Salaar Movie in Netflix: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಿಡುಗಡೆಯಾಗಿ ತಿಂಗಳೊಳಗೆ OTT ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ನೀಡಿತ್ತು.. ಸದ್ಯ ಈ ಸಿನಿಮಾ ಇಂದು (ಜನೇವರಿ 19, 2024)ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ..
Salaar OTT Release Date: ಆದಿಪುರುಷ್ ನಂತರ ಪ್ರಭಾಸ್ ಸಲಾರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಸದ್ಯ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಈ ಸಿನಿಮಾದ OTT ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ..
Salar OTT Release Date: 4 ವಾರಗಳ ಹಿಂದೆ ಸಲಾರ್ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಅಧಿಕೃತ ದಿನಾಂಕದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ..
Salar Child Artist: ಸಲಾರ್ ಚಿತ್ರದಲ್ಲಿ ಸುರಭಿ ಪಾತ್ರದಲ್ಲಿ ನಟಿಸಿದ ಬಾಲ ಕಲಾವಿದೆ ಸದ್ಯ ಭಾರೀ ಫೇಮಸ್ ಆಗಿದ್ದಾರೆ.. ಈ ಪಾತ್ರಕ್ಕಾಗಿ ಹಲವರನ್ನು ಆಡಿಷನ್ ಮಾಡಿದ ಪ್ರಶಾಂತ್ ನೀಲ್ ತಕ್ಷಣ ಈಕೆಗೆ ಓಕೆ ಕೊಟ್ಟಿದ್ದಾರೆ... ಹಾಗಾದರೆ ಆ ಬಾಲ ಕಲಾವಿದೆ ಯಾರು?
Salar Actress Shriya Reddy: ಸಲಾರ್ ಪರ್ಫಾರ್ಮೆನ್ಸ್ ನಿಂದ ಇಂಪ್ರೆಸ್ ಮಾಡಿದ ಶ್ರೀಯಾ ರೆಡ್ಡಿ ಭಾರತೀಯ ಕ್ರಿಕೆಟಿಗನ ಮಗಳು ಎನ್ನುವುದು ನಿಮಗೆ ಗೊತ್ತೇ? ಹಾಗಿದ್ದರೆ ಇದೀಗ ತಿಳಿಯೋಣ ಬನ್ನಿ..
Shriya Reddy: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರ ನಿನ್ನೆ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು ಪಾಸಿಟಿವ್ ಟಾಕ್ ಗಳಿಸುತ್ತಿದೆ. ಈ ಚಿತ್ರದಲ್ಲಿ ತಮಿಳು ನಟಿ ಶ್ರೀಯಾ ರೆಡ್ಡಿ ಅವರು ರಾಧಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ಇವರ ಕುರಿತಾಗಿ ಭಾರೀ ಚರ್ಚೆಯೊಂದು ಶುರುವಾಗಿದ್ದು.. ಚಿತ್ರರಂಗಕ್ಕೆ ಮತ್ತೊಬ್ಬ ಶಿವಗಾಮಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ..
Salar: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಸ್ತುತ ಆದಿಪುರುಷ ನಂತರ ನಾಲ್ಕು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.. ಅವುಗಳಲ್ಲಿ ಒಂದು ಸಲಾರ್... ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಯಾಗಿ ಬಾರೀ ಸದ್ದು ಮಾಡುತ್ತಿದೆ.. ಇದೇ ವೇಳೆ ಈ ಚಿತ್ರದ ಪಾತ್ರವರ್ಗದ ಕುರಿತಾಗಿ ಚರ್ಚೆ ಶುರುವಾಗಿದೆ..
Salar: ಪ್ರಭಾಸ್ ಸಲಾರ್ ಭಾಗ 1 ಪಾಸಿಟಿವ್ ಟಾಕ್ ನಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ತೋರಿಸಿರುವ ಖಾನ್ಸರ್ ಸಿಟಿ ಈಗ ಚರ್ಚೆಯಾಗುತ್ತಿದೆ. ಈ ನಗರ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಅಥವಾ ಸಿನಿಮಾಗಾಗಿ ರಚನೆಯಾಗಿದೆಯೇ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
Salar OTT: ಡಿಸೆಂಬರ್ 22 ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾದ ಸಲಾರ್ ಚಿತ್ರದ ಫಲಿತಾಂಶದಿಂದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.. ಪ್ರಭಾಸ್ ಸಖತ್ ಕಮ್ ಬ್ಯಾಕ್ ನೀಡುವುದರ ಜೊತೆಗೆ ಭರ್ಜರಿ ಕಲೆಕ್ಷನ್ ಮಾಡುವ ಚಾನ್ಸ್ ಕೂಡ ಇದೆಯಂತೆ.. ಇದೇ ವೇಳೆ ಈ ಸಿನಿಮಾದ OTT ಬಿಡುಗಡೆಯ ಅಪ್ಡೇಟ್ವೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.