ಗ್ಯಾಲಕ್ಸಿ ಎಸ್ 20 ಎಫ್ಇ ಸ್ಮಾರ್ಟ್ಫೋನ್ 6.5 ಇಂಚಿನ ಅಮೋಲೆಡ್ (AMOLED) ಇನ್ಫಿನಿಟಿವ್ ಒ ಡಿಸ್ಪ್ಲೇ ಹೊಂದಿದೆ. ಇದರ ರಿಫ್ರೆಶ್ ದರ 120Hz. ಸ್ಪರ್ಶ ಮಾದರಿ ದರ 240Hz. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 20 ಎಫ್ಇ 5 ಜಿ ಸ್ಮಾರ್ಟ್ಫೋನ್ನಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ (Qualcomm Snapdragon) 865 ಚಿಪ್ಸೆಟ್ ಬೆಂಬಲಿತವಾಗಿದೆ.
Samsung Galaxy S20 FE 5G - ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಎಸ್ 20 ಎಫ್ಇ ಯ 5 ಜಿ ರೂಪಾಂತರವನ್ನು ನಾಳೆ ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ 4 ಜಿ ಮಾದರಿಯ ಮುಂದಿನ ಆವ್ರುತ್ತಿಯಾಗಿದೆ. ಹಾಗಾದರೆ ಈ ಫೋನ್ ನ ವೈಶಿಷ್ಟ್ಯಗಳ ಕುರಿತು ಒಮ್ಮೆ ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.