Shani Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. 2024ರಲ್ಲಿ ಶನಿಯು ಮೂರು ಬಾರಿ ತನ್ನ ಪಥ ಬದಲಾಯಿಸಲಿದ್ದು ಕೆಲವು ರಾಶಿಯವರ ಭಾಗ್ಯ ಬೆಳಗಳಿದ್ದಾನೆ ಎಂದು ಹೇಳಲಾಗುತ್ತಿದೆ.
Shani Vakri 2023: ಶನಿ ದೇವನು ಅತ್ಯಂತ ಶಕ್ತಿಶಾಲಿ ಗ್ರಹವಾಗಿದೆ. ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ, ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಇದು ಕೆಲವು ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತಿದೆ.
Powerful shani vakri 2023: ಶನಿಯ ಶಕ್ತಿಯ ಹೆಚ್ಚಳದೊಂದಿಗೆ ಅದರ ಪರಿಣಾಮವು ಎಲ್ಲಾ ರಾಶಿಗಳ ಜೀವನದ ಮೇಲೆ ಹೆಚ್ಚಾಗುತ್ತದೆ. ಈ ಶಕ್ತಿಶಾಲಿ ಶನಿಯು 4 ರಾಶಿಯ ಜನರಿಗೆ ಬಹಳಷ್ಟು ಲಾಭಗಳನ್ನು ನೀಡಲಿದ್ದಾನೆ.
Shani Vakri 2023: ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿರುವ ನ್ಯಾಯದ ದೇವರು ಶನಿಯು ನವೆಂಬರ್ 3, 2023ರವರೆಗೆ ಹಿಮ್ಮುಖವಾಗಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಶನಿ ದೇವನು ಕೆಲವು ರಾಶಿಯವರ ಮೇಲೆ ವಿಶೇಷ ಆಶೀರ್ವಾದವನ್ನು ಸುರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Saturn Retrograde: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ತನ್ನ ಸ್ವರಾಶಿಯಲ್ಲಿ ವಿರಾಜಮಾನನಾಗಿರುವ ಶನಿ ಮಹಾರಾಜ ವಕ್ರ ಸ್ಥಿತಿಯಲ್ಲಿ ತನ್ನ ಸಂಚಾರವನ್ನು ಆರಂಭಿಸಿದ್ದಾನೆ (Spiritual News In Kannada). ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ವೃತ್ತಿಜೀವನ ಮತ್ತು ವ್ಯಾಪಾರದಲ್ಲಿ ಅಪಾರ ಯಶಸ್ಸು ಸಿಗಲಿದೆ.
Shani Vakri 2023 Good Effect: 30 ವರ್ಷಗಳ ಬಳಿಕ ಶನಿ ದೇವನು ಪ್ರಸ್ತುತ ತನ್ನದೇ ಆದ ರಾಶಿ ಕುಂಭದಲ್ಲಿ ಉಪಸ್ಥಿತನಿದ್ದಾನೆ. ಶನಿಯು 03 ನವೆಂಬರ್ 2023 ರವರೆಗೆ ಕುಂಭ ರಾಶಿಯಲ್ಲಿರುತ್ತಾನೆ.
Shani Vakri in Kumbh Rashi: ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವನು ದಯೆ ತೋರಿದರೆ ಅದೃಷ್ಟ ಬದಲಾಗುತ್ತದೆ. ಮತ್ತೊಂದೆಡೆ, ಶನಿಯ ಅಸಮಾಧಾನವು ಅದೇ ವ್ಯಕ್ತಿಯನ್ನು ನರಳುವಂತೆ ಮಾಡುತ್ತದೆ.
Shani Vakri 2023: ನ್ಯಾಯದ ದೇವರು, ಕರ್ಮಫಲದಾತ ಎಂದು ಕರೆಯಲ್ಪಡುವ ಶನಿದೇವನ ದೃಷ್ಟಿಯೆಂದರೆ ಜನರಿಗೆ ಭಯವಿದೆ, ಆದರೆ ಶನಿದೇವನ ಕೃಪಾದೃಷ್ಟಿ ಬಿದ್ದರೆ, ಎಂಥಹ ಸಮಸ್ಯೆಯಾದರೂ ಚಿಟಿಕೆಯಲ್ಲಿ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
Shani Vakri in Kumbh 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಮಫಲದಾತ, ನ್ಯಾಯದ ದೇವರು ಎಂದು ಪರಿಗಣಿಸಲ್ಪಡುವ ಶನಿ ಮಹಾತ್ಮನು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನವೆಂಬರ್ 4, 2023ರವರೆಗೂ ಇದೇ ಸ್ಥಿತಿಯಲ್ಲಿರುವ ಶನಿ ದೇವನು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ಭಾರೀ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Shani Vakri Effect : ಶನಿದೇವ ನವೆಂಬರ್ 4 ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರುತ್ತಾನೆ. ಈ ಸಂದರ್ಭದಲ್ಲಿ 3 ರಾಶಿಯವರು ಎದುರಾಗುವ ಕಷ್ಟ ನಷ್ಟದಿಂದ ಬಚಾವಾಗಲು ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ.
Shani Rashi Parivartan 2023: ಜೂನ್ 17 ರಿಂದ ನವೆಂಬರ್ 4ರ ಮಧ್ಯಾಹ್ನ 12.30 ರವರೆಗೆ ಶನಿ ಹಿಮ್ಮುಖವಾಗಿ ಚಲಿಸುತ್ತಿರುತ್ತಾನೆ. ಶನಿದೇವನ ವಕ್ರಿಯಿಂದಾಗಿ ಕೆಲವು ರಾಶಿಗಳ ಅಪಾರ ಧನಲಾಭವಾಗಲಿದೆ.
2023ರ ಕುಂಭದಲ್ಲಿ ಶನಿ ವಕ್ರಿ: ಬಡ್ತಿಗಾಗಿ ಕಾಯುತ್ತಿರು ಜನರಿಗೆ ವಕ್ರಿ ಶನಿಯು ಒಳ್ಳೆಯ ಸುದ್ದಿಯನ್ನು ನೀಡುತ್ತಾನೆ. ಅವರು ಹಠಾತ್ ಪ್ರಗತಿಯನ್ನು ಸಾಧಿಸುತ್ತಾರೆ. ಅವರಿಗೆ ಲಾಭದ ಬಾಗಿಲುಗಳು ತೆರೆದುಕೊಳ್ಳುತ್ತವೆ.
Shani Vakri 2023: ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಈತನ ಹೆಸರು ಕೇಳಿದರೆ ಜನ ಭಯಗೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರೂ ಸಾಡೇ ಸಾತಿ ಮತ್ತು ಧೈಯಾದಿಂದ ದೂರವಿರಲು ನಾನಾ ತರಹದ ಪೂಜೆಗಳನ್ನು ಮಾಡುತ್ತಾರೆ.
Shani Vakri in Kumbh 2023: ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯು ಕಾರ್ಯಗಳಿಗೆ ತಕ್ಕಂತೆ ಫಲವನ್ನು ನೀಡುವುದರಿಂದ, ಶನಿಯು ಕೆಟ್ಟ ಕೆಲಸ ಮಾಡುವವರಿಗೆ ತುಂಬಾ ತೊಂದರೆ ಕೊಡುತ್ತಾನೆ. ಇನ್ನು ಜ್ಯೋತಿಷ್ಯದಲ್ಲಿ, ಶನಿಯ ಹಿಮ್ಮುಖ ಚಲನೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಹೆಚ್ಚು ತೊಂದರೆ ನೀಡುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.