Samantha Second Marriage: ನಟಿ ಸಮಂತಾ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ.. ಎಂದಿಗಿಂತಲೂ ಈಗ ಅವರು ಮಾಧ್ಯಮದೊಂದಿಗೆ ಇರಲು ಆದ್ಯತೆ ನೀಡುತ್ತಿದ್ದಾರೆ.. ಇದೀಗ ನಟಿ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Samantha Private Video Leak: ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ಸಮಂತಾ ಅವರ ಖಾಸಗಿ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್ಗಳು ಕಿಡಿಕಾರಿದ್ದಾರೆ.
Actress Samantha: ನಾಯಕಿ ಸಮಂತಾ ಜೀವನ ತೆರೆದ ಪುಸ್ತಕ. ಅವರ ಸಿನಿಮಾ ವೃತ್ತಿಯಿಂದ ಹಿಡಿದು ವೈಯಕ್ತಿಕ ಬದುಕಿನವರೆಗೆ ಎಲ್ಲರಿಗೂ ಗೊತ್ತಿರುವ ವಿಚಾರ. ತೆಲುಗಿನಲ್ಲಿ ಟಾಪ್ ಹೀರೋಯಿನ್ ಆಗಿದ್ದ ಸಮಂತಾ, ನಾಯಕ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು.
Nag Chaitanya-Sobhita Dhulipalla: ಯುವ ಸಾಮ್ರಾಟ್ ಅಕ್ಕಿನೇನಿ ನಾಗ ಚೈತನ್ಯ ಸಹನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗೊತ್ತೇ ಇದೆ. ಈಗಾಗಲೇ ಮದುವೆ ಸಿದ್ಧತೆಯೂ ಶುರುವಾಗಿದೆ.. ಇದೇ ವೇಳೆ ಇಬ್ಬರ ಕುರಿತಾದ ಸುದ್ದಿಯೊಂದು ಸೋಷಿಯಲ್ ಮಿಡಿಯಾವನ್ನೇ ಬೆಚ್ಚಿಬೀಳಿಸುತ್ತಿದೆ..
Actress Samantha: ನಟಿ ಸಮಂತಾ ಕ್ರೇಜ್ ಬಗ್ಗೆ ಹೇಳಲು ಏನೂ ಇಲ್ಲ. ‘ಈಮಾಯ ಚೇಸಾವೆ’ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಯ ನಾಯಕಿಯಾಗಿ ಗುರುತಿಸಿಕೊಂಡು... ಮಹೇಶ್ ಬಾಬು ಅಭಿನಯದ "ದೂಕುಡು" ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು. ಸದ್ಯ ತೆಲುಗಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಒಳ್ಳೆಯ ಮನ್ನಣೆ ಗಳಿಸಿದ್ದಾಳೆ.
Samantha Shocking decision: ಪ್ಯಾನ್ ಇಂಡಿಯಾ ಸ್ಟಾರ್ ಬ್ಯೂಟಿ ಸಮಂತಾ ತೆಲುಗು ಚಿತ್ರರಂಗದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಸ್ಟಾರ್ ನಾಯಕಿಯರಲ್ಲಿ ಒಬ್ಬರು... ಸ್ಯಾಮ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳು ಮತ್ತು ವೆಬ್ ಸಿರೀಸ್ಗಳನ್ನು ಸಹ ಮಾಡುತ್ತಿದ್ದಾರೆ..
Actress Samantha: ಸಮಂತಾ ಜೀವನ ತೆರೆದ ಪುಸ್ತಕ. ಅವರ ಸಿನಿಮಾ ವೃತ್ತಿಯಿಂದ ಹಿಡಿದು ವೈಯಕ್ತಿಕ ಬದುಕಿನವರೆಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ನಟಿಯ ಕುರಿತಾದ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ..
Samantha Ruth Prabhu Latest Photoshoot: ದಕ್ಷಿಣ ಚಿತ್ತರಂಗದ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಸಿನಿಮಾಗಳಿಂದ ದೂರವಿದ್ದರೂ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವರು, ಇದೀಗ ಹೊಸ ಬೋಲ್ಡ್ ಫೋಟೊ ಶೂಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Samantha-Naga Chaitanya in one Stage: ವಿಚ್ಛೇದನದ ನಂತರ ಇಲ್ಲಿಯವರೆಗೂ ಸಮಂತಾ-ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.. ಆದರೆ ಇದೀಗ ಈ ತಾರಾ ಜೋಡಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..
Samantha first job: ಟಾಲಿವುಡ್ ಸುಂದರಿ ಸಮಂತಾ ರುತ್ ಪ್ರಭು ತಮ್ಮ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಸ್ಯಾಮ್ ತೊಟ್ಟುಕೊಳ್ಳಲು ಒಂದು ಜೊತೆ ಬಟ್ಟೆಯಿಲ್ಲದಂತಹ ಪರಿಸ್ಥಿತಿಯನ್ನು ಎದುರುಸಿ ಬೆಳೆದು ನಿಂತ ನಟಿ.. ಇದೀಗ ನಟಿಯಾಗುವ ಮುನ್ನ ಸಮಂತಾ ಸಂಬಳಕ್ಕಾಗಿ ಯಾವ ಕೆಲಸ ಮಾಡಿದ್ದರು ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ..
South Actress Samantha Photoshoot: ಭಾರತದ ಚಿತ್ರರಂಗದ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಸಿನಿಮಾರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡವರು, ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಈ ನಟಿ ಹೊಸ ಫೋಟೋಗಳನ್ನು ಶೇರ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
Samantha Ruth Prabhu : ಸೌತ್ ಸ್ಟಾರ್ ಬೆಡಗಿ ನಟಿ ಸಮಂತಾ ʼಖುಷಿʼ ಸಿನಿಮಾದ ಸಕ್ಸಸ್ ನಂತರ ಬ್ರೇಕ್ ಪಡೆದಿದ್ದಾರೆ. ಸಧ್ಯ ವೆಕೇಷನ್ ಎಂಜಾಯ್ ಮಾಡಲು ಆಸ್ಟ್ರೀಯಾಗೆ ತೆರಳಿದ್ದಾರೆ. ಈ ಕುರಿತ ಪೋಟೋಸ್ ಶೆರ್ ಮಾಡಿರುವ ಸ್ಯಾಮ್ ಕೆಲವೊಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.