ಈ ಯೋಜನೆಗೆ 30 ದಿನಗಳಿಂದ 65 ವರ್ಷದವರೆಗೆ ಯಾರಾದರೂ ಅರ್ಜಿ ಸಲ್ಲಿಸಬಹುದು. ಕನಿಷ್ಠ ವಿಮಾ ಮೊತ್ತ ₹5 ಲಕ್ಷವಾಗಿದ್ದು, ಗರಿಷ್ಠ ಮಿತಿಗೆ ಯಾವುದೇ ನಿರ್ಬಂಧ ಇಲ್ಲ. ಇದರಿಂದ ಹೆಚ್ಚಿನ ಹೂಡಿಕೆ ಮಾಡಲು ಬಯಸುವವರಿಗೂ ಇದು ಸೂಕ್ತ ಆಯ್ಕೆಯಾಗುತ್ತದೆ.
NPS ಮತ್ತು APY ಎರಡೂ ಸರ್ಕಾರವು ನಡೆಸುವ ವಿಶ್ವಾಸಾರ್ಹ ಪಿಂಚಣಿ ಯೋಜನೆಗಳಾಗಿವೆ. ಕಡಿಮೆ ಹೂಡಿಕೆಯೊಂದಿಗೆ ಭವಿಷ್ಯದಲ್ಲಿ ಸ್ಥಿರ ಆದಾಯವನ್ನ ಹೊಂದಲು ಬಯಸುವವರಿಗೆ ಇವು ನಿಜವಾಗಿಯೂ ಸುವರ್ಣಾವಕಾಶಗಳಾಗಿವೆ.
PPF vs FD: ಹೂಡಿಕೆ ಮಾಡಲು ಯೋಚಿಸುವವರು ಪಿಪಿಎಫ್ ಮತ್ತು ಎಫ್‌ಡಿ ನಡುವೆ ಯಾವುದು ಲಾಭದಾಯಕ ಎಂಬ ಗೊಂದಲದಲ್ಲಿರುತ್ತಾರೆ. ಎರಡೂ ಸುರಕ್ಷಿತವಾದ ಹೂಡಿಕೆ ಆಯ್ಕೆಗಳು ಆಗಿದ್ದರೂ, ಅವುಗಳ ಉದ್ದೇಶ, ಅವಧಿ ಮತ್ತು ತೆರಿಗೆ ಪ್ರಯೋಜನಗಳಲ್ಲಿ ವ್ಯತ್ಯಾಸವಿದೆ.
ವೃದ್ದಾಪ್ಯದಲ್ಲಿ ತಮ್ಮ ದೈನಂದಿನ ವೆಚ್ಚಗಳಿಗಾಗಿ ಯಾರನ್ನೂ ಅವಲಂಬಿಸಬಾರದು ಎನ್ನುವ ದೃಷ್ಟಿಯಿಂದಲೇ ಈ ಯೋಜನೆಯನ್ನು ಬಹುತೇಕರು ಆಯ್ದುಕೊಳ್ಳುತ್ತಾರೆ.
Life Insurance Policies:ವಿಮೆಯ ಮೂಲಕ ಜನರು ಹಣಕಾಸಿನ ನಷ್ಟವನ್ನು ತಪ್ಪಿಸಬಹುದು ಮತ್ತು ಆರ್ಥಿಕ ರಕ್ಷಣೆ ಪಡೆಯಬಹುದು. ಜೀವ ವಿಮೆಯುಜೀವನಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
Best Retirement Plan: ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ. ಜೀವನದಲ್ಲಿ ಆರ್ಥಿಕ ಭದ್ರತೆ ಬಹಳ ಮುಖ್ಯ. ದುಡಿಯುವ ವಯಸ್ಸಿನಲ್ಲಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಿದರೆ, ನಿವೃತ್ತಿ ಜೀವನವೂ ಆನಂದಮಯವಾಗಿರುತ್ತದೆ. ಇದಕ್ಕಾಗಿ ಸರ್ಕಾರಿಂದ ಹಲವು ಯೋಜನೆಗಳನ್ನು ಕೂಡ ಆರಂಭಿಸಲಾಗಿದೆ.
Retirement Plan: ಪ್ರತಿಯೊಬ್ಬ ವ್ಯಕ್ತಿಯು ವೃದ್ಧಾಪ್ಯಕ್ಕೆ ಸಮಯೋಚಿತವಾಗಿ ತಯಾರಿ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಅಂತಹ ಅನೇಕ ಯೋಜನೆಗಳಿವೆ, ಇವುಗಳಲ್ಲಿ ಇನ್ವೆಸ್ಟ್ ಮಾಡುವ ಮೂಲಕ ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆಯಬಹುದು.
SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಾವಧಿಯಲ್ಲಿ ಕೋಟ್ಯಂತರ ರೂ. ಗಳಿಸಬಹುದು.
NPS pension Calculator: ಕೆಲಸ ಪ್ರಾರಂಭಿಸುವ ದಿನದಂದೇ ನಿವೃತ್ತಿಯ ನಂತರದ ಜೀವನಕ್ಕಾಗಿ ಎಷ್ಟು ಹಣವನ್ನು ಉಳಿಸಬೇಕು ಎನ್ನುವುದನ್ನು ಕೂಡಾ ಲೆಕ್ಕ ಹಾಕಿಕೊಳ್ಳಬೇಕು. ಎಷ್ಟು ಬೇಗ ಉಳಿತಾಯವನ್ನು ಪ್ರಾರಂಭಿಸುತ್ತೀರೋ, ನಿವೃತ್ತಿಯ ತನಕ ಅಷ್ಟು ಹೆಚ್ಚಿನ ಮೊತ್ತ ನಮ್ಮ ಕೈ ಸೇರುತ್ತದೆ.