Maruti Brezza ಕಾರನ್ನು 5 ಲಕ್ಷ ರೂ.ಗಳಲ್ಲಿ ನಿಮ್ಮದಾಗಿಸಬಹುದು, ಹೇಗೆ ಗೊತ್ತಾ?
Second Hand Cars: ಭಾರತದಲ್ಲಿ ಪ್ರಸ್ತುತ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿಗಳಲ್ಲಿ ಮಾರುತಿ ಬ್ರೆಜ್ಜಾ ಕೂಡ ಒಂದು. ಆದರೆ, ಅದರ ಬೆಲೆಯೂ ಹೆಚ್ಚಿರುವುದರಿಂದ ಇದನ್ನು ಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ನೀವು ನಿಮ್ಮ ಕನಸಿನ ಮಾರುತಿ ಬ್ರೆಜ್ಜಾ ಕಾರನ್ನು ಕೇವಲ 5 ಲಕ್ಷ ರೂಪಾಯಿಗಳಲ್ಲಿ ನಿಮ್ಮದಾಗಿಸಬಹುದು. ಅದು ಹೇಗೆ ಸಾಧ್ಯ ಎಂದು ತಿಳಿಯಲು ಮುಂದೆ ಓದಿ...
/kannada/technology/maruti-brezza-car-can-be-yours-for-rs-5-lakh-know-how-144054 Jul 7, 2023, 11:25 AM ISTTata Nexon: ಕೇವಲ 6 ಲಕ್ಷ ರೂಪಾಯಿಗೆ ಈ ಕಾರನ್ನು ಮನೆಗೆ ತನ್ನಿ!
Tata Nexon: ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಾರುಗಳ ಪಟ್ಟಿಯಲ್ಲಿ ಖಂಡಿತವಾಗಿಯೂ ಟಾಟಾ ಮೋಟಾರ್ಸ್ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಅದರಕ್ಕೂ ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ನೆಕ್ಸಾನ್ ಮತ್ತು ಟಾಟಾ ಪಂಚ್ ಜನರ ಅತ್ಯುತ್ತಮ ಕಾರಗಳ ಪಟ್ಟಿಯಲ್ಲಿವೆ.
/kannada/technology/tata-nexon-bring-this-car-home-for-just-rs-6-lakh-135018 May 15, 2023, 08:49 AM ISTMaruti Swift: ರೋಡ್ ಟ್ಯಾಕ್ಸ್ ಕಟ್ಟದೆ 4 ಲಕ್ಷಕ್ಕೆ ಮಾರುತಿ ಸ್ವಿಫ್ಟ್ ಮನೆಗೆ ಕೊಂಡೊಯ್ಯಿರಿ!
Second Hand Maruti Swift Car: ನಿಮ್ಮ ಬಜೆಟ್ ಕಮ್ಮಿ ಇದ್ದರೆ ಹೊಸ ಕಾರು ಖರೀದಿಸುವ ಬದಲು ಹಳೆಯ ಕಾರನ್ನು ಖರೀದಿಸಬಹುದು. ಉತ್ತಮ ಸ್ಥಿತಿಯಲ್ಲಿರುವ first owner ಕಾರುಗಳು ಕೆಲವೇ ಸಾವಿರ ಕಿಮೀ ಓಡಿರುತ್ತವೆ. ಕಡಿಮೆ ಬೆಲೆಗೆ ನೀವು ಇವುಗಳನ್ನು ಖರೀದಿಸಬಹುದು.
/kannada/business/take-home-maruti-swift-for-just-rs-4-lakh-without-paying-road-tax-124237 Mar 20, 2023, 04:59 PM ISTಇಲ್ಲಿ Creta ಬೆಲೆಯಲ್ಲಿ ಮನೆಗೆ ತನ್ನಿ ಟೊಯೊಟಾ ಫಾರ್ಚುನರ್
ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇಲ್ಲಿದೆ ಅತ್ಯುತ್ತಮ ಅವಕಾಶ. ಇಲ್ಲಿ ಕ್ರೆಟಾ ಬೆಲೆಯಲ್ಲಿ ನೀವು ಟೊಯೊಟಾ ಫಾರ್ಚುನರ್ ಕಾರ್ ಅನ್ನು ಖರೀದಿಸಬಹುದಾಗಿದೆ.
/kannada/technology/bring-home-the-toyota-fortuner-at-creta-prices-here-123023 Mar 15, 2023, 12:43 PM ISTBumper Offer.! ಕೇವಲ 3.8 ಲಕ್ಷ ರೂಪಾಯಿಗೆ ಖರೀದಿಸಿ Maruti Brezza
ಕಂಪನಿಯು ಬ್ರೆಝಾ SUV ಅನ್ನು ಬಿಡುಗಡೆ ಮಾಡಿದಾಗಿನಿಂದ, ಇದು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಬ್ರೆಜ್ಜಾದ 2022 ರ ಫೇಸ್‌ಲಿಫ್ಟ್ ಆವೃತ್ತಿಯನ್ನು ಮಾರಾಟ ಮಾಡಲಾಗುತ್ತಿದೆ.
4 ಲಕ್ಷದೊಳಗಿನ ಆಟೋಮ್ಯಾಟಿಕ್ ಕಾರುಗಳು.! ಖರೀದಿಗೆ ಇರುವುದು ಕೆಲವೇ ಸಮಯಾವಕಾಶ
Second Hand Automatic Cars:ಕಾರು ಖರೀದಿಗೆ ನೀವು ನಿಗದಿ ಮಾಡಿರುವ ಬಜೆಟ್ 4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಈ ಕಾರುಗಳನ್ನು ಖರೀದಿಸುವ ಬಗ್ಗೆ ಯೋಚನೆ ಮಾಡಬಹುದು.
/kannada/technology/automatic-cars-under-4-lakh-cheapest-automatic-cars-108631 Dec 22, 2022, 10:27 AM ISTAffordable Cars: 2 ರಿಂದ 4 ಲಕ್ಷ ರೂ.ಗಳಲ್ಲಿ ಲಭ್ಯವಿರುವ ಕಾರುಗಳಿವು
Affordable Second Hand Cars: ಪ್ರತಿಯೊಬ್ಬರಿಗೂ ತಾವು ಒಂದು ಕಾರು ಖರೀದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ, ಎಲ್ಲರಿಗೂ ಲಕ್ಷ ಲಕ್ಷ ಕೊಟ್ಟು ಕಾರು ಖರೀದಿಸುವಷ್ಟು ಶಕ್ತಿ ಇರುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳು ಕೂಡ ಲಭ್ಯವಿವೆ. ಇತ್ತೀಚಿನ ದಿನಗಳಲ್ಲಿ ಹಳೆಯ ಕಾರುಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಜನಪ್ರಿಯವಾಗಿವೆ. ನೀವು, ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಕಾರುಗಳನ್ನು ಇಲ್ಲಿ ಖರೀದಿಸಬಹುದಾಗಿದೆ.
/kannada/business/affordable-second-hand-cars-available-between-2-to-4-lakh-rupees-107139 Dec 13, 2022, 10:27 AM ISTಈ ಕಾರುಗಳ ಬೆಲೆ ಕೇವಲ 2 ಲಕ್ಷ ರೂಪಾಯಿ .! ಅತಿ ಕಡಿಮೆ ವೆಚ್ಚ ಮಾಡಿ ಕಾರಿನ ಮಾಲೀಕರಾಗುವ ಅವಕಾಶ
Cheapest Used Cars:ಹಳೆಯ ಕಾರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿವೆ. ಇಲ್ಲಿ ಅತೀ ಕಡಿಮೆ ಬೆಲೆಗೆ ಕಾರುಗಳನ್ನು ಖರೀದಿಸುವುದು ಸಾಧ್ಯವಾಗುತ್ತದೆ.
Used Cars: ಅವಕಾಶ ಮಿಸ್ ಮಾಡ್ಕೋಬೇಡಿ: ಅಗ್ಗದ SUVಗಳನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಿ
ಮಾರುತಿ S-Presso VXI+ ಗಾಗಿ Rs 3.85 ಲಕ್ಷ ಮಾರಾಟ ಮಾಡಲಾಗುತ್ತಿದೆ. ಇದು ಒಂದು ವರ್ಷದ ವಾರಂಟಿ ಮತ್ತು 3 ಸೇವೆಯನ್ನು ಉಚಿತವಾಗಿ ನೀಡುತ್ತಿದೆ.
/kannada/technology/dont-miss-the-opportunity-buy-cheap-suvs-at-even-lower-prices-92420 Sep 6, 2022, 03:52 PM IST