Reliance Jio Recharge Plans: ಇನ್ಮುಂದೆ ಜಿಯೋದ ದೈನಂದಿನ ಡೇಟಾ ಯೋಜನೆಯಲ್ಲಿ ಅಗ್ಗದ ಯೋಜನೆ ಎಂದರೆ, ಅದು ರೂ 149ರ ಯೋಜನೆಯಾಗಿದೆ, ಇದು 1GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಇದು ರೂ 119 ಪ್ಲಾನ್ಗಿಂತ ಕಡಿಮೆ ದೈನಂದಿನ ಡೇಟಾವನ್ನು ನೀಡಿದರೂ ಕೂಡ ಈ ಯೋಜನೆಯ ಸಿಂಧುತ್ವ 20 ದಿನಗಳದ್ದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.