ʼಬಜೆಟ್ನಲ್ಲಿ ಸಾರಿಗೆ ನಿಗಮಗಳಿಗೆ 1,000 ಬಸ್ಗಳನ್ನು ಜಿಸಿಸಿ ಮೂಲಕ ಒದಗಿಸುವ ಬಗ್ಗೆ ಘೋಷಿಸಲಾಗಿತ್ತು. ಇದನ್ನು ಪರಿಷ್ಕರಿಸಿ 2,000 ಹೊಸ ಬಸ್ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾಗಿರುವ ಅನುದಾನವನ್ನು ಒದಗಿಸಲಾಗುವುದುʼ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Karnataka Shakti Scheme: ಮೆಜೆಸ್ಟಿಕ್ನಿಂದ ಪೀಣ್ಯಾ ಕಡೆ ಈ ಬಸ್ ಸಂಚರಿಸುತ್ತಿತ್ತು. ಕಿಟಕಿ ತೆಗೆಯೋ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಕಿರಿಕ್ ಆಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಚಪ್ಪಲಿ, ಶೂನಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಶಕ್ತಿ ಯೋಜನೆ ವಿರುದ್ಧ ಕಿಡಿಕಾರಿದ ಶಾಲಾ-ಕಾಲೇಜು ವಿದ್ಯಾರ್ಥಿಗಳು ತುಮಕೂರಿನ ವಿದ್ಯಾರ್ಥಿನಿಯೊಬ್ಬಳ ಆಕ್ರೋಶದ ವಿಡಿಯೋ ವೈರಲ್ ಪ್ರತಿನಿತ್ಯವೂ ಶಾಲಾ ಅವಧಿಗೆ ಹೋಗೋಕಾಗದೆ ವಿದ್ಯಾರ್ಥಿಗಳ ಆಕ್ರೋಶ
Majestic Nandini booths: ಪ್ರಚಾರದ ತೆವಲಿಗೆ ಬಿದ್ದು ನಂದಿನಿ ಬೂತ್ಗೆ ಹೋಗಿ ಉತ್ಪನ್ನಗಳನ್ನು ಖರೀದಿ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಇದೀಗ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣದಲ್ಲಿನ ಶಾಪ್ಗಳನ್ನು ಕ್ಲೋಸ್ ಮಾಡಿಸುತ್ತಿದೆ. ಸೇವ್ ನಂದಿನಿ ಅಭಿಯಾನ ಇದೀಗ ಶುರುವಾಗಿದೆ ತುಘಲಕ್ ಸರ್ಕಾರದಿಂದ ನಮ್ಮ ನಂದಿನಿಯನ್ನು ಉಳಿಸಿಕೊಳ್ಳಬೇಕಿದೆ.ʼ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮೊದಲ ಗ್ಯಾರಂಟಿಯಿಂದ ಸರ್ಕಾರಕ್ಕೆ ದುಬಾರಿ ಹೊರೆ..! ಶಕ್ತಿ ಯೋಜನೆಯಿಂದ 2,100 ಕೋಟಿ ರೂಪಾಯಿ ಹೊರೆ. 5 ತಿಂಗಳಿಗೆ 2 ಸಾವಿರ ಕೋಟಿ ದಾಟಿದ ʻಶಕ್ತಿʼ ಪ್ರಯಾಣ ವ್ಯಯ. ರಾಜ್ಯದೆಲ್ಲೆಡೆ ಪ್ರತಿನಿತ್ಯ ಲಕ್ಷ ಲಕ್ಷ ಮಹಿಳಾ ಮಣಿಗಳ ಟ್ರಾವೆಲ್ . ಜೂ.11ರಿಂದ ನ.2ರವರೆಗೂ 88.47ಕೋಟಿ ಲೇಡಿಸ್ ಪ್ರಯಾಣ. ಕಳೆದ 145 ದಿನಗಳಲ್ಲಿ 88,47,77,234 ಪ್ರಯಾಣಿಕರು ಸಂಚಾರ.
Congress government's Shakti scheme: ಕಾಂಗ್ರೆಸ್ ಸರ್ಕಾರದ ‘ಶಕ್ತಿ ಯೋಜನೆ’ಯ ಯಶಸ್ಸು ಬಿಜೆಪಿಯವರ ನಿದ್ದೆಗೆಡಿಸಿರುವುದರಲ್ಲಿ ಎರಡು ಮಾತಿಲ್ಲ. ‘ಶಕ್ತಿ ಯೋಜನೆ’ಗೆ ನಿಜವಾಗಲೂ ಶಕ್ತಿ ತುಂಬುತ್ತಿರುವ ಬಿಜೆಪಿಯವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಟೀಕಿಸಿದೆ.
ಕಳೆದ ಎರಡು ತಿಂಗಳಿಂದ ಎಲ್ಲಾ ಸಾರಿಗೆ ನಿಗಮಗಳಿಗೆ ಶೂನ್ಯ ಟಿಕೆಟ್ ನಿಂದ ಕೋಟಿ ಕೋಟಿ ವ್ಯಯ ಆಗಿತ್ತು. ಹೀಗಾಗಿ ಸರ್ಕಾರ ಈ ಬಗ್ಗೆ ಹಣ ನೀಡೋದಾಗಿ ಭರವಸೆಯನ್ನ ಕೊಟ್ಟಿತ್ತು. ಆ ಭರವಸೆ ಆಧಾರಮೇಲೆ ಇದೀಗ 125.48 ಕೋಟಿ ಹಣ ಬಿಡುಗಡೆ ಮಾಡಿದೆ.
Congress Guarantee Schemes: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ರಾಜ್ಯಾದ್ಯಂತ ಹಾಡುಹಗಲೇ ಹಣ ಪಡೆಯಲಾಗುತ್ತಿದೆ. ಕಾಂಗ್ರೆಸ್ಗೆ ವೋಟು ಹಾಕಿದ ತಪ್ಪಿಗೆ, ಈಗ ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಗಾರಂಟಿಯ ಹಣ ಪಡೆಯಲು ಹಣ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಟೀಕಿಸಿದೆ.
Profitable Shakti scheme: ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೂ ಬಸ್ಸಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಶಕ್ತಿ ಯೋಜನೆ ಆರಂಭವಾದ ಹಿನ್ನಲೆಯಲ್ಲಿ ಮಹಿಳೆಯರಿಂದ ಸಖತ್ ರೆಸ್ಪಾನ್ಸ್ ಬರತ್ತಿದೆ. ಸಕ್ಸ್ಸ್ ಆದ ಶಕ್ತಿ ಯೋಜನೆ ವಿವರ ಇಲ್ಲಿದೆ ನೋಡಿ
Karnataka Shakti Scheme: ರಾಜ್ಯ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದಂತೆ, ಅಧಿಕಾರಕ್ಕೆ ಬಂದ 1 ತಿಂಗಳೊಳಗೆ ಮೊದಲ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.