English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Shani Amavasya

Shani Amavasya

ಇಂದು ಶನಿ ಅಮಾವಾಸ್ಯೆಯಂದೇ ಶುಕ್ರ ಸಂಚಾರ... ಈ ರಾಶಿಯವರಿಗೆ ಶುಕ್ರ ದೆಸೆ ಇವತ್ತಿಂದಲೇ ಶುರು! ರಾಜವೈಭೋಗ, ಬಹುಕಾಲದ ಕನಸು ನನಸಾಗುವ ಪರ್ವಕಾಲ!
Shani Amavasya Aug 23, 2025, 05:50 AM IST
ಇಂದು ಶನಿ ಅಮಾವಾಸ್ಯೆಯಂದೇ ಶುಕ್ರ ಸಂಚಾರ... ಈ ರಾಶಿಯವರಿಗೆ ಶುಕ್ರ ದೆಸೆ ಇವತ್ತಿಂದಲೇ ಶುರು! ರಾಜವೈಭೋಗ, ಬಹುಕಾಲದ ಕನಸು ನನಸಾಗುವ ಪರ್ವಕಾಲ!
Shani Amavasya 2025 lucky zodiac signs in Kannada:  ಇಂದು ಆಗಸ್ಟ್ 23 ಶನಿವಾರ. ಚಂದ್ರನು ಸೂರ್ಯನ ಸಿಂಹ ರಾಶಿಯಲ್ಲಿ ಸಾಗುತ್ತಾನೆ. ಹಾಗೆಯೇ ಶನಿ ದಿನದ ಅಧಿಪತಿಯಾಗುತ್ತಾನೆ. ಬುಧ ಮತ್ತು ಶುಕ್ರ ಚಂದ್ರನಿಂದ ಹನ್ನೆರಡನೇ ಮನೆಯಲ್ಲಿ ಇರುತ್ತಾರೆ. ಇದರಿಂದಾಗಿ ಅನಫ ಯೋಗದ ಒಂದು ದೊಡ್ಡ ಸಂಯೋಜನೆಯು ರೂಪುಗೊಳ್ಳಲಿದೆ. 
ಆಗಸ್ಟ್ 23 ರಂದು ಶನಿ ಅಮಾವಾಸ್ಯೆ: ನೀವು ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನ ಮಾಡಬೇಡಿ
Shani Amavasya 2025 Aug 19, 2025, 12:49 PM IST
ಆಗಸ್ಟ್ 23 ರಂದು ಶನಿ ಅಮಾವಾಸ್ಯೆ: ನೀವು ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನ ಮಾಡಬೇಡಿ
Shani Amavasya 2025: ಶನಿವಾರ ಅಮಾವಾಸ್ಯೆಯ ತಿಥಿ ಇರುವುದರಿಂದ ಈ ದಿನವನ್ನು ಶನಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಆದ್ದರಿಂದ ಈ ದಿನದಂದು ಯಾವುದೇ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
30 ವರ್ಷಗಳ ಬಳಿಕ ಶನಿ ಅಮಾವಾಸ್ಯೆಯಂದೇ ಆಗಮಿಸಿದ ಸೂರ್ಯ ಗ್ರಹಣ: ಈ ರಾಶಿಗೆ ಇರಲಿದೆ ಮಿತಿ ಮೀರಿದ ಪ್ರಭಾವ... ಉದ್ಯೋಗಕ್ಕೆ ಬರುವುದು ಕುತ್ತು!
Shani Amavasya Mar 28, 2025, 08:44 PM IST
30 ವರ್ಷಗಳ ಬಳಿಕ ಶನಿ ಅಮಾವಾಸ್ಯೆಯಂದೇ ಆಗಮಿಸಿದ ಸೂರ್ಯ ಗ್ರಹಣ: ಈ ರಾಶಿಗೆ ಇರಲಿದೆ ಮಿತಿ ಮೀರಿದ ಪ್ರಭಾವ... ಉದ್ಯೋಗಕ್ಕೆ ಬರುವುದು ಕುತ್ತು!
Surya Grahan Shani Rashi Parivartan 2025: ಮೀನ ರಾಶಿಯಲ್ಲಿ ಸೂರ್ಯ, ರಾಹು, ಶುಕ್ರ, ಬುಧ ಮತ್ತು ಚಂದ್ರರ ಸಂಯೋಗದಿಂದ ಷಟ್ಗ್ರಹಿ ಯೋಗವೂ ರೂಪುಗೊಳ್ಳುತ್ತದೆ. ಮೀನ ರಾಶಿಯಲ್ಲಿ ಸೂರ್ಯ ಮತ್ತು ರಾಹು ಇರುವುದರಿಂದ ಇಲ್ಲಿ ಗ್ರಹಣ ಯೋಗವೂ ರೂಪುಗೊಳ್ಳುತ್ತಿದೆ. 
ಶನಿ ಅಮಾವಾಸ್ಯೆಯಂದು ಸೂರ್ಯ ಗ್ರಹಣ; ಈ ಐದು ರಾಶಿಯ ಜನರಿಗೆ ಸುವರ್ಣ ಸಮಯ ಪ್ರಾರಂಭ!!
Shani Amavasya Mar 24, 2025, 03:11 PM IST
ಶನಿ ಅಮಾವಾಸ್ಯೆಯಂದು ಸೂರ್ಯ ಗ್ರಹಣ; ಈ ಐದು ರಾಶಿಯ ಜನರಿಗೆ ಸುವರ್ಣ ಸಮಯ ಪ್ರಾರಂಭ!!
Shani amavasya effect: ಸುಮಾರು ಎರಡೂವರೆ ವರ್ಷಗಳ ನಂತರ ಶನಿಗ್ರಹವು ತನ್ನ ರಾಶಿಯನ್ನು ಬದಲಾಯಿಸುತ್ತದೆ. ಜೊತೆಗೆ ಸೂರ್ಯಗ್ರಹಣ ಮಾರ್ಚ್ 29ರಂದು ಇರುತ್ತದೆ. ಶನಿ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಮತ್ತು ಶನಿಯ ಸಂಚಾರದ ಅಪರೂಪದ ಕಾಕತಾಳೀಯತೆಯೂ ಇರುತ್ತದೆ.
 ನಿಮ್ಮ ಜಾತಕದಲ್ಲಿ ಕಾಳ ಸರ್ಪ ದೋಷವಿದೆಯೇ? ಶನಿ ಅಮಾವಾಸ್ಯೆಯಂದು ಈ ಕೆಲಸ ಮಾಡಿ, ದೋಷಗಳಿಂದ ಮುಕ್ತಿ ಪಡೆಯಿರಿ
Shani Amavasya 2025 Mar 22, 2025, 07:26 AM IST
ನಿಮ್ಮ ಜಾತಕದಲ್ಲಿ ಕಾಳ ಸರ್ಪ ದೋಷವಿದೆಯೇ? ಶನಿ ಅಮಾವಾಸ್ಯೆಯಂದು ಈ ಕೆಲಸ ಮಾಡಿ, ದೋಷಗಳಿಂದ ಮುಕ್ತಿ ಪಡೆಯಿರಿ
Shani Amavasya 2025:  ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ರಾಹು-ಕೇತುವಿನ ವಿಶೇಷ ಸ್ಥಾನದಿಂದಾಗಿ ಕಾಳ ಸರ್ಪ ದೋಷವು ರೂಪುಗೊಳ್ಳುತ್ತದೆ. ಇದನ್ನು ಜ್ಯೋತಿಷ್ಯ ಯೋಗ ಎಂದೂ ಕರೆಯುತ್ತಾರೆ. ಯಾರ ಜಾತಕದಲ್ಲಿ ಈ ಅಪಾಯಕಾರಿ ದೋಷವಿದೆಯೋ ಅವರು ದೈಹಿಕ, ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳು ಮತ್ತು ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. 
ಶನಿ ಅಮಾವಾಸ್ಯೆ ಸೂರ್ಯ ಗ್ರಹಣದ ಅದ್ಭುತ ಸಂಯೋಗ: ಈ ರಾಶಿಯವರಿಗೆ ಜಾಕ್‌ಪಾಟ್, ಮುಟ್ಟಿದ್ದೆಲ್ಲಾ ಚಿನ್ನ, ಸರ್ವ ಸುಖ ಪ್ರಾಪ್ತಿ
Surya Grahan on Shani Amavasya Mar 21, 2025, 07:38 AM IST
ಶನಿ ಅಮಾವಾಸ್ಯೆ ಸೂರ್ಯ ಗ್ರಹಣದ ಅದ್ಭುತ ಸಂಯೋಗ: ಈ ರಾಶಿಯವರಿಗೆ ಜಾಕ್‌ಪಾಟ್, ಮುಟ್ಟಿದ್ದೆಲ್ಲಾ ಚಿನ್ನ, ಸರ್ವ ಸುಖ ಪ್ರಾಪ್ತಿ
Saturn Transit Solar Eclipse: 2025ರ ಮೊದಲ ಸೂರ್ಯಗ್ರಹಣವು ಶನಿ ಅಮಾವಾಸ್ಯೆಯ ದಿನವೇ ಸಂಭವಿಸಲಿದ್ದು, ಅದ್ಭುತ ಸಂಯೋಗದಿಂದ ಕೆಲವು ರಾಶಿಯವರ ಬದುಕು ಬಂಗಾರವಾಗಲಿದೆ ಎನ್ನಲಾಗುತ್ತಿದೆ. 
Sarva Pitru Amavasya: ನಾಳೆ ಶನಿ ಅಮಾವಾಸ್ಯೆಯಂದೇ ಸೂರ್ಯ ಗ್ರಹಣ, ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
Surya Grahan on Shani Amavasya Oct 13, 2023, 06:44 AM IST
Sarva Pitru Amavasya: ನಾಳೆ ಶನಿ ಅಮಾವಾಸ್ಯೆಯಂದೇ ಸೂರ್ಯ ಗ್ರಹಣ, ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
Surya Grahan on Shani Amavasya: ಹಲವು ವರ್ಷಗಳ ಬಳಿಕ ಸರ್ವ ಪಿತೃ ಅಮಾವಾಸ್ಯೆಯ ದಿನ ಸೂರ್ಯ ಗ್ರಹಣ ಸಂಭವಿಸುತ್ತಿದೆ. ನಾಳೆ ಅಕ್ಟೋಬರ್ 14, 2023ರ ಶನಿವಾರದಂದು ಈ ಅಮಾವಾಸ್ಯೆ ಸಂಭವಿಸುವುದರಿಂದ ಇದನ್ನು ಶನಿ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ. ಈ ದಿನ ಅಪ್ಪಿತಪ್ಪಿಯೂ ಕೆಲವು ತಪ್ಪುಗಳನ್ನು ಮಾಡಲೇಬಾರದು ಎನ್ನಲಾಗುತ್ತದೆ.   
ಮುಂದಿನ ಒಂದೂವರೆ ವರ್ಷ ಈ ರಾಶಿಗೆ ಸೋಲೆಂಬುದೇ ಇಲ್ಲ: ದುಡ್ಡಿನ ಮಳೆ ಗ್ಯಾರಂಟಿ, ಹೆಜ್ಜೆಹೆಜ್ಜೆಗೂ ಯಶಸ್ಸು ನೀಡಿ ಬಾಳು ಬೆಳಗಲಿದೆ ಶನಿ ಅಮವಾಸ್ಯೆ
Shani Amavasya Oct 7, 2023, 08:40 PM IST
ಮುಂದಿನ ಒಂದೂವರೆ ವರ್ಷ ಈ ರಾಶಿಗೆ ಸೋಲೆಂಬುದೇ ಇಲ್ಲ: ದುಡ್ಡಿನ ಮಳೆ ಗ್ಯಾರಂಟಿ, ಹೆಜ್ಜೆಹೆಜ್ಜೆಗೂ ಯಶಸ್ಸು ನೀಡಿ ಬಾಳು ಬೆಳಗಲಿದೆ ಶನಿ ಅಮವಾಸ್ಯೆ
Shani Amavasye 2023: ಸನಾತನ ಧರ್ಮದಲ್ಲಿ ಶ್ರಾದ್ಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪಿತೃ ಪಕ್ಷದ ಈ 15 ದಿನಗಳಲ್ಲಿ ಪಿಂಡದಾನ ಮಾಡುವ ಮೂಲಕ ಗತಿಸಿದ ಪೂರ್ವಜರನ್ನು ಸ್ಮರಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಪೂರ್ವಜರ ಆತ್ಮಗಳ ಶಾಂತಿಗಾಗಿ ಅಮವಾಸ್ಯೆಯ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ಶನಿಶ್ಚರಿ ಅಮವಾಸ್ಯೆಯಂದು  ಈ ಕೆಲಸ ಮಾಡಿದರೆ ಶನಿ ಸಾಡೇಸಾತಿ-ಧೈಯಾ ಪ್ರಭಾವದಿಂದ ಸಿಗುತ್ತೆ ಮುಕ್ತಿ
Shanishchari Amavasya Jan 20, 2023, 11:46 AM IST
ಶನಿಶ್ಚರಿ ಅಮವಾಸ್ಯೆಯಂದು ಈ ಕೆಲಸ ಮಾಡಿದರೆ ಶನಿ ಸಾಡೇಸಾತಿ-ಧೈಯಾ ಪ್ರಭಾವದಿಂದ ಸಿಗುತ್ತೆ ಮುಕ್ತಿ
Shanishchari Amavasya: ಈ ವರ್ಷ ಜನವರಿ 21 ರಂದು ಶನಿಶ್ಚರಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಶನಿಯ ವಕ್ರದೃಷ್ಟಿ, ಶನಿ ಸಾಡೇಸಾತಿ-ಧೈಯಾ ಪ್ರಭಾವದಿಂದ ಪರಿಹಾರ ಪಡೆಯಲು ಬಯಸುವವರಿಗೆ ಈ ದಿನ ತುಂಬಾ ವಿಶೇಷವಾಗಿದೆ. ಶನಿಶ್ಚರಿ ಅಮವಾಸ್ಯೆಯಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶನಿಯ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. 
Shani Amavasya: ಶನಿ ದೋಷದಿಂದ ತೊಂದರೆಯೇ? ಈ 4 ಕೆಲಸ ಮಾಡಿದ್ರೆ ಸಮಸ್ಯೆ ನಿವಾರಣೆ
Shani Amavasya Aug 20, 2022, 07:02 AM IST
Shani Amavasya: ಶನಿ ದೋಷದಿಂದ ತೊಂದರೆಯೇ? ಈ 4 ಕೆಲಸ ಮಾಡಿದ್ರೆ ಸಮಸ್ಯೆ ನಿವಾರಣೆ
ನೀವು ಸಹ ಶನಿ ದೋಷದಿಂದ ಬಳಲುತ್ತಿದ್ದರೆ ಮುಂಬರುವ ಶನಿ ಅಮಾವಾಸ್ಯೆಗೆ ಈ 4 ವಿಶೇಷ ಕೆಲಸ ಮಾಡಿದ್ರೆ ನಿಮ್ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.
ಶನಿ ಕೋಪದಿಂದ ಪಾರಾಗಲು ಈ ಕೆಲಸಗಳಿಂದ ದೂರವಿರಿ; ಇಲ್ಲದಿದ್ರೆ ಸಮಸ್ಯೆ ತಪ್ಪಿದ್ದಲ್ಲ!
Shani Jayanti 2022 May 24, 2022, 08:53 PM IST
ಶನಿ ಕೋಪದಿಂದ ಪಾರಾಗಲು ಈ ಕೆಲಸಗಳಿಂದ ದೂರವಿರಿ; ಇಲ್ಲದಿದ್ರೆ ಸಮಸ್ಯೆ ತಪ್ಪಿದ್ದಲ್ಲ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ ಶನಿದೇವನ ಕೋಪದಿಂದ ಪಾರಾಗಬಹುದಂತೆ.   
Shani Amavasya 2022: ಶನಿಯ ಕೃಪೆಗೆ ಪಾತ್ರರಾಗಲು ತುಂಬಾ ವಿಶೇಷವಾಗಿದೆ ಶನಿ ಅಮಾವಾಸ್ಯೆ, ಈ ರೀತಿ ಲಾಭ ಪಡೆಯಿರಿ
Shani Amavasya 2022 Apr 29, 2022, 11:24 PM IST
Shani Amavasya 2022: ಶನಿಯ ಕೃಪೆಗೆ ಪಾತ್ರರಾಗಲು ತುಂಬಾ ವಿಶೇಷವಾಗಿದೆ ಶನಿ ಅಮಾವಾಸ್ಯೆ, ಈ ರೀತಿ ಲಾಭ ಪಡೆಯಿರಿ
Shani Amavasya April 2022: ಹಿಂದೂ ಧರ್ಮಶಾಸ್ತ್ರಗಳಲ್ಲಿ ಶನಿಶ್ಚರಿ ಅಮಾವಾಸ್ಯೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ. ವೈಶಾಖ ಮಾಸದ ಅಮವಾಸ್ಯೆಯು ಶನಿವಾರ ಬೀಳುತ್ತಿದ್ದು, ಈ ದಿನ ಸೂರ್ಯಗ್ರಹಣವೂ ಇರಲಿದೆ. ಇದರಿಂದಾಗಿ ಈ ಬಾರಿಯ ಶನಿ ಅಮಾವಾಸ್ಯೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.  
ರೂಪುಗೊಳ್ಳುತ್ತಿದೆ ಸೂರ್ಯಗ್ರಹಣ ಮತ್ತು ಶನಿ ಅಮಾವಾಸ್ಯೆಯ ದುರ್ಲಭ ಯೋಗ, ತಪ್ಪಿಯೂ ಮಾಡದಿರಿ ಈ ಕೆಲಸ
Shani Amavasya 2021 Dec 4, 2021, 12:21 PM IST
ರೂಪುಗೊಳ್ಳುತ್ತಿದೆ ಸೂರ್ಯಗ್ರಹಣ ಮತ್ತು ಶನಿ ಅಮಾವಾಸ್ಯೆಯ ದುರ್ಲಭ ಯೋಗ, ತಪ್ಪಿಯೂ ಮಾಡದಿರಿ ಈ ಕೆಲಸ
ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿ ಅಮಾವಾಸ್ಯೆಯು ಶನಿದೇವನ ಆರಾಧನೆಗೆ ವಿಶೇಷವಾಗಿದೆ. ಶನಿದೇವನ ಆರಾಧನೆಯಿಂದ ಶನಿಯ ದೋಷದಿಂದ ಮುಕ್ತಿ ಸಿಗುತ್ತದೆ.
ಶನಿ ಅಮಾವಾಸ್ಯೆಯ ದಿನವೇ ಸಂಭವಿಸಲಿದೆ ಸೂರ್ಯ ಗ್ರಹಣ, ಯಾರ ಮೇಲಾಗಲಿದೆ ಪರಿಣಾಮ ?
SURYA GRAHAN Dec 2, 2021, 08:27 AM IST
ಶನಿ ಅಮಾವಾಸ್ಯೆಯ ದಿನವೇ ಸಂಭವಿಸಲಿದೆ ಸೂರ್ಯ ಗ್ರಹಣ, ಯಾರ ಮೇಲಾಗಲಿದೆ ಪರಿಣಾಮ ?
ಮಾರ್ಗಶೀರ್ಷ ಮಾಸದ ಈ ಅಮಾವಾಸ್ಯೆ  ಡಿಸೆಂಬರ್ 3 ರಂದು ಸಂಜೆ 04:55 ರಿಂದ ಡಿಸೆಂಬರ್ 4 ರಂದು ಮಧ್ಯಾಹ್ನ 01:12 ರವರೆಗೆ ಇರುತ್ತದೆ.  ಸೂರ್ಯಗ್ರಹಣದ ಸಮಯವು  ಡಿಸೆಂಬರ್ 4 ರಂದು ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 03:07 ರವರೆಗೆ ಇರುತ್ತದೆ. 

Trending News

  • ಹುಟ್ಟಿದ ತಿಂಗಳೇ ಹೇಳುತ್ತೆ ಹುಡುಗಿಯ ವ್ಯಕ್ತಿತ್ವ ಎಂತದ್ದು ಅಂತ! ಆಶ್ಚರ್ಯವೆನಿಸಿದ್ರೂ ಇದೇ ಸತ್ಯ..
    Personality

    ಹುಟ್ಟಿದ ತಿಂಗಳೇ ಹೇಳುತ್ತೆ ಹುಡುಗಿಯ ವ್ಯಕ್ತಿತ್ವ ಎಂತದ್ದು ಅಂತ! ಆಶ್ಚರ್ಯವೆನಿಸಿದ್ರೂ ಇದೇ ಸತ್ಯ..

  • ಮಹಾ ಶಿವರಾತ್ರಿ.. ಇಂದು ಶಿವನಿಗೆ ಕೋಪ ಬರುವಂತಹ ಈ ತಪ್ಪುಗಳನ್ನು ಮಾಡಬೇಡಿ
    Maha Shivaratri 2026
    ಮಹಾ ಶಿವರಾತ್ರಿ.. ಇಂದು ಶಿವನಿಗೆ ಕೋಪ ಬರುವಂತಹ ಈ ತಪ್ಪುಗಳನ್ನು ಮಾಡಬೇಡಿ
  • ಭಾರತ ತಂಡ ಅಲ್ಲವೇ ಅಲ್ಲ.. T20 World Cup ಇತಿಹಾಸದಲ್ಲಿ ಅತಿ ಹೆಚ್ಚು 200 plus ರನ್‌ ಗಳಿಸಿದ ಟೀಮ್‌ ಯಾವುದು?
    South Africa team scored most 200 plus runs
    ಭಾರತ ತಂಡ ಅಲ್ಲವೇ ಅಲ್ಲ.. T20 World Cup ಇತಿಹಾಸದಲ್ಲಿ ಅತಿ ಹೆಚ್ಚು 200 plus ರನ್‌ ಗಳಿಸಿದ ಟೀಮ್‌ ಯಾವುದು?
  • LPG ಗ್ರಾಹಕರಿಗೆ ಕೇಂದ್ರದಿಂದ ಶಾಕ್‌..! ನಿಮ್ಮ ಈ ಸಣ್ಣ ತಪ್ಪಿನಿಂದ ರದ್ದಾಗಲಿದೆ ಗ್ಯಾಸ್‌ ಕನೆಕ್ಷನ್‌.. ಇಂದೇ ಪರಿಶೀಲಿಸಿ
    Big Alert for LPG Gas Users
    LPG ಗ್ರಾಹಕರಿಗೆ ಕೇಂದ್ರದಿಂದ ಶಾಕ್‌..! ನಿಮ್ಮ ಈ ಸಣ್ಣ ತಪ್ಪಿನಿಂದ ರದ್ದಾಗಲಿದೆ ಗ್ಯಾಸ್‌ ಕನೆಕ್ಷನ್‌.. ಇಂದೇ ಪರಿಶೀಲಿಸಿ
  • ನಮ್ಮ ಕರ್ನಾಟಕದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ?
    Businessman
    ನಮ್ಮ ಕರ್ನಾಟಕದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ?
  • ಮಹಾಲಕ್ಷ್ಮಿ ಯೋಗದಿಂದ ಧನ ಪ್ರಾಪ್ತಿ! ಈ 3 ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಅದೃಷ್ಟ..
    Mahalakshmi Rajyog
    ಮಹಾಲಕ್ಷ್ಮಿ ಯೋಗದಿಂದ ಧನ ಪ್ರಾಪ್ತಿ! ಈ 3 ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಅದೃಷ್ಟ..
  • ಬಂಡೀಪುರದಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಶೃಂಗಸಭೆ- 23 ದೇಶಗಳ 39 ಮಂದಿ ತಜ್ಞರು ಭಾಗಿ
    Big Cats Alliance‌
    ಬಂಡೀಪುರದಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಶೃಂಗಸಭೆ- 23 ದೇಶಗಳ 39 ಮಂದಿ ತಜ್ಞರು ಭಾಗಿ
  • School holiday: ವಿದ್ಯಾರ್ಥಿಗಳಿಗೆ ಬಂತು ಗುಡ್‌ ನ್ಯೂಸ್ ಸತತ 3 ದಿನ ಶಾಲೆಗಳಿಗೆ ರಜೆ ಘೋಷಣೆ!
    school holidays
    School holiday: ವಿದ್ಯಾರ್ಥಿಗಳಿಗೆ ಬಂತು ಗುಡ್‌ ನ್ಯೂಸ್ ಸತತ 3 ದಿನ ಶಾಲೆಗಳಿಗೆ ರಜೆ ಘೋಷಣೆ!
  • ಊಟ ಮಾಡುವಾಗ ಬೆವರುತ್ತೀದ್ದೀರಾ..? ಅದು ಈ ಕಾಯಿಲೆಯ ಲಕ್ಷಣ.. ತಕ್ಷಣ ವೈದ್ಯರ ಬಳಿ ಹೋಗಿ..
    Diabetic
    ಊಟ ಮಾಡುವಾಗ ಬೆವರುತ್ತೀದ್ದೀರಾ..? ಅದು ಈ ಕಾಯಿಲೆಯ ಲಕ್ಷಣ.. ತಕ್ಷಣ ವೈದ್ಯರ ಬಳಿ ಹೋಗಿ..
  • Bomb threat: ರಾಷ್ಟ್ರದ ರಾಜಧಾನಿಯನ್ನ ಖಲಿಸ್ತಾನ್‌ ಮಾಡೊದಾಗಿ ಎಚ್ಚರಿಕೆ..ದೆಹಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ!
    Delhi
    Bomb threat: ರಾಷ್ಟ್ರದ ರಾಜಧಾನಿಯನ್ನ ಖಲಿಸ್ತಾನ್‌ ಮಾಡೊದಾಗಿ ಎಚ್ಚರಿಕೆ..ದೆಹಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x