ಅದಾನಿ ಸಮೂಹದ ಕುರಿತಾಗಿ ಹಿಂಡೆನ್ಬರ್ಗ್ ರಿಸರ್ಚ್ ನೀಡಿರುವ ವರದಿ ಕೋಲಾಹಲ ಎಬ್ಬಿಸಿರುವ ನಡುವೆಯೇ ಅರ್ಥಶಾಸ್ತ್ರಜ್ಞ ಪ್ರೊ.ವಿಕಾಸ್ ಸಿಂಗ್ ಅವರು ಭವಿಷ್ಯದ ಬಿಕ್ಕಟ್ಟುಗಳಿಂದ ಸಣ್ಣ ಹೂಡಿಕೆದಾರರನ್ನು ರಕ್ಷಿಸಲು ಹಲವು ಮಾರ್ಗೋಪಾಯಗಳನ್ನು ಇಲ್ಲಿ ವಿವರಿಸಿದ್ದಾರೆ.
Tax Free Countries: ಭಾರತವಷ್ಟೇ ಅಲ್ಲ, ಹಲವು ದೇಶಗಳಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯಕ್ಕೆ ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ, ಇನ್ನೂ ಕೆಲವು ದೇಶಗಳಲ್ಲಿ ನಿಮ್ಮ ಆದಾಯ ಲಕ್ಷಗಳಲ್ಲಷ್ಟೇ ಅಲ್ಲ, ಕೋಟಿಗಳಲ್ಲಿದ್ದರೂ ಸಹ ಒಂದು ರೂಪಾಯಿಯೂ ತೆರಿಗೆ ಪಾವಟಿಸುವ ಅವಶ್ಯಕತೆ ಇರುವುದಿಲ್ಲ.
ಚಿಲ್ಲರೆ ಹೂಡಿಕೆದಾರರಿಂದ ಆಸಕ್ತಿಯ ಸಂಘರ್ಷ ಅಥವಾ ಸಂಭಾವ್ಯ ಆಂತರಿಕ ವ್ಯಾಪಾರವನ್ನು ಒಳಗೊಂಡಿರುವ ಷೇರು ಮಾರುಕಟ್ಟೆ ಹೂಡಿಕೆಗಳ ಕುರಿತು ತಮ್ಮ ಉದ್ಯೋಗದಾತರಿಗೆ ಬಹಿರಂಗಪಡಿಸುವಿಕೆಯನ್ನು ನಿರೀಕ್ಷಿಸಲಾಗಿದೆ.
SEBI: ಸೆಪ್ಟೆಂಬರ್ನಲ್ಲಿ, ಸೆಬಿ ನೋಂದಾಯಿತ ಘಟಕಗಳಿಗೆ ಸ್ಕೋರ್ಗಳ ವೇದಿಕೆಯ ಮೂಲಕ ಸ್ವೀಕರಿಸಿದ ದೂರುಗಳನ್ನು ನಿರ್ವಹಿಸಲು ಸುತ್ತೋಲೆಯನ್ನು ಹೊರತಂದಿದೆ. ನಿಬಂಧನೆಗಳ ಅನುಷ್ಠಾನದ ಪರಿಣಾಮಕಾರಿ ದಿನಾಂಕವನ್ನು ಏಪ್ರಿಲ್ 1, 2024 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
SEBI: ಸೆಬಿಯು 2024ರ ಮಾರ್ಚ್-ಅಂತ್ಯದೊಳಗೆ ಟಿ ಪ್ಲಸ್ ಸೊನ್ನೆ (ಟಿ+0) ವಸಾಹತು ರೂಢಿಯನ್ನು 12 ತಿಂಗಳ ನಂತರ ಟಿ ಪ್ಲಸ್ ತಕ್ಷಣದ ಸೆಟಲ್ಮೆಂಟ್ ಅನ್ನು ಜಾರಿಗೆ ತರಲು ಬಯಸುತ್ತದೆ ಎಂದು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಹೇಳಿದ್ದಾರೆ.
SEBI Auction: ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಜೂನ್ 28 ರಂದು ಒಟ್ಟು 51 ಕೋಟಿ ರೂ.ಗಳ ಒಟ್ಟು ಮೀಸಲು ಬೆಲೆಯೊಂದಿಗೆ ಏಳು ಕಂಪನಿಗಳ 17 ಆಸ್ತಿಗಳನ್ನು ಹರಾಜು ಪ್ರಕ್ರಿಯೆ ಕೈಗೊಳ್ಳಲಿದೆ. ಈ ಕಂಪನಿಗಳಲ್ಲಿ MPS ಗ್ರೂಪ್, ಟವರ್ ಇನ್ಫೋಟೆಕ್ ಮತ್ತು Vibgyor ಗ್ರೂಪ್ ಶಾಮೀಲಾಗಿವೆ.
Adani Hindenburg Case: ಇದಕ್ಕೂ ಮೊದಲು ಪ್ರಕರಣದ ತನಿಖೆಗೆ ಸೆಬಿ ಆರು ತಿಂಗಳ ಕಾಲಾವಕಾಶ ವಿಸ್ತರಣೆ ಕೋರಿತ್ತು. ಸೆಬಿಗೆ ಹೆಚ್ಚಿನ ಅಧಿಕಾರ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ನ ತಜ್ಞರ ಸಮಿತಿ ಹೇಳಿತ್ತು. ಇದೀಗ ಈ ಪ್ರಕರಣದಲ್ಲಿ ಹೊಸ ಅಪ್ಡೇಟ್ ಪ್ರಕಟಗೊಂಡಿದ್ದು. ಸೆಬಿಯ ಜಾರಿನೀತಿಯನ್ನು ಮತ್ತಷ್ಟು ಸುಧಾರಿಸುವ ಅವಶ್ಯಕತೆ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
Adani Hindenburg Case: ಸೆಬಿ ಸಲ್ಲಿಸಿರುವ ಅಫಿಡವಿಟ್ನಲ್ಲಿ, 2016 ರಿಂದ ಅದಾನಿ ಕಂಪನಿಗಳ ಮೇಲೆ ಸೆಬಿ ತನಿಖೆ ನಡೆಸುತ್ತಿದೆ ಎಂಬ ಆರೋಪಗಳು ನಿರಾಧಾರ ಎಂದು ಹೇಳಲಾಗಿದೆ. 2016 ರ ನಂತರ ಯಾವುದೇ ಅದಾನಿ ಕಂಪನಿಯನ್ನು ತನಿಖೆಗೆ ಒಳಪಡಿಸಲಾಗಿಲ್ಲ ಎಂದು ಸೆಬಿ ಹೇಳಿದೆ.
Adani Hindenburg Row: ಅಡಾಣಿ-ಹಿಂಡೆನ್ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ಸದಸ್ಯರಾಗಿ ಕೇಂದ್ರ ಸರ್ಕಾರ ಸೂಚಿಸಿದ ಹೆಸರುಗಳನ್ನು ತಿರಸ್ಕರಿಸಿತ್ತು ಮತ್ತು ತನ್ನದೇ ಆದ ಪ್ಯಾನಲ್ ನಿರ್ಮಿಸುವುದಾಗಿ ಘೋಷಿಸಿತ್ತು.
Mutual Fund Investment: ಭವಿಷ್ಯ ದೃಷ್ಟಿಯಿಂದ ಜನರು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಎಫ್ಡಿ, ಪಿಎಫ್ ಅಥವಾ ಯಾವುದೇ ಇತರ ಯೋಜನೆಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್ ಹೂಡಿಕೆಯಿಂದ ಅವರು ಹೆಚ್ಚಿನ ಆದಾಯ ಪಡೆಯುತ್ತಾರೆ.
LIC IPO Listing: ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವನ ವಿಮಾ ನಿಗಮನ ಷೇರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇಶದ ಅತಿ ದೊಡ್ಡ ಐಪಿಓ BSE ಹಾಗೂ NSE ನಲ್ಲಿ ಶೇ.8 ರಿಂದ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಲಿಸ್ಟ್ ಆಗಿದೆ.
LIC IPO Open : ದೇಶದ ಅತಿದೊಡ್ಡ LIC IPO ಮೇ 4 ರಿಂದ ತೆರೆಯಲಾಗಿದೆ. ಇದು ಮೇ 9 ರವರೆಗೆ ತೆರೆದಿರುತ್ತದೆ. ಇಲ್ಲಿ ನೀವು ಅದರಲ್ಲಿ ಹೂಡಿಕೆ ಮಾಡಬಹುದು. ಮಾರುಕಟ್ಟೆ ತಜ್ಞರು ಈ IPO ದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.
Mutual Fund Latest News - ದೇಶದ ಕೋಟ್ಯಾಂತರ ಮ್ಯೂಚವಲ್ ಫಂಡ್ (Mutual Fund) ಹೂಡಿಕೆದಾರರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಯಾವುದೇ ರೀತಿಯ ವಂಚನೆಗಳನ್ನು ತಡೆಗಟ್ಟಲು ಮಾರುಕಟ್ಟೆ ನಿಯಂತ್ರಕ SEBI ಹೊಸ ನಿಯಮ ಜಾರಿಗೊಳಿಸಿದೆ.
ಜೀ ಮಿಡಿಯಾ (Zee Media) ಮತ್ತು ಅದಾನಿ ಸಮೂಹದ ನಡುವೆ ಯಾವುದೇ ವ್ಯವಹಾರಿಕ ಒಪ್ಪಂದದ ಮಾತುಕತೆಗಳು ಕೂಡಾ ನಡೆದಿಲ್ಲ. ಈ ಬಗ್ಗೆ ಹರಡುತ್ತಿರುವ ವದಂತಿಗಳು ಶುದ್ದ ಸುಳ್ಳು ಎಂದು ಜೀ ಮಿಡಿಯಾ ಹೇಳಿದೆ.
Saarthi Mobile App: ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ತರಬೇತಿ ನೀಡಲು SEBI, Saa₹thi ಹೆಸರಿನ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಯುವ ಹೂಡಿಕೆದಾರರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಸುಲಭವಾಗಿಸಲು ಅವರಿಗೆ ವಿವಿಧ ರೀತಿಯ ಮಾಹಿತಿ ಒದಗಿಸಲಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ ಬನ್ನಿ.
Mutual Funds Rule Change - SEBI ಆದೇಶದ ನಂತರ ಯಾವುದೇ ಸ್ಕೀಮ್ ಸ್ಥಗಿತಗೊಳಿಸಲು ನಿರ್ಧರಿಸುವಾಗ ಮ್ಯೂಚುವಲ್ ಫಂಡ್ನ ಟ್ರಸ್ಟಿಗಳು ಯುನಿಟ್ ಹೊಂದಿರುವವರ ಒಪ್ಪಿಗೆಯನ್ನು ತೆಗೆದುಕೊಳ್ಳುವುದು ಇದೀಗ ಕಡ್ಡಾಯವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.