Sara Ali Khan In Politics: ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿರುವ ಬಾಲೀವುಡ್ ನ ಎರಡು ಚಿತ್ರಗಳಾದ 'ಮರ್ಡರ್ ಮುಬಾರಕ್' (Murder Mubarak) ಮತ್ತು 'ಏ ವತನ್ ಮೇರೆ ವತನ್' (Ye Watan Mere Watan) ಯಶಸ್ಸನ್ನು ಸಾರಾ ಅಲಿಖಾನ್ ಆನಂದಿಸುತ್ತಿದ್ದಾಳೆ, ಹೀಗಿರುವಾಗ ಇದ್ದಕ್ಕಿದ್ದಂತೆ ಸಾರಾ ತನ್ನ ರಾಜಕೀಯ ಜೀವನದ ಪ್ರವೇಶ ಮತ್ತು ತಮ್ಮ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದಾಳೆ. ‘ರಾಜಕೀಯದಲ್ಲಿ ಪದವಿ ಇದ್ದರೆ...’ ಎನ್ನುತ್ತಾ ನಟಿ ಸ್ಪಷ್ಟವಾಗಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾಳೆ (Bollywood News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.