English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Robert Vadra

Robert Vadra News

7.5 ಕೋಟಿಗೆ ಭೂಮಿ ಖರೀದಿಸಿ 55 ಕೋಟಿಗೆ ಮಾರಾಟ; ರಾಬರ್ಟ್ ವಾದ್ರಾಗೆ ಇಡಿ ʼಸಮನ್ಸ್‌ʼ ಶಾಕ್!!
Robert Vadra Apr 15, 2025, 05:25 PM IST
7.5 ಕೋಟಿಗೆ ಭೂಮಿ ಖರೀದಿಸಿ 55 ಕೋಟಿಗೆ ಮಾರಾಟ; ರಾಬರ್ಟ್ ವಾದ್ರಾಗೆ ಇಡಿ ʼಸಮನ್ಸ್‌ʼ ಶಾಕ್!!
2008ರ ಫೆಬ್ರವರಿ ತಿಂಗಳಿನಲ್ಲಿ ರಾಬರ್ಟ್‌ ವಾದ್ರಾರಿಗೆ ಸೇರಿದ ಸೈ ಲೈಟ್ ಹಾಸ್ಪಿಟಾಲಿಟಿ ಕಂಪನಿಯು ಗುರುಗ್ರಾಮ್‌ನ ಸೆಕ್ಟರ್ 83, ಶಿಕೊಪುರ, ಸಿಕಂದರ್‌ಪುರ, ಖೇದಿ ದೌಲಾ ಮತ್ತು ಸಿಹಿಯಲ್ಲಿ 7.5 ಕೋಟಿ ರೂ.ಗೆ ಭೂಮಿ ಖರೀದಿಸಿತ್ತು ಎಂದು ಹೇಳಲಾಗಿದೆ.
nr ramesh registered 7 complaint against siddaramaiah
NR Ramesh Feb 2, 2023, 07:00 PM IST
ರಾಬರ್ಟ್ ವಾದ್ರಾ, ಕೆ.ಜೆ.ಜಾರ್ಜ್‌ ವಿರುದ್ಧವೂ N.R.ರಮೇಶ್ ದೂರು
nr ramesh registered 7 complaint against siddaramaiah
Rajiv Gandhi Birth Anniversary: ‘ಅಪ್ಪಾ, ಪ್ರತಿ ಕ್ಷಣವೂ ನನ್ನ ಹೃದಯದಲ್ಲಿ ನೀವು ನೆಲೆಸಿದ್ದೀರಿ…’
Rajiv Gandhi Birth Anniversary Aug 20, 2022, 11:54 AM IST
Rajiv Gandhi Birth Anniversary: ‘ಅಪ್ಪಾ, ಪ್ರತಿ ಕ್ಷಣವೂ ನನ್ನ ಹೃದಯದಲ್ಲಿ ನೀವು ನೆಲೆಸಿದ್ದೀರಿ…’
ರಾಜೀವ್ ಗಾಂಧಿ ಅವರ ಜನ್ಮದಿನದಂದು ರಾಹುಲ್ ತಮ್ಮ ತಂದೆಯನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದಾರೆ.
ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು, ಈಗ ಅವರು ವಿದೇಶಕ್ಕೆ ಪ್ರಯಾಣಿಸಬಹುದು
Robert Vadra Sep 13, 2019, 03:15 PM IST
ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು, ಈಗ ಅವರು ವಿದೇಶಕ್ಕೆ ಪ್ರಯಾಣಿಸಬಹುದು
ದೆಹಲಿಯ ವಿಶೇಷ ನ್ಯಾಯಾಲಯವು ರಾಬರ್ಟ್ ವಾದ್ರಾ ಅವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ನೀಡಿದೆ.ಇದೇ ವೇಳೆ ನ್ಯಾಯಾಲಯವು ಅವರಿಗೆ ನಿರೀಕ್ಷಿತ ಜಾಮೀನು ಸಹಿತ ನೀಡಿದೆ.
ವಿದೇಶ ಪ್ರವಾಸಕ್ಕಾಗಿ ದೆಹಲಿ ನ್ಯಾಯಾಲಯದ ಅನುಮತಿ ಕೋರಿದ ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ Sep 9, 2019, 01:16 PM IST
ವಿದೇಶ ಪ್ರವಾಸಕ್ಕಾಗಿ ದೆಹಲಿ ನ್ಯಾಯಾಲಯದ ಅನುಮತಿ ಕೋರಿದ ರಾಬರ್ಟ್ ವಾದ್ರಾ
ವೈದ್ಯಕೀಯ ಚಿಕಿತ್ಸೆಗಾಗಿ ಸ್ಪೇನ್‌ಗೆ ಪ್ರಯಾಣಿಸಲು ರಾಬರ್ಟ್ ವಾದ್ರಾ ನ್ಯಾಯಾಲಯದ ಅನುಮತಿ ಕೋರಿದ್ದಾರೆ.
 ಭವಿಷ್ಯ ಹೇಳುವ ಹಸುವಿನ ಫೋಟೋ ಮೂಲಕ ರಾಬರ್ಟ್ ವಾದ್ರಾ ಹೇಳಿದ್ದೇನು ?
Robert Vadra Jul 28, 2019, 11:45 AM IST
ಭವಿಷ್ಯ ಹೇಳುವ ಹಸುವಿನ ಫೋಟೋ ಮೂಲಕ ರಾಬರ್ಟ್ ವಾದ್ರಾ ಹೇಳಿದ್ದೇನು ?
ಭಾರತದ ವೈವಿಧ್ಯತೆ ಮತ್ತು ಬಹುಮುಖ ಪ್ರತಿಭೆಯ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ ಉದ್ಯಮಿ ರಾಬರ್ಟ್ ವಾದ್ರಾ ಭಾನುವಾರ 'ಭವಿಷ್ಯವನ್ನು ಹೇಳುವ ಹಸು' ಕುರಿತು ಮಾತನಾಡುವಾಗ ಬೀದಿಗಳಲ್ಲಿ ವಿಹಾರದ ಅನುಭವವನ್ನು ವಿವರಿಸುವ ಚಿತ್ರಗಳನ್ನು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೈದ್ಯಕೀಯ ಚಿಕಿತ್ಸೆಗೆ ವಿದೇಶಕ್ಕೆ ತೆರಳಲು ರಾಬರ್ಟ್ ವಾದ್ರಾಗೆ ಕೋರ್ಟ್ ಅನುಮತಿ
Robert Vadra Jun 3, 2019, 01:49 PM IST
ವೈದ್ಯಕೀಯ ಚಿಕಿತ್ಸೆಗೆ ವಿದೇಶಕ್ಕೆ ತೆರಳಲು ರಾಬರ್ಟ್ ವಾದ್ರಾಗೆ ಕೋರ್ಟ್ ಅನುಮತಿ
ಲಂಡನ್ ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ನಿವೇಶನ ಖರೀದಿಸುವ ವೇಳೆ ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ರಾಬರ್ಟ್ ವಾದ್ರಾ, ವಿದೇಶ ಪ್ರಯಾಣಕ್ಕೆ ಮನವಿ ಸಲ್ಲಿಸಿದ್ದರು. 
ದೇಶದಲ್ಲಿನ ಸಮಸ್ಯೆಗಳನ್ನು ಮರೆಮಾಚಲು ಮೋದಿ ನನ್ನ ಹೆಸರನ್ನು ಎಳೆದು ತಂದಿದ್ದಾರೆ -ರಾಬರ್ಟ್ ವಾದ್ರಾ
Robert Vadra May 8, 2019, 06:55 PM IST
ದೇಶದಲ್ಲಿನ ಸಮಸ್ಯೆಗಳನ್ನು ಮರೆಮಾಚಲು ಮೋದಿ ನನ್ನ ಹೆಸರನ್ನು ಎಳೆದು ತಂದಿದ್ದಾರೆ -ರಾಬರ್ಟ್ ವಾದ್ರಾ
ಪ್ರಧಾನಿ ಮೋದಿ ದೇಶದಲ್ಲಿ ಬಡತನ, ನಿರುದ್ಯೋಗದಂತಹ ಸಮಸ್ಯೆಗಳನ್ನು ಮರೆಮಾಚಲು ತಮ್ಮ ಹೆಸರನ್ನು ಎಳೆದು ತಂದಿದ್ದಾರೆ ಎಂದು ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.
ರಾಬರ್ಟ್ ವಾದ್ರಾ ಅಥವಾ ಪ್ರಧಾನಿ ಮೋದಿಯೇ ಇರಲಿ ಎಲ್ಲರನ್ನು ತನಿಖೆಗೆ ಒಳಪಡಿಸಿ- ರಾಹುಲ್ ಗಾಂಧಿ
Robert Vadra Mar 13, 2019, 02:53 PM IST
ರಾಬರ್ಟ್ ವಾದ್ರಾ ಅಥವಾ ಪ್ರಧಾನಿ ಮೋದಿಯೇ ಇರಲಿ ಎಲ್ಲರನ್ನು ತನಿಖೆಗೆ ಒಳಪಡಿಸಿ- ರಾಹುಲ್ ಗಾಂಧಿ
ಸರ್ಕಾರಕ್ಕೆ ರಾಬರ್ಟ್ ವಾದ್ರಾರನ್ನು ತನಿಖೆಗೆ ಒಳಪಡಿಸುವ ಎಲ್ಲ ಹಕ್ಕು ಇದೆ.ಆದರೆ ಕಾನೂನು ಆಯ್ಕೆ ಮೂಲಕ ಅನ್ವಯಗೊಳಿಸುಬಾರದು ಎಂದು ರಾಹುಲ್ ಗಾಂಧಿ ಹೇಳಿದರು.
ನನ್ನ ಹೆಸರು ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವಷ್ಟೇ ರಾಜಕೀಯ ಪ್ರವೇಶ- ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ Mar 7, 2019, 09:39 AM IST
ನನ್ನ ಹೆಸರು ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವಷ್ಟೇ ರಾಜಕೀಯ ಪ್ರವೇಶ- ರಾಬರ್ಟ್ ವಾದ್ರಾ
ನಾನು ಏನನ್ನೂ ಮರೆಮಾಡಲು ಬಯಸುವುದಿಲ್ಲ. ನನ್ನ ಕೆಲಸವು ಕಾನೂನಿನ ಚೌಕಟ್ಟಿನೊಳಗಿದೆ. ನಾನು ಕಾನೂನನ್ನು ಪಾಲಿಸುತ್ತೇನೆ. 
"ದಯವಿಟ್ಟು ಅವಳನ್ನು ಸುರಕ್ಷಿತವಾಗಿಡಿ"- ಪತ್ನಿ ಪ್ರಿಯಾಂಕಾ ಕುರಿತು ವಾದ್ರಾ ಭಾವನಾತ್ಮಕ ನುಡಿ
Robert Vadra Feb 11, 2019, 06:09 PM IST
"ದಯವಿಟ್ಟು ಅವಳನ್ನು ಸುರಕ್ಷಿತವಾಗಿಡಿ"- ಪತ್ನಿ ಪ್ರಿಯಾಂಕಾ ಕುರಿತು ವಾದ್ರಾ ಭಾವನಾತ್ಮಕ ನುಡಿ
ಇತ್ತ ಅಧಿಕೃತ ರಾಜಕೀಯಕ್ಕೆ ಪ್ರವೇಶಿಸಿರುವ ಪ್ರಿಯಾಂಕಾ ಗಾಂಧಿ ಕುರಿತು ಪತಿ ರಾಬರ್ಟ್ ವಾದ್ರಾ ಭಾವನಾತ್ಮಕ ಫೇಸ್ ಬರಹವೊಂದನ್ನು ಬರದುಕೊಂಡಿದ್ದಾರೆ.
ಇಡಿ ಎದುರು ಹಾಜರಾಗುವಂತೆ ರಾಬರ್ಟ್ ವಾದ್ರಾಗೆ ಕೋರ್ಟ್ ಸೂಚನೆ
Robert Vadra Feb 3, 2019, 03:02 PM IST
ಇಡಿ ಎದುರು ಹಾಜರಾಗುವಂತೆ ರಾಬರ್ಟ್ ವಾದ್ರಾಗೆ ಕೋರ್ಟ್ ಸೂಚನೆ
ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. 
ದೇಶ ಬಿಟ್ಟು ಹೋಗುವುದಿಲ್ಲ; ನ್ಯಾಯೋಚಿತ ತನಿಖೆಗೆ ಸಿದ್ಧ: ರಾಬರ್ಟ್ ಬಾದ್ರಾ
ರಾಬರ್ಟ್ ವಾದ್ರಾ Dec 12, 2018, 01:06 PM IST
ದೇಶ ಬಿಟ್ಟು ಹೋಗುವುದಿಲ್ಲ; ನ್ಯಾಯೋಚಿತ ತನಿಖೆಗೆ ಸಿದ್ಧ: ರಾಬರ್ಟ್ ಬಾದ್ರಾ
ಎಲ್ಲಾ ನೋಟಿಸ್‌ಗಳಿಗೂ ನಾವು ಉತ್ತರಿಸಿದ್ದೇವೆ. ಹಾಗಾಗಿ ನಡೆಯುವ ತನಿಖಾ ಪ್ರಕ್ರಿಯೆ ಕಾನೂನು ಪ್ರಕಾರ ನ್ಯಾಯ ಸಮ್ಮತವಾಗಿರಬೇಕು ಎಂದು ರಾಬರ್ಟ್ ವಾದ್ರಾ ತಿಳಿಸಿದ್ದಾರೆ.
ಪೊಲೀಸರು ಕೇಸ್ ದಾಖಲಿಸಿದ ನಂತರ ರಾಬರ್ಟ್ ವಾದ್ರಾ ಹೇಳಿದ್ದೇನು ಗೊತ್ತಾ?
Gurugram Police Sep 2, 2018, 11:37 AM IST
ಪೊಲೀಸರು ಕೇಸ್ ದಾಖಲಿಸಿದ ನಂತರ ರಾಬರ್ಟ್ ವಾದ್ರಾ ಹೇಳಿದ್ದೇನು ಗೊತ್ತಾ?
ಗುರುಗ್ರಾಮ ಪೊಲೀಸರು ಶನಿವಾರದಂದು ಭೂಹಗರಣಕ್ಕೆ ಸಂಬಂಧಿಸಿದಂತೆ  ಕೇಸ್ ದಾಖಲಿಸಿದ್ದಾರೆ.

Trending News

  • Charminar fire accident : ಚಾರ್ಮಿನಾರ್‌ನಲ್ಲಿ ಭೀಕರ ಅಗ್ನಿ ಅವಘಡ..! ಹಲವು ಜನರಿಗೆ ಗಾಯ, 17 ಜನ ಸಾವು
    Hyderabad Fire

    Charminar fire accident : ಚಾರ್ಮಿನಾರ್‌ನಲ್ಲಿ ಭೀಕರ ಅಗ್ನಿ ಅವಘಡ..! ಹಲವು ಜನರಿಗೆ ಗಾಯ, 17 ಜನ ಸಾವು

  • ಜೂನ್ 5ರಂದು OnePlus 13s ಸ್ಮಾರ್ಟ್‌ಫೋನ್‌ ಬಿಡುಗಡೆ; ಬೆಲೆ ಮತ್ತು ವೈಶಿಷ್ಟ್ಯಗಳೇನು?
    OnePlus 13s launch date in India
    ಜೂನ್ 5ರಂದು OnePlus 13s ಸ್ಮಾರ್ಟ್‌ಫೋನ್‌ ಬಿಡುಗಡೆ; ಬೆಲೆ ಮತ್ತು ವೈಶಿಷ್ಟ್ಯಗಳೇನು?
  • ರಾಜ್ಯದಲ್ಲಿರುವ ಈ ಹನುಮಾನ್‌ ದೇವಾಸ್ಥಾನಕ್ಕೆ ಮುಸ್ಲಿಮರೇ ಅರ್ಚಕರು..! 150 ವರ್ಷಗಳಿಂದಲೂ ಇದೆ ಈ ಪದ್ದತಿ.. ಏಕೆ ಗೊತ್ತೆ..?
    Muslims as Priests
    ರಾಜ್ಯದಲ್ಲಿರುವ ಈ ಹನುಮಾನ್‌ ದೇವಾಸ್ಥಾನಕ್ಕೆ ಮುಸ್ಲಿಮರೇ ಅರ್ಚಕರು..! 150 ವರ್ಷಗಳಿಂದಲೂ ಇದೆ ಈ ಪದ್ದತಿ.. ಏಕೆ ಗೊತ್ತೆ..?
  • ಇಂಡಸ್ಟ್ರಿಗೆ ಬಿಗ್‌ಶಾಕ್..‌ ಮದುವೆಯಾಗಿ ಒಂದು ವರ್ಷಕ್ಕೆ ವಿಚ್ಛೇದನದ ಹಾದಿ ಹಿಡಿದ ಮತ್ತೊಂದು ಸೆಲೆಬ್ರಿಟಿ ಜೋಡಿ!
    singer harika narayan deleted wedding photos
    ಇಂಡಸ್ಟ್ರಿಗೆ ಬಿಗ್‌ಶಾಕ್..‌ ಮದುವೆಯಾಗಿ ಒಂದು ವರ್ಷಕ್ಕೆ ವಿಚ್ಛೇದನದ ಹಾದಿ ಹಿಡಿದ ಮತ್ತೊಂದು ಸೆಲೆಬ್ರಿಟಿ ಜೋಡಿ!
  • ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ!! ಈ ಪ್ರಾಸ್ಟೇಟ್ ಕ್ಯಾನ್ಸರ್ ಎಷ್ಟು ಅಪಾಯಕಾರಿ?
    Prostate Cancer
    ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ!! ಈ ಪ್ರಾಸ್ಟೇಟ್ ಕ್ಯಾನ್ಸರ್ ಎಷ್ಟು ಅಪಾಯಕಾರಿ?
  • ಬದುಕೇ ಒಂದು ಹೋರಾಟ; ಗಂಡನ ಮನೆಯಲ್ಲಿ ಕಾಟ ತಾಳಲಾರದೆ ಹೊರ ಬಂದಾಕೆ ಈಗ IAS ಅಧಿಕಾರಿ!
    IAS Savita Pradhan
    ಬದುಕೇ ಒಂದು ಹೋರಾಟ; ಗಂಡನ ಮನೆಯಲ್ಲಿ ಕಾಟ ತಾಳಲಾರದೆ ಹೊರ ಬಂದಾಕೆ ಈಗ IAS ಅಧಿಕಾರಿ!
  • ಮನೆ ಮುಂದೆ ತುಳಸಿ ಗಿಡ ನೆಟ್ಟಿದ್ದರೇ ಅಚಾನಕ್ಕಾಗಿಯೂ ಈ ತಪ್ಪು ಮಾಡ್ಬೇಡಿ! ಬಡತನ ಕಾಡುತ್ತೆ..
    Tulsi Plant Vastu
    ಮನೆ ಮುಂದೆ ತುಳಸಿ ಗಿಡ ನೆಟ್ಟಿದ್ದರೇ ಅಚಾನಕ್ಕಾಗಿಯೂ ಈ ತಪ್ಪು ಮಾಡ್ಬೇಡಿ! ಬಡತನ ಕಾಡುತ್ತೆ..
  • ಬೆಳಗ್ಗೆ ಏಳುತ್ತಿದ್ದಂತೆ ದೇಹದಲ್ಲಿ ಈ ರೀತಿ ಅನುಭವವಾಗುತ್ತಿದ್ದರೆ ಜಾಗರೂಕರಾಗಿರಿ... ಅದು ಹೊಟ್ಟೆಯ ಕ್ಯಾನ್ಸರ್ ಲಕ್ಷಣ ಕೂಡ ಆಗಿರಬಹುದು
    Stomach Cancer Symptoms
    ಬೆಳಗ್ಗೆ ಏಳುತ್ತಿದ್ದಂತೆ ದೇಹದಲ್ಲಿ ಈ ರೀತಿ ಅನುಭವವಾಗುತ್ತಿದ್ದರೆ ಜಾಗರೂಕರಾಗಿರಿ... ಅದು ಹೊಟ್ಟೆಯ ಕ್ಯಾನ್ಸರ್ ಲಕ್ಷಣ ಕೂಡ ಆಗಿರಬಹುದು
  • ಅಮೆರಿಕ, ಚೀನಾ ಮತ್ತು ರಷ್ಯಾದೊಂದಿಗೆ ಭಾರತದ ರಫ್ತು-ಆಮದು ಎಷ್ಟಿದೆ? ಸಂಪೂರ್ಣ ಅಂಕಿಅಂಶಗಳು ಇಲ್ಲಿವೆ
    Indian economy
    ಅಮೆರಿಕ, ಚೀನಾ ಮತ್ತು ರಷ್ಯಾದೊಂದಿಗೆ ಭಾರತದ ರಫ್ತು-ಆಮದು ಎಷ್ಟಿದೆ? ಸಂಪೂರ್ಣ ಅಂಕಿಅಂಶಗಳು ಇಲ್ಲಿವೆ
  • ʼವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡು ತಪ್ಪು ಮಾಡಿದೆʼ.. ಅಫೇರ್‌ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಸ್ಟಾರ್‌ ನಟಿ!
    South Indian Actresses
    ʼವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡು ತಪ್ಪು ಮಾಡಿದೆʼ.. ಅಫೇರ್‌ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಸ್ಟಾರ್‌ ನಟಿ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x