್ಬಿ ಪುಡಿಮಾಡಿ ಹಚ್ಚಿದ್ರೆ ಮುತ್ತಿನಂತೆ ಹೊಳೆಯುತ್ತೆ ಹಲ್ಲು! ಟೂತ್‌ಪೇಸ್ಟ್‌ ಬೇಡ..
    natural tooth powder
    ಈ ಒಣಕಾಳನ್ನು ರುಬ್ಬಿ ಪುಡಿಮಾಡಿ ಹಚ್ಚಿದ್ರೆ ಮುತ್ತಿನಂತೆ ಹೊಳೆಯುತ್ತೆ ಹಲ್ಲು! ಟೂತ್‌ಪೇಸ್ಟ್‌ ಬೇಡ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x