Bitter Gourd Benefits: ಸೋರೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೋರೆಕಾಯಿ ವಿಟಮಿನ್,ಕಡಿಮೆ ಕ್ಯಾಲೋರಿ, ನಾರಿನಂಶ, ಪೊಟ್ಯಾಸಿಯಮ್,ಖನಿಜಗಳು, ಪ್ರೋಟಿನ್ ಗಳನ್ನು ಒಳಗೊಂಡಿದೆ.
Benefits Of Ridge Gourd: ಎಲ್ಲಾ ತರಕಾರಿಗಳಲ್ಲಿ ಪೋಷಕಾಂಶ ಹೇರಳವಾಗಿರಿವುದರಿಂದ ಆರೋಗ್ಯದ ವೃದ್ದಿಗೆ ಸಹಕಾರಿಯಾಗಿದೆ. ಅದರಲ್ಲೂ ಅಗ್ಗ ಬೆಲೆಯಲ್ಲಿ ಸಿಗುವ ಹೀರೆಕಾಯಿ ಹಲವಾರು ರೋಗಳಿಗೆ ಮದ್ದಾಗಿದೆ.
ಹೀರೆಕಾಯಿಯಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಹೀರೆಕಾಯಿ ಎಂದರೆ ಕೆಲವರಿಗೆ ಬಲು ಇಷ್ಟ. ಇನ್ನೂ ಕೆಲವರಿಗೆ ಅದನ್ನು ಕಂಡರೆ ಅಷ್ಟಕ್ಕಷ್ಟೇ... ಆದರೆ ಅದರ ಆರೋಗ್ಯಕರ ಪ್ರಯೋಜನಗಳನ್ನು ತಿಳಿದರೆ ನೀವೂ ಸಹ ಹೀರೆಕಾಯಿಯನ್ನು ತಪ್ಪದೇ ಸೇವಿಸುತ್ತೀರಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.