PIB Fact Check: ವೈರಲ್ ಆಗುತ್ತಿರುವ ಒಂದು ಸಂದೇಶದಲ್ಲಿ ಉಳಿತಾಯ ಖಾತೆಯಲ್ಲಿ ನೀವು ವಾರ್ಷಿಕವಾಗಿ ಕೇವಲ 40 ವಹಿವಾಟುಗಳನ್ನು ಮಾತ್ರ ಮಾಡಬಹುದು ಮತ್ತು ಒಂದು ವೇಳೆ 40 ವಹಿವಾಟುಗಳು ದಾಟಿದರೆ, ಪ್ರತಿ ಹೆಚ್ಚುವರಿ ವಹಿವಾಟಿಗೆ ನಿಮ್ಮ ಖಾತೆಯಲ್ಲಿ ನೀವು ಇರಿಸಿದ ಹಣದಿಂದ ರೂ.57.50 ಕಡಿತಗೊಳಿಸಲಾಗುವುದು ಎನ್ನಲಾಗಿದೆ.
SBI YONO ಅಪ್ಲಿಕೇಶನ್ನಲ್ಲಿ (SBI YONO), ಇನ್ಮುಂದೆ ಗ್ರಾಹಕರು ಬ್ಯಾಂಕ್ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಫೋನ್ನಿಂದ ಮಾತ್ರ ಲಾಗ್ ಇನ್ ಮಾಡಲು ಸಾಧ್ಯವಾಗಲಿದೆ. ಬನ್ನಿ ಈ ಹೊಸ ಬದಲಾವಣೆ ಏನು ತಿಳಿದುಕೊಳ್ಳೋಣ,
SBI Changes Rule: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ , ಇದೀಗ ಪ್ರತಿ ಶಾಖೆಯಲ್ಲಿ ಹಣ ವರ್ಗಾವಣೆಗೆ ಇಮಿಡಿಯೇಟ್ ಪೇಮೆಂಟ್ ಸರ್ವಿಸ್ ಮಿತಿಯನ್ನು ಹೆಚ್ಚಿಸಿದೆ.
SBI Changes Rule: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಶಾಖೆಗಳಾದ್ಯಂತ ಹಣ ವರ್ಗಾವಣೆಗೆ ತಕ್ಷಣದ ಪಾವತಿ ಸೇವೆ (IMPS) ಮಿತಿಯನ್ನು ಹೆಚ್ಚಿಸಿರುವುದಾಗಿ ಘೋಷಿಸಿದೆ. SBI ವೆಬ್ಸೈಟ್ ಪ್ರಕಾರ, ಫೆಬ್ರವರಿ 1, 2022 ರಿಂದ ಜಾರಿಗೆ ಬರುವಂತೆ IMPS ವಹಿವಾಟುಗಳಿಗೆ ಹೊಸ ಸ್ಲ್ಯಾಬ್ ಅನ್ನು ಸೇರಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಪ್ರಮುಖ ಸುದ್ದಿ ಇದೆ. ಎಸ್ಬಿಐ ಗ್ರಾಹಕರು ಜುಲೈ 1 ರಿಂದ ಕೆಲವು ಸೇವೆಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಎಟಿಎಂನಿಂದ ನಗದು ಹಿಂಪಡೆಯುವಿಕೆ ಮತ್ತು ಚೆಕ್ ಬುಕ್ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಎಸ್ಬಿಐ ಬದಲಾಯಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.