raisins soaked water Control High Blood Sugar: ಇತ್ತೀಚೆನ ದಿನಮಾನಗಳಲ್ಲಿ ಅಪಾ ಸಂಖ್ಯೆಯ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ.. ಈ ಗಂಭೀರ ಕಾಯಿಲೆಗೆ ಶಾಶ್ವತ ಪರಿಹಾರವಿಲ್ಲವಾದರೂ ಇದನ್ನು ನಿಯಂತ್ರಿಸಬಹುದು.. ಇದೀಗ ಡಯಾಬಿಟೀಸ್ ಕಂಟ್ರೋಲ್ ಮಾಡುವ ಒಂದು ಸರಳ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ..
Raisins Benefits : ಎಲ್ಲಾ ಡ್ರೈ ಫ್ರೂಟ್ಗಳಲ್ಲಿ, ಒಣದ್ರಾಕ್ಷಿಗಳನ್ನು ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ ಎದ್ದು ಒಣದ್ರಾಕ್ಷಿ ನೆನೆಸಿಟ್ಟ ನೀರು ಕುಡಿದರೆ ಅದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಪಡೆಯಬಹುದು.
ಮಾರುಕಟ್ಟೆಯಲ್ಲಿ ಹಲವು ಬಗೆಯ ಒಣದ್ರಾಕ್ಷಿಗಳು ಸುಲಭವಾಗಿ ಲಭ್ಯವಿವೆ. ಒಣಗಿದ ದ್ರಾಕ್ಷಿ ಸಾಕಷ್ಟು ಸಿಹಿಯಾಗಿರುತ್ತದೆ. ವಾಸ್ತವವಾಗಿ, ಅದರಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.