Actress Tabu Real Life: ಕಪೂರ್ ಕುಡಿಯೊಂದಿಗೆ ಲವ್, ಸೌತ್ ಸ್ಟಾರ್ ಜೊತೆ ಡೇಟಿಂಗ್, ಮತ್ತೋರ್ವ ಸ್ಟಾರ್ ನಟಿಯ ಪತಿಯೊಂದಿಗೆ ಕಾಲೇಜು ದಿನಗಳಿಂದಲೂ ಅಫೇರ್ ವದಂತಿಗಳ ನಡುವೆಯೂ ಯಾಕೋ ಏನೋ ನಟಿ ಟಬು ಮದುವೆಯ ಬಂಧನದಲ್ಲಿ ಬೀಳಲೇ ಇಲ್ಲ.
One night stand:ಬಾಲಿವುಡ್ ನಟರು ಮಾತ್ರವಲ್ಲದೆ ನಟಿಯರು ಸಹ ʼಒನ್ ನೈಟ್ ಸ್ಟ್ಯಾಂಡ್ʼ ಹೊಂದುವುದರಲ್ಲಿ ಹಿಂದೆ ಬಿದ್ದಿಲ್ಲ. ಅನೇಕ ಸಂದರ್ಶನಗಳಲ್ಲಿ ಕೆಲವು ನಟಿಯರು ತಾವು ʼಒನ್ ನೈಟ್ ಸ್ಟ್ಯಾಂಡ್ʼ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ.
ಸಂಜಯ್ ಕಪೂರ್ ನಿಧನದ ನಂತರ, ಅವರ ಸಹೋದರಿ ಮಂದಿರ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ, ಸಂಜಯ್ ಕಪೂರ್ ಅವರ ಸಹೋದರಿ ಕೆಲವು ವಿಚಾರಗಳನ್ನು ಹೊರ ಹಾಕಿದ್ದಾರೆ.
Karishma Kapoor Ex Husband death: ಪ್ರಸಿದ್ಧ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಹಠಾತ್ ಸಾವು ಎಲ್ಲರನ್ನೂ ಘಾಸಿಗೊಳಿಸಿದೆ. ಹೃದಯಾಘಾತದಿಂದ ಸಂಜಯ್ ಕಪೂರ್ ನಿಧನರಾದ ಮೇಲೆ ಅವರ ಆಸ್ತಿಯ ವಾರಸುದಾರ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
Sanjay Kapoor Billion Empire: ವಿಶ್ವದ ಅತಿದೊಡ್ಡ ಆಟೋ ಕಾಂಪೋನೆಂಟ್ ಮ್ಯಾನುಫೆಕ್ಚರ್ ಕಂಪನಿ ಒಂದರ ಮುಖ್ಯಸ್ಥರಾಗಿದ್ದ ಸಂಜಯ್ ಕಪೂರ್ ₹ 31000 ಕೋಟಿ (ಸುಮಾರು $4 ಬಿಲಿಯನ್) ಮಾರುಕಟ್ಟೆ ಬಂಡವಾಳವನ್ನು ಹೊಂದಿದ್ದರು.
ಬಾಲಿವುಡ್‌ನ ಈ ಸ್ಟಾರ್ ಫ್ಯಾಮಿಲಿ ಸೊಸೆ ಕೊಟ್ಟ ಶಾಕಿಂಗ್ ಹೇಳಿಕೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
Shanaya Kapoor : ಬಾಲಿವುಡ್‌ಗೆ ಸ್ಟಾರ್ ಮಕ್ಕಳ ಪ್ರವೇಶ ಹೊಸದೇನಲ್ಲ. ಹೆಚ್ಚಾಗಿ ಬಿಗ್ ಸಿನಿಮಾದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.. ಇದೀಗ ಮತ್ತೊಬ್ಬ ಸ್ಟಾರ್ ಕಿಡ್ ಎಂಟ್ರಿಗೆ ಬಾಲಿವುಡ್ ರೆಡಿಯಾಗಿದೆ.. ಅಲ್ಲದೆ, ಈಕೆ ಖಾನ್ ಪುತ್ರಿಯರು ಮತ್ತು ಇತ್ತೀಚಿಗೆ ಸಿನಿರಂಗಕ್ಕೆ ಎಂಟ್ರಿಕೊಟ್ಟ ನಟಿಯರಿಗೆ ಪೈಪೋಟಿ ನೀಡಲಿದ್ದಾಳೆ ಎನ್ನುವ ಟಾಕ್ ಇದೆ..
Famous Actor: ಒಡಹುಟ್ಟಿದವರು ಒಟ್ಟಿಗೆ ಬಾಲಿವುಡ್ ಪ್ರವೇಶಿಸಿ ಹೆಸರು ಮಾಡಿದರು. ಆದರೆ ಈ ನಟ ಮಾತ್ರ ವಿಫಲವಾದರು.. ಇಂದು ನಾವು ನಿಮಗೆ ಬಾಲಿವುಡ್ ಫೇಮಸ್ ಕುಟುಂಬದ ನಟನ ಬಗ್ಗೆ ಹೇಳಲಿದ್ದೇವೆ..
Karisma Kapoor divorce : ಕ್ಯಾಮೆರಾ ಮುಂದೆ ಪ್ರೇಕ್ಷಕರನ್ನು ನಗಿಸಿ ರಂಜಿಸುವ ನಾಯಕಿಯರ ಬದುಕನ್ನ ಒಮ್ಮೆ ನೋಡಿದ್ರೆ ತಿಳಿಯುತ್ತದೆ.. ಅವರೂ ಸಹ ಸಾಮಾನ್ಯ ಜನರಂತೆ ಸಂಸಾರದಲ್ಲಿ ಜಗಳ, ವ್ಯಾಪಾರದಲ್ಲಿ ನಷ್ಟ, ದೈಹಿಕ ಕಿರುಕುಳದಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂತ.. ಇಲ್ಲೋಬ್ಬ ಸ್ಟಾರ್ ನಾಯಕಿ ತನ್ನ ಗಂಡನಿಂದ ಅನುಭವಿಸಿದ ಅಸಹನೀಯ ಕಿರುಕುಳದ ಬಗ್ಗೆ ಹೊರ ಹಾಕಿದ್ದಾರೆ..
ಈಕೆ ತೊಂಬತ್ತರ ದಶಕದ ಟಾಪ್ ನಟಿಯರಲ್ಲಿ ಒಬ್ಬರು. ಆ ಸಮಯದಲ್ಲಿ ಬಹು ದೊಡ್ಡ ಸ್ಟಾರ್‌ಡಮ್ ಹೊಂದಿದ್ದರು.
ಅಟ್ಲಾಸ್ ಸೈಕಲ್ ಕಂಪನಿ ಮಾಲೀಕ ಸಂಜಯ್ ಕಪೂರ್ ಪತ್ನಿ ನತಾಶಾ ಕಪೂರ್ ಆತ್ಮಹತ್ಯೆ ಪ್ರಕರಣದಲ್ಲಿ ಸುಸೈಡ್ ನೋಟ್ ಪತ್ತೆಯಾಗಿದೆ.