Actress Sensational Comment: ಸಾಮಾನ್ಯವಾಗಿ ಗಂಡಸರು ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ನೋಡಿದ್ದೇವೆ.. ಆದರೆ ಒಂದು ಹೆಣ್ಣೆ ಮತ್ತೊಂದು ಹೆಣ್ಣಿನ ಬಗ್ಗೆ ಬೋಲ್ಡ್ ಕಾಮೆಂಟ್ ಮಾಡುವುದು ಅಪರೂಪ. ಇತ್ತೀಚೆಗಷ್ಟೇ ನಟಿ ರೇಖಾ ನಾಯರ್ ಇಂತಹ ಕಾಮೆಂಟ್ ಗಳಿಂದ ವಿವಾದಕ್ಕೆ ಸಿಲುಕಿದ್ದಾರೆ..
Rekha Nair on Dhanush : ತಮಿಳು ಖ್ಯಾತ ನಟ ಧನುಷ್ ಮದುವೆ ಆಗ್ಬೇಕು ಅಂತ ತಲೆಕೆಡಿಸಿಕೊಂಡಿದ್ದ ನಟಿಯ ಬಗ್ಗೆ ನಿಮ್ಗೆ ಗೊತ್ತಾ..? ಹೌದು.. ನಟಿಯೊಬ್ಬರು ತಲೈವಾ ರಜನಿ ಅಳಿಯನ್ನ ಮದುವೆಯಾಗ್ಬೇಕು ಅಂತ ಇಷ್ಟಪಟ್ಟಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.