Rohith Sharma Ignoring Mother: ಟೀಂ ಇಂಡಿಯಾ ತಂಡದ ನಾಯಕ ರೋಹಿತ್ ಶರ್ಮಾ ಅವರ ವರ್ತನೆ ಕಂಡು ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಟಿ20 ವಿಶ್ವಕಪ್-2024 ಟೂರ್ನಿಯಲ್ಲಿ ಭಾರತ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಲೀಗ್ ಹಂತದಿಂದ ಫೈನಲ್ವರೆಗೆ ಅಜೇಯರಾಗಿ ಉಳಿದಿದ್ದ ರೋಹಿತ್ ಸೇನೆ, ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಇದರೊಂದಿಗೆ ಹದಿಮೂರು ವರ್ಷಗಳ ಬಳಿಕ ಭಾರತದ ಖಾತೆಗೆ ಮತ್ತೊಂದು ವಿಶ್ವಕಪ್ ಟ್ರೋಫಿ ಸೇರ್ಪಡೆಯಾಗಿದೆ.
Rohit Sharma: 2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಯಾವುದೇ ಕ್ರಿಕೆಟಿಗರಿಗೆ ಸಿಗದ ಅದೃಷ್ಟ ಸಿಕ್ಕಿದೆ. ಟಿ20 ಐ , ಒಡಿಐಗಳು ಮತ್ತು ಟೆಸ್ಟ್ಗಳಲ್ಲಿ ಐಸಿಸಿ ವಿಶ್ವಕಪ್ ಗೆದ್ದ ಅದೇ ಸರಣಿಯ ಕೊನೆಯಲ್ಲಿ ಯಾವುದೇ ಆಟಗಾರನು ನಿವೃತ್ತಿ ಪಡೆದಿಲ್ಲ. ಆ ಅಪರೂಪದ ಅವಕಾಶ ರೋಹಿತ್ ಶರ್ಮಾಗೆ ಸಿಕ್ಕಿದೆ.
Rohit sharma: ನವೆಂಬರ್ 19, 2023ರ ದಿನವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಆ ದಿನದಂದು ಭಾರತ ತಂಡ ಆಸಿಸ್ ಎದುರು ಕದನಕ್ಕಿಳಿದಿತ್ತು, ಫೈನಲ್ನಲ್ಲಿ ಆಸಿಸ್ ವಿರುದ್ಧ ಸೋಲನುಭವಿಸಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಔಟಾಗದೇ ಇದ್ದಿದ್ದರೆ ಪರಿಸ್ಥಿತಿ ಬೇರೆಯಾಗುತ್ತಿತ್ತು ಎಂದು ಅಭಿಮಾನಿಗಳು ಭಾವಿಸಿದ್ದರು. ಅದು ಎಷ್ಟು ಸತ್ಯ ಎಂಬುದನ್ನು ಹಿಟ್ಮ್ಯಾನ್ ಇದೀಗ ಟಿ20 ವಿಶ್ವಕಪ್ 2024ರಲ್ಲಿ ಸಾಬೀತುಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.