Shani Vakri in Kumbh 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಮಫಲದಾತ, ನ್ಯಾಯದ ದೇವರು ಎಂದು ಪರಿಗಣಿಸಲ್ಪಡುವ ಶನಿ ಮಹಾತ್ಮನು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನವೆಂಬರ್ 4, 2023ರವರೆಗೂ ಇದೇ ಸ್ಥಿತಿಯಲ್ಲಿರುವ ಶನಿ ದೇವನು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ಭಾರೀ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದ ಬಳಿಕ ತನ್ನ ರಾಶಿಯನ್ನು ಬದಲಾಯಿಸುತ್ತವೆ. ಈ ಸಮಯದಲ್ಲಿ, ಗ್ರಹಗಳ ಸಂಯೋಜನೆ, ಗ್ರಹಗಳ ನೇರ ಮತ್ತು ಹಿಮ್ಮುಖ ಚಲನೆಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಗ್ರಹಗಳ ಚಲನೆ ಅಥವಾ ಮೈತ್ರಿಯಿಂದಾಗಿ ಶುಭ ಮತ್ತು ಅಶುಭ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ಶನಿಯ ಚಲನೆಯಲ್ಲಿ ಬದಲಾವಣೆಯಾದಾಗ, ಅದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಕಂಡುಬರುತ್ತದೆ.
ಶನಿಯು ತನ್ನ ಮೂಲ ತ್ರಿಕೋನ ಚಿಹ್ನೆಯನ್ನು ಅಂದರೆ ಮಕರ ರಾಶಿಯನ್ನು 30 ವರ್ಷಗಳ ನಂತರ ಪ್ರವೇಶಿಸಿದೆ. ಇಲ್ಲಿ ಮಂಗಳನ ಉಪಸ್ಥಿತಿಯಿಂದಾಗಿ, ಮೇಷ ರಾಶಿಯಲ್ಲಿ ರುಚಕ ಯೋಗವು ರೂಪುಗೊಳ್ಳುತ್ತಿದೆ.
ಶನಿಯ ಮಹಾದಶಿ, ಶನಿ ಧೈಯ ಮತ್ತು ಶನಿಯ ಸಾಡೇ ಸತಿಯ ಜೊತೆಗೆ ಶನಿಯ ದೃಷ್ಟಿ ಮತ್ತು ಚಲನೆಯೂ ಮುಖ್ಯ. ಇದರ ಪರಿಣಾಮ ವ್ಯಕ್ತಿಯ ಬದುಕಿನ ಮೇಲೂ ಕಾಣಬಹುದು. ಶನಿಯು ಈ ಸ್ಥಿತಿಯಲ್ಲಿ 141 ದಿನಗಳ ಕಾಲ ಇರಲಿದ್ದಾನೆ. ಶನಿಯ ಹಿಮ್ಮೆಟ್ಟುವಿಕೆಯಿಂದಾಗಿ ಈ ರಾಶಿಯವರ ಪ್ರಯೋಜನ ಪಡೆಯಲಿವೆ.
Shani Vakri 2022 Effect: ಶನಿಯ ಸ್ಥಾನದಲ್ಲಿನ ಸಣ್ಣ ಬದಲಾವಣೆಯು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜೂನ್ ತಿಂಗಳಲ್ಲಿ ಶನಿಯು ಹಿಮ್ಮುಖವಾಗಿ ಚಲಿಸಲಿದ್ದಾನೆ. ಹಿಮ್ಮುಖ ಶನಿಯು ಕೆಲವರಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.