ಇತ್ತೀಚಿಗೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಉಪೇಂದ್ರ ನಿರ್ದೇಶನದ ಯು-ಐ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.ಈ ಚಿತ್ರದ ಕುರಿತಾಗಿ ಸಿನಿಮಾ ವಿಮರ್ಶಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಣ್ಣಿಗೆ ಎಣ್ಣೆ ಬಿಟ್ಟು ಕಾಯ್ತಾ ಇದ್ದ ಅಭಿಮಾನಿಗಳಿಗೆ ಒಂದೊಳ್ಳೆ ಕಿಕ್ ಈ ಸಿನಿಮಾ ಕೊಡಲಿದೆ. ಉಪ್ಪಿ ಸಿನಿಮಾ ಗಳೆಂದರೆ ಅವು ಮಾಮೂಲಿಯಲ್ಲ ಬಿಡಿ ಪಕ್ಕ ತಲೆಗೆ ಹುಳ ಬಿಡೋ ಕಂಟೆಂಟ್ ಅದ್ರಲ್ಲಿ ಇರುತ್ತೆ ಅಂತಲೇ ಅರ್ಥ. ಇದೀಗ ರಿಲೀಸ್ ಆಗಿರೋ UI ಸಿನಿಮಾದಲ್ಲೂ ಒಂದು ಟ್ವಿಸ್ಟ್ ಇದೆ. ಅದೇನದು ಟ್ವಿಸ್ಟ್ ಅಂತಿರಾ? ಇಲ್ಲಿದೆ ನೋಡಿ ಈ ಕುರಿತ ಕಂಪ್ಲೀಟ್ ಡೀಟೇಲ್ಸ್...
Real Star Upendra: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ನಿರ್ದೇಶಕ ಉಪೇಂದ್ರ ಅವರು ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ. ನಟ ಇತ್ತೀಚಿಗೆ ವಿವಾದಗಳಿಂದ ಸುದ್ದಿಯಲ್ಲಿದ್ದರು. ಸದ್ಯ ಇವರು UI ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ ಇಂದು ಅವರು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
UI Film Special Film : ರಿಯಲ್ ಸ್ಟಾರ್ ಉಪೇಂದ್ರ ತಾವೇ ನಿರ್ದೇಶಿಸಿ ನಟಿಸುತ್ತಿರುವ UI ಸಿನಿಮಾ ಮೇಕಿಂಗ್ ಹಂತದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರದಲ್ಲಿ ಸ್ಪೇಷಲ್ ಸಾಂಗ್ ಇರಲಿದ್ದು, ಹಾಡಿಗೆ ಸನ್ನಿ ಲಿಯೋನ್ ಅಥವಾ ನಿಧಿ ಸುಬ್ಬಯ್ಯ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಮಾಹಿತಿ ಇಲ್ಲಿದೆ.
Upendra Daughter:ಉಪ್ಪಿ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಜೊತೆಗೆ ಸಮಾಜಕ್ಕೆ ಒಳ್ಳೆ ಸಂದೇಶ ಕೊಡೋ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಸೂಪರ್ ಸ್ಟಾರ್ ಉಪೇಂದ್ರ ಅವರು ಸಿನಿಮಾಗಳ ಮೂಲಕವೇ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ರವಾನಿಸಿದ ವ್ಯಕ್ತಿ. ಸದ್ಯ ರಾಜಕೀಯದತ್ತ ಮುಖ ಮಾಡಿರುವ ಅವರು ಪ್ರಜಾಕೀಯವನ್ನು ಪರಿಚಯಿಸಿದ್ದಾರೆ. ಪ್ರಾಜಾಕೀಯದ ಮೂಲಕ ಜನರಿಗೆ ನೈಜ ಸ್ವಾತಂತ್ರ್ಯದ ಹಕ್ಕನ್ನು ಅನುಭವಿಸುವ ಪರಿಯನ್ನು ತಿಳಿಸಲು ಹೊರಟಿದ್ದಾರೆ. ಇದೀಗ ರಿಯಲ್ ಸ್ಟಾರ್ ತಮ್ಮ ಕನಸ ಏನು ಎಂಬುವುದರ ಕುರಿತು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಕನ್ನಡದ ಹೆಮ್ಮೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 17 ರ ಸಂಜೆ 5 ಗಂಟೆಗೆ ಆನಂದ್ ಆಡಿಯೋ ಮೂಲಕ ಬಹು ನಿರೀಕ್ಷಿತ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ಅದು 2008. ಆ ವರ್ಷವನ್ನ ಕನ್ನಡ ಸಿನಿಮಾಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಯಾಕಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕೈಚಳಕದಲ್ಲಿ ತೆರೆಕಂಡ ಗಾಳಿಪಟ ಮುಗಿಲೆತ್ತರಕ್ಕೂ ಹಾರಿ ಮಾಡಿದ ಸದ್ದು ಕಣ್ಣ ಮುಂದೆ ಹಾಗೆ ಇದೆ. ಇದೀಗ ಮತ್ತೇ ಗೋಲ್ಡನ್ ಗ್ಯಾಂಗ್ ಸೇರಿಕೊಂಡು ಗಾಳಿಪಟ 2 ಅನ್ನೋ ಅತ್ಯದ್ಭುತ ಸಿನಿಮಾ ರೆಡಿ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 12ಕ್ಕೆ ಬೆಳ್ಳಿತೆರೆಯ ಮೇಲೆ ಕಮಾಲ್ ಮಾಡಲು ಸಿದ್ಧವಾಗಿದೆ.
Vikrant Rona Release - 'ವಿಕ್ರಾಂತ್ ರೋಣ' ರಿಲೀಸ್ ಗೆ ಜಗತ್ತಿನಾದ್ಯಂತ ಕೌಂಟ್ ಡೌನ್ ಶುರುವಾಗಿದೆ..! ಚಿತ್ರ ಬಿಡುಗಡೆಗೂ ಮುನ್ನ ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಕ್ರಮ ಆಯೋಜನೆಯಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.