GST Rate: ರುಪೇ ಡೆಬಿಟ್ ಕಾರ್ಡ್ ಹಾಗೂ ಕಡಿಮೆ ಮೌಲ್ಯದ ಭೀಮ್-ಯುಪಿಐ ವ್ಯವಹಾರಗಳಿಗೆ ಉತ್ತೇಜನ ನೀಡಲು ಪ್ರೋತ್ಸಾಹಕ ಯೋಜನೆಯ ಅಡಿ ಸರ್ಕಾರ ಬ್ಯಾಂಕುಗಳಿಗೆ ರುಪೇ ಡೆಬಿಟ್ ಕಾರ್ಡ್ ವ್ಯವಹಾರ ಶುಲ್ಕ ಹಾಗೂ 2000 ರೂ.ಗಳವರೆಗಿನ ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳಿಗೆ ಪ್ರತಿಶತ ರೂಪದಲ್ಲಿ ಉತ್ತೇಜನ ಮೊತ್ತವನ್ನು ನೀಡುತ್ತದೆ.
National Common Mobility Card: ದೇಶದಲ್ಲಿ, ಒನ್ ನೇಷನ್, ಒನ್ ಮೊಬಿಲಿಟಿ ಕಾರ್ಡ್ ಅಥವಾ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆ ಪ್ರಾರಂಭವಾಗಿದೆ. ಈ ಏಕೈಕ ಕಾರ್ಡ್ನಿಂದ ಜನರು ಅನೇಕ ಹಲವು ಸೌಲಭ್ಯಗಳನ್ನು ಪಡೆಯಲಿದ್ದಾರೆ. ಇದು ಗ್ರಾಹಕರಿಗೆ ಅವರ ವ್ಯಾಲೆಟ್ ನಲ್ಲಿ ಹಲವಾರು ಕಾರ್ಡ್ ಗಳನ್ನು ನಿರ್ವಹಿಸುವ ತಾಪತ್ರಯದಿಂದ ಸ್ವಾತಂತ್ರ್ಯ ನೀಡಲಿದೆ.
ಒಂದು ವೇಳೆ ನೀವೂ ಕೂಡ ರೂಪೇ ಕಾರ್ಡ್ ಧಾರಕರಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ರೂಪೇ ತನ್ನ ಅಂತಾರಾಷ್ಟ್ರೀಯ ಕಾರ್ಡ್ ಧಾರಕರಿಗೆ ಶೇ.40 ಕ್ಯಾಷಬ್ಯಾಕ್ ನೀಡುವುದಾಗಿ ಘೋಷಣೆ ಮಾಡಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.