English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Rashmika mandanna marriage

Rashmika mandanna marriage

"ಮದುವೆಯಾದ್ರೆ ವಿಜಯ್‌ನೇ ಆಗೋದು" ಬಹಿರಂಗವಾಗಿಯೇ ಪ್ರೀತಿಯ ಗುಟ್ಟು ಬಿಚ್ಚಿಟ್ಟ ರಶ್ಮಿಕಾ! ನ್ಯಾಷನಲ್‌ ಕ್ರಶ್‌ ಮ್ಯಾರೆಜ್‌ ಫಿಕ್ಸ್‌
rashmika mandanna Nov 9, 2025, 01:37 PM IST
"ಮದುವೆಯಾದ್ರೆ ವಿಜಯ್‌ನೇ ಆಗೋದು" ಬಹಿರಂಗವಾಗಿಯೇ ಪ್ರೀತಿಯ ಗುಟ್ಟು ಬಿಚ್ಚಿಟ್ಟ ರಶ್ಮಿಕಾ! ನ್ಯಾಷನಲ್‌ ಕ್ರಶ್‌ ಮ್ಯಾರೆಜ್‌ ಫಿಕ್ಸ್‌
Rashmika Vijay marriage : ಮದುವೆಯಾದ್ರೆ ವಿಜಯ್‌ನೇ ಆಗೋದು ಎಂದು ಬಹಿರಂಗವಾಗಿ ಹೇಳಿಕೊಂಡ ರಶ್ಮಿಕಾ ಮಂದಣ್ಣ ಅವರು ಮಾತು, ಈಗ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತು ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ ನೋಡಿ..  
ನಿಶ್ಚಿತಾರ್ಥ ಬೆನ್ನಲ್ಲೆ ಮಕ್ಕಳ ಕುರಿತು ಶಾಕಿಂಗ್‌ ನಿರ್ಧಾರ ಕೈಗೊಂಡ ರಶ್ಮಿಕಾ! ನಟಿ ಮಾತು ಕೇಳಿದ್ರೆ ಶಬ್ಬಾಶ್‌ ಅಂತೀರಾ
rashmika mandanna Oct 29, 2025, 02:19 PM IST
ನಿಶ್ಚಿತಾರ್ಥ ಬೆನ್ನಲ್ಲೆ ಮಕ್ಕಳ ಕುರಿತು ಶಾಕಿಂಗ್‌ ನಿರ್ಧಾರ ಕೈಗೊಂಡ ರಶ್ಮಿಕಾ! ನಟಿ ಮಾತು ಕೇಳಿದ್ರೆ ಶಬ್ಬಾಶ್‌ ಅಂತೀರಾ
Rashmika Mandanna : ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ, ರಶ್ಮಿಕಾ ತಾಯ್ತನದ ಬಗ್ಗೆ ಮಾತನಾಡುವಾಗ ಅಚ್ಚರಿ ವಿಚಾರವೊಂದನ್ನು ಬಹಿರಂಗಪಡಿಸಿದರು. ಇದೀಗ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..
ಏಕಾಏಕಿ ನಿವೃತ್ತಿ ನಿರ್ಧಾರ ಘೋಷಿಸಿದ ನಟಿ ರಶ್ಮಿಕಾ ಮಂದಣ್ಣ..! ಆಘಾತದಲ್ಲಿ ಅಭಿಮಾನಿಗಳು
rashmika mandanna May 23, 2025, 09:19 PM IST
ಏಕಾಏಕಿ ನಿವೃತ್ತಿ ನಿರ್ಧಾರ ಘೋಷಿಸಿದ ನಟಿ ರಶ್ಮಿಕಾ ಮಂದಣ್ಣ..! ಆಘಾತದಲ್ಲಿ ಅಭಿಮಾನಿಗಳು
Rashmika Mandanna Retirement : ವೃತ್ತಿಜೀವನ ಸೂಪರ್ ಫಾರ್ಮ್‌ನಲ್ಲಿರುವಾಗ ಯಾವುದೇ ನಾಯಕಿ ನಿವೃತ್ತಿಯ ಬಗ್ಗೆ ಯೋಚಿಸಲು ಪ್ರಯತ್ನಿಸುವುದಿಲ್ಲ. ಆದರೆ ನಂಬರ್ ಒನ್ ರೇಸ್‌ನಲ್ಲಿರುವ ರಶ್ಮಿಕಾ ಮಂದಣ್ಣ ಇದೀಗ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.  
ರಶ್ಮಿಕಾ- ವಿಜಯ್‌ ದೇವರಕೊಂಡ ಗುಟ್ಟಾಗಿ ಮದುವೆ..!? ವಿದೇಶಕ್ಕೆ ಕುಟುಂಬ ಸಮೇತ ಪ್ರಯಾಣ ಬೆಳೆಸಿದ ಜೋಡಿ..
rashmika mandanna May 23, 2025, 02:06 PM IST
ರಶ್ಮಿಕಾ- ವಿಜಯ್‌ ದೇವರಕೊಂಡ ಗುಟ್ಟಾಗಿ ಮದುವೆ..!? ವಿದೇಶಕ್ಕೆ ಕುಟುಂಬ ಸಮೇತ ಪ್ರಯಾಣ ಬೆಳೆಸಿದ ಜೋಡಿ..
Vijay devarakonda Rashmika : ಟಾಲಿವುಡ್‌ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್‌ ಮಾಡುತ್ತಿದ್ದು, ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ವರ್ಷಗಳಿಂದ ವೈರಲ್ ಆಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಇದೀಗ ಈ ಜೋಡಿ ತಮ್ಮ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದು, ಡೆಸ್ಟಿನೇಷನ್‌ ವೆಡ್ಡಿಂಗ್‌ ಏನಾದ್ರೂ ಮಾಡಿಕೊಳ್ತಾರಾ ಎನ್ನುವ ಅನುಮಾನ ಮೂಡಿಸಿದೆ.
ನಟಿ ರಶ್ಮಿಕಾ ಮಂದಣ್ಣಗೆ ಗಾಯ..! ಆತಂಕಗೊಂಡ ಕನ್ನಡ ಅಭಿಮಾನಿಗಳು.. ಏನಾಯ್ತು ಸುಂದರಿಗೆ..?
Rashmika Mandanna injury Jan 10, 2025, 04:18 PM IST
ನಟಿ ರಶ್ಮಿಕಾ ಮಂದಣ್ಣಗೆ ಗಾಯ..! ಆತಂಕಗೊಂಡ ಕನ್ನಡ ಅಭಿಮಾನಿಗಳು.. ಏನಾಯ್ತು ಸುಂದರಿಗೆ..?
Rashmika Mandanna injury : ಟಾಲಿವುಡ್ ಸ್ಟಾರ್ ಹೀರೋಯಿನ್‌ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದಾರೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹಾಗಿದ್ರೆ ನಟಿಗೆ ಏನಾಯ್ತು.. ಈಗ ಅವರ ಆರೋಗ್ಯ ಹೇಗಿದೆ..? ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..  
ರಶ್ಮಿಕಾ ಮಂದಣ್ಣಗೆ ‘ಇವರು’ ಸಿಕ್ಕರೆ ಮದುವೆ ಆಗ್ತಾರಂತೆ!: ವಿಜಯ್ ದೇವರಕೊಂಡ ಜತೆ ಲವ್ ಗಾಸಿಪ್ ನಡುವೆ ಶಾಕಿಂಗ್ ಹೇಳಿಕೆ ಕೊಟ್ಟ ನ್ಯಾಷನಲ್ ಕ್ರಷ್!
rashmika mandanna Dec 4, 2024, 11:07 AM IST
ರಶ್ಮಿಕಾ ಮಂದಣ್ಣಗೆ ‘ಇವರು’ ಸಿಕ್ಕರೆ ಮದುವೆ ಆಗ್ತಾರಂತೆ!: ವಿಜಯ್ ದೇವರಕೊಂಡ ಜತೆ ಲವ್ ಗಾಸಿಪ್ ನಡುವೆ ಶಾಕಿಂಗ್ ಹೇಳಿಕೆ ಕೊಟ್ಟ ನ್ಯಾಷನಲ್ ಕ್ರಷ್!
Rashmika Mandanna: ರಶ್ಮಿಕಾ ‘ಪುಷ್ಪಾ-2’ ಪ್ರಮೋಷನ್ ಬಗ್ಗೆ ಮಾತನಾಡ್ತಾ ಎಮೋಷನ್ ಆಗಿ ಕ್ರಷ್ ಬಗ್ಗೆ ಕ್ಲ್ಯೂ ಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಮದುವೆ ಫಿಕ್ಸ್ ಅಂದ್ರು ಫ್ಯಾನ್ಸ್! ವಿಜಯ್‌ ಜೊತೆಗಿನ ಪ್ರೀತಿಯನ್ನ ಈ ರೀತಿ ಒಪ್ಪಿಕೊಂಡ್ರಾ ಕಿರಿಕ್‌ ಬ್ಯೂಟಿ?
Rashmika mandanna marriage May 28, 2024, 02:15 PM IST
ರಶ್ಮಿಕಾ ಮಂದಣ್ಣ ಮದುವೆ ಫಿಕ್ಸ್ ಅಂದ್ರು ಫ್ಯಾನ್ಸ್! ವಿಜಯ್‌ ಜೊತೆಗಿನ ಪ್ರೀತಿಯನ್ನ ಈ ರೀತಿ ಒಪ್ಪಿಕೊಂಡ್ರಾ ಕಿರಿಕ್‌ ಬ್ಯೂಟಿ?
Rashmika Mandanna marriage: ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಮದುವೆಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಇದಕ್ಕೆ ಕಾರಣ ಅವರ ಈ ಮಾತುಗಳು... 
Rashmika Mandanna: ʼವಿಡಿ ನನ್ನ ಭಾವಿ ಪತಿʼ.. ಕ್ಲ್ಯಾರಿಟಿ ಕೊಟ್ಟ ರಶ್ಮಿಕಾ! ಶೀಘ್ರದಲ್ಲೇ ಮದುವೆ ಘೋಷಣೆ?
Rashmika Mandanna Comment Feb 27, 2024, 01:18 PM IST
Rashmika Mandanna: ʼವಿಡಿ ನನ್ನ ಭಾವಿ ಪತಿʼ.. ಕ್ಲ್ಯಾರಿಟಿ ಕೊಟ್ಟ ರಶ್ಮಿಕಾ! ಶೀಘ್ರದಲ್ಲೇ ಮದುವೆ ಘೋಷಣೆ?
Rashmika Mandanna Comment: ಹಲವು ವರ್ಷಗಳಿಂದ ಅಫೇರ್ ವದಂತಿಗಳಿಗೆ ತಳುಕು ಹಾಕಿಕೊಳ್ಳುತ್ತಿರುವ ರಶ್ಮಿಕಾ ಸದ್ಯ ತನ್ನ ಭಾವಿ ಪತಿ ಯಾರು ಎನ್ನುವುದನ್ನು ನೇರವಾಗಿ ಹೇಳಿದ್ದಾರೆ..
ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಫಿಕ್ಸ್..? ಮದುವೆ ಸುದ್ದಿಗೆ ಪ್ರತಿಕ್ರಿಯಿಸಿದ ವಿಜಯ್‌ ದೇವರಕೊಂಡ!
rashmika mandanna Jan 20, 2024, 09:37 AM IST
ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಫಿಕ್ಸ್..? ಮದುವೆ ಸುದ್ದಿಗೆ ಪ್ರತಿಕ್ರಿಯಿಸಿದ ವಿಜಯ್‌ ದೇವರಕೊಂಡ!
Rashmika-Vijay Engagement: ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ ಹಾಗೂ ರೌಡಿಬಾಯ್‌ ವಿಜಯ್‌ ದೇವರಕೊಂಡ ಇಬ್ಬರೂ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು.. ಇದೀಗ ಸುದ್ದಿಗೆ ಕ್ಲಾರಿಟಿ ಸಿಕ್ಕಿದೆ..  
Vijay Devarakonda- rashmika mandanna: ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ ಮಂದಣ್ಣ! ಈ ದಿನ ನಡೆಯಲಿದೆ ಅದ್ಧೂರಿ ನಿಶ್ಚಿತಾರ್ಥ
rashmika mandanna Jan 6, 2024, 10:27 PM IST
Vijay Devarakonda- rashmika mandanna: ವಿಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ ಮಂದಣ್ಣ! ಈ ದಿನ ನಡೆಯಲಿದೆ ಅದ್ಧೂರಿ ನಿಶ್ಚಿತಾರ್ಥ
Vijay Devarakonda- rashmika mandanna: ಬಹಳ ದಿನಗಳಿಂದ ಇಬ್ಬರ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಇವರಿಬ್ಬರ ನಿಶ್ಚಿತಾರ್ಥ ಹಾಗೂ ಮದುವೆ ಬಗ್ಗೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
'ನನ್ನ ಮದುವೆ...'- ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ನೀಡಿದ್ರು ಗುಡ್ ನ್ಯೂಸ್!
rashmika mandanna Jan 3, 2024, 05:05 PM IST
'ನನ್ನ ಮದುವೆ...'- ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ನೀಡಿದ್ರು ಗುಡ್ ನ್ಯೂಸ್!
Rashmika Mandanna Husband: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ತಮ್ಮ ಮದುವೆ ಮತ್ತು ಭಾವಿ ಪತಿ ಬಗ್ಗೆ ನೀಡಿರುವ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಶ್ಮಿಕಾ - ವಿಜಯ್ ಒಂದೇ ಮನೆಯಲ್ಲಿ ವಾಸ..! ಗುಟ್ಟು ರಟ್ಟು ಮಾಡಿದ ಫೋಟೋಸ್‌
rashmika mandanna Sep 6, 2023, 06:05 PM IST
ರಶ್ಮಿಕಾ - ವಿಜಯ್ ಒಂದೇ ಮನೆಯಲ್ಲಿ ವಾಸ..! ಗುಟ್ಟು ರಟ್ಟು ಮಾಡಿದ ಫೋಟೋಸ್‌
Rashmika mandanna vijay devarakonda marriage : ಟಾಲಿವುಡ್‌ ನಟ ವಿಜಯ್ ದೇವರಕೊಂಡ ಮತ್ತು ಕನ್ನಡ ನಟಿ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಲವು ವರ್ಷಗಳಿಂದ ಹಾರಿದಾಡುತ್ತಿವೆ. ಅಭಿಮಾನಿಗಳು ಹಲವೆಡೆ ಅದನ್ನು ಗಮನಿಸಿ ಸಾಕ್ಷಿ ಸಮೇತ ಟ್ರೋಲ್‌ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ.. ಈ ಕುರಿತು ಕಂಪ್ಲೀಟ್‌ ಡಿಟೈಲ್ ಇಲ್ಲಿದೆ ನೋಡಿ..

Trending News

  • ಪ್ರೇಯಸಿ ಜೊತೆಗಿದ್ದಾಗಲೇ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿರಾಯ..!
    Bengaluru Extra marital story

    ಪ್ರೇಯಸಿ ಜೊತೆಗಿದ್ದಾಗಲೇ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿರಾಯ..!

  • ಬಿಪಿ-ಕೊಲೆಸ್ಟ್ರಾಲ್‌ ಕಂಟ್ರೋಲ್‌ಗೆ ಹೇಳಿ ಮಾಡಿಸಿದಂತ ತರಕಾರಿ! ಜ್ಯೂಸ್‌ ಮಾಡಿ ಕುಡಿರಿ ಸಾಕು..
    Beetroot Benefits
    ಬಿಪಿ-ಕೊಲೆಸ್ಟ್ರಾಲ್‌ ಕಂಟ್ರೋಲ್‌ಗೆ ಹೇಳಿ ಮಾಡಿಸಿದಂತ ತರಕಾರಿ! ಜ್ಯೂಸ್‌ ಮಾಡಿ ಕುಡಿರಿ ಸಾಕು..
  • WPL ಇತಿಹಾಸದಲ್ಲಿ ನಿವೃತ್ತಿ ಹೊಂದಿದ ಮೊದಲ ಆಲ್‌ರೌಂಡರ್‌.. ಯಾವ ಟೀಮ್‌ ಪ್ಲೇಯರ್‌ ಆಗಿದ್ದರು ಇವರು?
    Ayushi Soni
    WPL ಇತಿಹಾಸದಲ್ಲಿ ನಿವೃತ್ತಿ ಹೊಂದಿದ ಮೊದಲ ಆಲ್‌ರೌಂಡರ್‌.. ಯಾವ ಟೀಮ್‌ ಪ್ಲೇಯರ್‌ ಆಗಿದ್ದರು ಇವರು?
  • ಮಕರ ಸಂಕ್ರಾಂತಿಯ ದಿನದಂದು ಅಪರೂಪದ ಗ್ರಹಗಳ ಸಂಯೋಗ: ಈ ರಾಶಿಯ ಜನರಿಗೆ ಸುವರ್ಣ ಯುಗ ಆರಂಭ
    Makar Sankranti 2026
    ಮಕರ ಸಂಕ್ರಾಂತಿಯ ದಿನದಂದು ಅಪರೂಪದ ಗ್ರಹಗಳ ಸಂಯೋಗ: ಈ ರಾಶಿಯ ಜನರಿಗೆ ಸುವರ್ಣ ಯುಗ ಆರಂಭ
  • ದುನಿಯಾ ವಿಜಯ್ ನಟನೆಯ ‘ಲ್ಯಾಂಡ್‌ಲಾರ್ಡ್’ ಸಿನಿಮಾದ ‘ರೋಮಾಂಚಕ’ ಹಾಡು ಬಿಡುಗಡೆ
    Duniya Vijay
    ದುನಿಯಾ ವಿಜಯ್ ನಟನೆಯ ‘ಲ್ಯಾಂಡ್‌ಲಾರ್ಡ್’ ಸಿನಿಮಾದ ‘ರೋಮಾಂಚಕ’ ಹಾಡು ಬಿಡುಗಡೆ
  • ಗರ್ಭಕಂಠದ ಕ್ಯಾನ್ಸರ್ ಎಷ್ಟು ಹಂತಗಳಲ್ಲಿ ಬರುತ್ತದೆ? ವೈದ್ಯರು ಹೇಳುವುದೇನು?
    Cervical Cancer
    ಗರ್ಭಕಂಠದ ಕ್ಯಾನ್ಸರ್ ಎಷ್ಟು ಹಂತಗಳಲ್ಲಿ ಬರುತ್ತದೆ? ವೈದ್ಯರು ಹೇಳುವುದೇನು?
  • ಈಗ ಅಮೇರಿಕಾ ಅಷ್ಟೇ ಅಲ್ಲ, ಈ ದೇಶಕ್ಕೂ ನಾನೇ ಅಧ್ಯಕ್ಷ ಎಂದ ಡೊನಾಲ್ ಟ್ರಂಪ್..!
    Donald Trump
    ಈಗ ಅಮೇರಿಕಾ ಅಷ್ಟೇ ಅಲ್ಲ, ಈ ದೇಶಕ್ಕೂ ನಾನೇ ಅಧ್ಯಕ್ಷ ಎಂದ ಡೊನಾಲ್ ಟ್ರಂಪ್..!
  • ಊಹಿಸಿದ ವೈಕ್ತಿಯೇ ಮಿಡ್‌ವೀಕ್‌ನಲ್ಲಿ ಎಲಿಮಿನೇಟ್‌.. ಕಪ್‌ ಗೆಲ್ಲೋ ಭರವಸೆಯಲ್ಲಿದ್ದ ಸ್ಪರ್ಧಿಯೇ ಮನೆಯಿಂದ ಔಟ್‌
    BBK 12 Midweek Elimination
    ಊಹಿಸಿದ ವೈಕ್ತಿಯೇ ಮಿಡ್‌ವೀಕ್‌ನಲ್ಲಿ ಎಲಿಮಿನೇಟ್‌.. ಕಪ್‌ ಗೆಲ್ಲೋ ಭರವಸೆಯಲ್ಲಿದ್ದ ಸ್ಪರ್ಧಿಯೇ ಮನೆಯಿಂದ ಔಟ್‌
  • WPL 2026: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ ಸ್ಪೋಟಕ ಬ್ಯಾಟಿಂಗ್: ಆರ್ಸಿಬಿಗೆ ಸುಲಭ ತುತ್ತಾದ ಯುಪಿ ವಾರಿಯರ್ಸ್ ತಂಡ..!
    WPL 2026
    WPL 2026: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ ಸ್ಪೋಟಕ ಬ್ಯಾಟಿಂಗ್: ಆರ್ಸಿಬಿಗೆ ಸುಲಭ ತುತ್ತಾದ ಯುಪಿ ವಾರಿಯರ್ಸ್ ತಂಡ..!
  • ಉಬ್ಬಿರುವ ದುಂಡು ಹೊಟ್ಟೆಯನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ತರಕಾರಿ! ಬಳಸುವ ವಿಧಾನವೂ ಬಲು ಸುಲಭ
    Weight loss
    ಉಬ್ಬಿರುವ ದುಂಡು ಹೊಟ್ಟೆಯನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ತರಕಾರಿ! ಬಳಸುವ ವಿಧಾನವೂ ಬಲು ಸುಲಭ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x