Lk Advani

ಎಲ್.ಕೆ ಅಡ್ವಾಣಿಗೆ ಜನ್ಮದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಎಲ್.ಕೆ ಅಡ್ವಾಣಿಗೆ ಜನ್ಮದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ 92 ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ.

Nov 8, 2019, 12:33 PM IST
ಆರ್ಟಿಕಲ್ 370 ರದ್ದು: ಕೇಂದ್ರ ಸರ್ಕಾರದ ನಿರ್ಧಾರ ಶ್ಲಾಘಿಸಿದ ಎಲ್.ಕೆ.ಅಡ್ವಾಣಿ

ಆರ್ಟಿಕಲ್ 370 ರದ್ದು: ಕೇಂದ್ರ ಸರ್ಕಾರದ ನಿರ್ಧಾರ ಶ್ಲಾಘಿಸಿದ ಎಲ್.ಕೆ.ಅಡ್ವಾಣಿ

ಜಮ್ಮು, ಕಾಶ್ಮೀರ ಮತ್ತು ಲಡಾಕ್ನಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ.  370 ನೇ ವಿಧಿಯನ್ನು ರದ್ದುಪಡಿಸುವುದು ಜನ ಸಂಘದ ದಿನಗಳಿಂದಲೂ ಬಿಜೆಪಿಯ ಪ್ರಮುಖ ಸಿದ್ಧಾಂತದ ಒಂದು ಭಾಗವಾಗಿದೆ ಎಂದು ಅಡ್ವಾಣಿ ಹೇಳಿದ್ದಾರೆ.

Aug 5, 2019, 07:23 PM IST
ಅಹಮದಾಬಾದ್‌ನಲ್ಲಿ ಮತಚಲಾಯಿಸಿದ ಎಲ್.ಕೆ.ಅಡ್ವಾಣಿ, ಅರುಣ್ ಜೇಟ್ಲಿ

ಅಹಮದಾಬಾದ್‌ನಲ್ಲಿ ಮತಚಲಾಯಿಸಿದ ಎಲ್.ಕೆ.ಅಡ್ವಾಣಿ, ಅರುಣ್ ಜೇಟ್ಲಿ

ಅಹಮದಾಬಾದ್ ನ ಶಾಪುರದ ಹಿಂದಿ ಶಾಲೆಯ ಮತಗಟ್ಟೆಯಲ್ಲಿ ಎಲ್.ಕೆ.ಅಡ್ವಾಣಿ ಮತಚಲಾಯಿಸಿದರೆ, ಎಸ್ ಜಿ ಹೈವೇಯಲ್ಲಿರುವ ಕಾಲೇಜೊಂದರಲ್ಲಿ ಸ್ಥಾಪಿತವಾದ ಮತಗಟ್ಟೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತಚಲಾಯಿಸಿದರು.
 
Apr 23, 2019, 02:50 PM IST
"ಬಿಜೆಪಿಯೊಳಗೆ ಆಂತರಿಕ ಪ್ರಜಾಪ್ರಭುತ್ವವಿದೆ" ಚುನಾವಣೆಗೂ ಮುನ್ನ ಅಡ್ವಾಣಿ ಬ್ಲಾಗ್ ಸಂದೇಶ

"ಬಿಜೆಪಿಯೊಳಗೆ ಆಂತರಿಕ ಪ್ರಜಾಪ್ರಭುತ್ವವಿದೆ" ಚುನಾವಣೆಗೂ ಮುನ್ನ ಅಡ್ವಾಣಿ ಬ್ಲಾಗ್ ಸಂದೇಶ

ಮುಂಬರುವ ಲೋಕಸಭಾ ಚುನಾವಣೆಗೂ ಈಗ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಈಗ ಬ್ಲಾಗ್ ಸಂದೇಶವನ್ನು ರವಾನಿಸಿದ್ದಾರೆ.

Apr 4, 2019, 08:27 PM IST
ವಾಜಪೇಯಿ, ಅಡ್ವಾಣಿಯಂತಹ ಹಿರಿಯರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಗೌರವದ ಸಂಗತಿ-ಅಮಿತ್ ಷಾ

ವಾಜಪೇಯಿ, ಅಡ್ವಾಣಿಯಂತಹ ಹಿರಿಯರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಗೌರವದ ಸಂಗತಿ-ಅಮಿತ್ ಷಾ

ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಎಲ್.ಕೆ.ಅಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಂತಹ ನಾಯಕರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸುವುದು ನಿಜಕ್ಕೂ ಗೌರವದ ಸಂಗತಿ ಎಂದು ಹೇಳಿದರು.

Mar 30, 2019, 12:29 PM IST
ತಮ್ಮ ಕ್ಷೇತ್ರದ ಜನತೆಗೆ ಮುರಳಿ ಮನೋಹರ್ ಜೋಶಿ ಭಾವುಕ ಪತ್ರ!

ತಮ್ಮ ಕ್ಷೇತ್ರದ ಜನತೆಗೆ ಮುರಳಿ ಮನೋಹರ್ ಜೋಶಿ ಭಾವುಕ ಪತ್ರ!

ಮುರಳಿ ಮನೋಹರ್ ಜೋಶಿ ಅವರ ದೆಹಲಿ ಕಛೇರಿ ಹೊರಡಿಸಿದ ಈ ಪತ್ರವನ್ನು ಕಾನ್ಪುರ್ ಕ್ಷೇತ್ರದ ಮತದಾರರಿಗಾಗಿ ಬರೆಯಲಾಗಿದೆ.

Mar 26, 2019, 12:13 PM IST
ಬಿಜೆಪಿಯಲ್ಲಿ ಇನ್ಮುಂದೆ 75 ವರ್ಷದ ವಯೋಮಿತಿ ನಿಯಮವಿಲ್ಲ ! ಏಕೆ ಗೊತ್ತಾ ?

ಬಿಜೆಪಿಯಲ್ಲಿ ಇನ್ಮುಂದೆ 75 ವರ್ಷದ ವಯೋಮಿತಿ ನಿಯಮವಿಲ್ಲ ! ಏಕೆ ಗೊತ್ತಾ ?

  ಪಕ್ಷದಲ್ಲಿನ 75 ವರ್ಷದ ವಯೋಮಿತಿ ನಿಯಮದಿಂದ ಬಿಜೆಪಿ ಹಿಂದೆ ಸರಿಯಲು ನಿರ್ಧರಿಸಿದೆ .ಈ ಹಿನ್ನಲೆಯಲ್ಲಿ ಈಗ ಪಕ್ಷದ ಹಿರಿಯ ನಾಯಕರಿಗೆ ನಿರಾಳವಾಗಿದೆ.ಸಂಸದೀಯ ಸಮಿತಿ ಸಭೆಯಲ್ಲಿ ಪಕ್ಷದ ನಾಯಕರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Mar 10, 2019, 10:06 AM IST
ಕಳೆದ 5 ವರ್ಷದ ಸಂಸತ್ತಿನ ಅವಧಿಯಲ್ಲಿ ಅಡ್ವಾಣಿ ಮಾತನಾಡಿದ್ದು 365 ಪದಗಳು ಮಾತ್ರ..!

ಕಳೆದ 5 ವರ್ಷದ ಸಂಸತ್ತಿನ ಅವಧಿಯಲ್ಲಿ ಅಡ್ವಾಣಿ ಮಾತನಾಡಿದ್ದು 365 ಪದಗಳು ಮಾತ್ರ..!

ಒಂದು ಕಾಲದಲ್ಲಿ ಬಿಜೆಪಿಯ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ ಈಗ ಸಂಸತ್ತಿನಲ್ಲಿ ಶೇ 92 ರಷ್ಟು ಹಾಜರಾತಿ ಹೊಂದಿದ್ದರೂ ಸಹಿತ ಇದುವರೆಗೆ  ಕಳೆದ ಐದು ವರ್ಷದಲ್ಲಿ ಕೇವಲ 365 ಪದಗಳಷ್ಟು ಮಾತ್ರ ಮಾತನಾಡಿದ್ದಾರೆ ಎನ್ನುವ ವಿಷಯ ಈಗ ಬೆಳಕಿಗೆ ಬಂದಿದೆ.

Feb 8, 2019, 02:09 PM IST
ವಾಜಪೇಯಿ ನನಗೆ 65 ವರ್ಷಗಳ ಆಪ್ತ ಸ್ನೇಹಿತ: ಎಲ್.ಕೆ.ಅಡ್ವಾಣಿ

ವಾಜಪೇಯಿ ನನಗೆ 65 ವರ್ಷಗಳ ಆಪ್ತ ಸ್ನೇಹಿತ: ಎಲ್.ಕೆ.ಅಡ್ವಾಣಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧಾನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Aug 16, 2018, 09:14 PM IST