ಪ್ರತಿ ಹೆಣ್ಣೂ ಸಹ ತನ್ನ ಸಂಗಾತಿ ಹೀಗೆಯೇ ಇರಬೇಕು ಎಂದು ಕನಸು ಕಂಡಿರುತ್ತಾಳೆ. ಕೆಲವು ಹುಡುಗರು ನೆಚ್ಚಿನ ಹುಡುಗಿಯನ್ನು ಆಕರ್ಷಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಆದರೆ, ನಿಮಗ್ ಗೊತ್ತಾ ಪುರುಷರ ಕೆಲವು ಗುಣಗಳಿಗೆ ಹುಡುಗಿಯರು ತುಂಬಾ ಬೇಗ ಫಿದಾ ಆಗ್ತಾರೆ. ಅಂತಹ ಗುಣಗಳು ಯಾವುವು ಎಂದು ತಿಳಿಯೋಣ...
ಇಲ್ಲಿ ಪುತ್ರನೊಬ್ಬ ತನ್ನ ತಾಯಿಯನ್ನು ಅನಾಥವಾಗಿ ಬಿಟ್ಟು ಹೋಗಿದ್ದಾನೆ. ದೇವಸ್ಥಾನಕ್ಕೆಂದು ಕರೆದುಕೊಂಡು ಬಂದಿರುವ ಪುತ್ರ ಆ ತಾಯಿಯನ್ನು ದೇವಸ್ಥಾನದ ಆವರಣದಲ್ಲಿಯೇ ಬಿಟ್ಟು ಹೋಗಿದ್ದಾನೆ.
Relationship Secrets - ಸಂಬಂಧಗಳು (Relationships) ಸಂಪೂರ್ಣ ಪ್ರಾಮಾಣಿಕವಾಗಿರಬೇಕು ಎಂದು ಹೇಳಲಾಗುತ್ತದೆ. ಇದರ ಹೊರತಾಗಿಯೂ ಕೂಡ ನಿಮ್ಮ ಸಂಗಾತಿಗೆ ಎಂದಿಗೂ ಹೇಳಲೇಬಾರದಂತಹ ಕೆಲವು ವಿಷಯಗಳಿವೆ. ಅವುಗಳಿಂದ ನಿಮ್ಮ ಸಂಬಂಧಕ್ಕೆ ಕುತ್ತು ಬರುವ ಸಾಧ್ಯತೆ ಇದೆ.
ಚೀನಾದ ಡೊಂಗುವಾನ್ ನಗರವು ವಿಭಿನ್ನ ಪ್ರಕರಣಕ್ಕೆ ಮುಖ್ಯಾಂಶಗಳಲ್ಲಿ ಉಳಿದಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಒಂದಕ್ಕಿಂತ ಹೆಚ್ಚು ಗೆಳತಿಯರಿರುತ್ತಾರೆ. ಏಕಕಾಲಕ್ಕೆ ಮೂರ್ನಾಲ್ಕು ಗೆಳತಿಯರ ಪ್ರೀತಿ ಪಡೆಯುತ್ತಿರುವವರೂ ಇದ್ದಾರೆ. ವಾಸ್ತವವಾಗಿ, ಇದಕ್ಕೆ ಕಾರಣ ಇಲ್ಲಿನ ಅವ್ಯವಸ್ಥೆಯ ಲಿಂಗ ಅನುಪಾತ. ಈ ನಗರದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.