English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• AUS WI 115/5 (42.5)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Shivrajkumar

Shivrajkumar News

 ಬಹು ನಿರೀಕ್ಷಿತ ಮಲ್ಟಿಸ್ಟಾರರ್ "45" ಚಿತ್ರದ ಪ್ರಮೋಷನ್ ಹಾಡಿಗೆ ನೃತ್ಯ ಮಾಡಲು ಉಗಾಂಡದಿಂದ ಬಂದ ನೃತ್ಯಗಾರರು
Shivrajkumar Jun 13, 2025, 08:05 PM IST
ಬಹು ನಿರೀಕ್ಷಿತ ಮಲ್ಟಿಸ್ಟಾರರ್ "45" ಚಿತ್ರದ ಪ್ರಮೋಷನ್ ಹಾಡಿಗೆ ನೃತ್ಯ ಮಾಡಲು ಉಗಾಂಡದಿಂದ ಬಂದ ನೃತ್ಯಗಾರರು
45 Movie Promo Song: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.
'ಸಂಜು ವೆಡ್ಸ್ ಗೀತಾ -2' ಚಿತ್ರಕ್ಕೆ ಶಿವಣ್ಣ ಸಾಥ್ ಜೂನ್ 6 ಕ್ಕೆ ರಾಜ್ಯಾದ್ಯಂತ ಬಿಡುಗಡೆ
Sanju Weds Geetha 2 Jun 2, 2025, 05:32 PM IST
'ಸಂಜು ವೆಡ್ಸ್ ಗೀತಾ -2' ಚಿತ್ರಕ್ಕೆ ಶಿವಣ್ಣ ಸಾಥ್ ಜೂನ್ 6 ಕ್ಕೆ ರಾಜ್ಯಾದ್ಯಂತ ಬಿಡುಗಡೆ
Sanju Weds Geetha 2: ತನ್ನ ಟೈಟಲ್ ಮೂಲಕವೇ ಅಗಾಧ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ  ನಾಗಶೇಖರ್  ನಿರ್ದೇಶನದ  ಸಂಜು ವೆಡ್ಸ್ ಗೀತಾ -2, ಜೂನ್ 6ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.  
Minister Shivraj Thangadagi sparks in Bengaluru
Zee Kannada May 30, 2025, 11:05 PM IST
ಬೆಂಗಳೂರಿನಲ್ಲಿ ಸಚಿವ ಶಿವರಾಜ್‌ ತಂಗಡಗಿ ಕಿಡಿ
ಶಿವರಾಜ್‌ಕುಮಾರ್‌ ಕನ್ನಡದ ಅನ್ನ ತಿನ್ನುವವರು ಕನ್ನಡಕ್ಕೆ ಅಪಮಾನ ಮಾಡಿದಾಗ ಶಿವಣ್ಣ ಮಾತನಾಡಬೇಕು ಬೆಂಗಳೂರಿನಲ್ಲಿ ಸಚಿವ ಶಿವರಾಜ್‌ ತಂಗಡಗಿ ಕಿಡಿ
ಯಶಸ್ವಿ ಚಿಕಿತ್ಸೆ ಮುಗಿಸಿ ʼಬಾಸ್‌ʼ ಥರ ಹಿಂತಿರುಗಿದ ದೊಡ್ಮನೆ ಹಿರಿಮಗ ಶಿವರಾಜ್‌ಕುಮಾರ್‌... ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?
Shivrajkumar Jan 30, 2025, 03:18 PM IST
ಯಶಸ್ವಿ ಚಿಕಿತ್ಸೆ ಮುಗಿಸಿ ʼಬಾಸ್‌ʼ ಥರ ಹಿಂತಿರುಗಿದ ದೊಡ್ಮನೆ ಹಿರಿಮಗ ಶಿವರಾಜ್‌ಕುಮಾರ್‌... ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?
Shivarajkumar and Geetha Shivarajkumar Net Worth: ಅನಾರೋಗ್ಯಕ್ಕೆ ತುತ್ತಾಗಿದ್ದ ನಟ ಡಾ. ಶಿವರಾಜ್‌ಕುಮಾರ್‌ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಶಿವಣ್ಣ, ಅಭಿಮಾನಿಗಳ ಮನದಲ್ಲಿ ಸಂತಸ ತಂದಿದ್ದಾರೆ. ಶಿವರಾಜ್​ಕುಮಾರ್ ಅವರನ್ನು ಕನ್ನಡದ ಅಪರೂಪದ ಪ್ರತಿಭೆಯೆಂದೇ ಹೇಳಬಹುದು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಅವರಿಗೆ ಒಮ್ಮೆಯಾದ್ರು ಈ ಸ್ಟಾರ್‌ ನಟನೊಂದಿಗೆ ನಟಿಸಬೇಕು ಅನ್ನೋ ಆಸೆಯಂತೆ! ಅಷ್ಟಕ್ಕೂ ಆತ ಬೇರಾರೂ ಅಲ್ಲ..
Shivarajkumar Nov 10, 2024, 03:50 PM IST
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಅವರಿಗೆ ಒಮ್ಮೆಯಾದ್ರು ಈ ಸ್ಟಾರ್‌ ನಟನೊಂದಿಗೆ ನಟಿಸಬೇಕು ಅನ್ನೋ ಆಸೆಯಂತೆ! ಅಷ್ಟಕ್ಕೂ ಆತ ಬೇರಾರೂ ಅಲ್ಲ..
Actor ShivarajKumar:  ಕನ್ನಡ ಹಾಗೂ ತಮಿಳು ಪ್ರೇಕ್ಷಕರಿಗೆ ಹತ್ತಿರವಾಗಿರುವ ಶಿವಣ್ಣ ಇತ್ತೀಚಿಗೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಯಿಂದ ಕಾಲಿವುಡ್ ಪ್ರೇಕ್ಷಕರನ್ನು ತಮ್ಮತ್ತ ತಿರುಗಿಸಿದ್ದಾರೆ.   
ಶಿವರಾಜ್‌ ಕುಮಾರ್‌ ಹಿರಿಯ ಪುತ್ರಿ ನಿರುಪಮಾ ಪತಿ ಯಾರು ಗೊತ್ತೇ.. ಅಳಿಯನೂ ಮಾವನಷ್ಟೇ ಫೇಮಸ್‌ !
Shivarajkumar Nov 10, 2024, 01:46 PM IST
ಶಿವರಾಜ್‌ ಕುಮಾರ್‌ ಹಿರಿಯ ಪುತ್ರಿ ನಿರುಪಮಾ ಪತಿ ಯಾರು ಗೊತ್ತೇ.. ಅಳಿಯನೂ ಮಾವನಷ್ಟೇ ಫೇಮಸ್‌ !
Shivarajkumar News: ನಟ ಶಿವರಾಜ್ ಕುಮಾರ್ ಹಿರಿಯ ಮಗಳು ನಿರುಪಮ ಅವರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕಾರಣ ಅವರು ಇವರು ಫಿಲ್ಮ್‌ ಇಂಡಸ್ಟ್ರಿಯಿಂದ ದೂರ ಉಳಿದಿದ್ದಾರೆ.
Shivrajkumar on Bhairati Ranagal
Shivrajkumar Nov 4, 2024, 06:40 PM IST
ಭೈರತಿ ರಣಗಲ್‌ನ ಸೀಕ್ವೇಲ್‌ ಕೂಡ ಬರಲಿದೆ
ಭೈರತಿ ರಣಗಲ್‌ನ ಸೀಕ್ವೇಲ್‌ ಕೂಡ ಬರಲಿದೆ
"ಮಫ್ತಿ ಚಿತ್ರದ ಪ್ರೀಕ್ವೆಲ್ ‘ಭೈರತಿ ರಣಗಲ್’ ನ ಸೀಕ್ವೇಲ್ ಕೂಡ ಬರುತ್ತದೆ": ಶಿವರಾಜ್‌ಕುಮಾರ್‌
Shivrajkumar Nov 3, 2024, 11:18 AM IST
"ಮಫ್ತಿ ಚಿತ್ರದ ಪ್ರೀಕ್ವೆಲ್ ‘ಭೈರತಿ ರಣಗಲ್’ ನ ಸೀಕ್ವೇಲ್ ಕೂಡ ಬರುತ್ತದೆ": ಶಿವರಾಜ್‌ಕುಮಾರ್‌
‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಚಿತ್ರದ ಸೀಕ್ವೆಲ್ ಕೂಡ ಬರುತ್ತದೆ ಎಂದು ಮಾತು ಆರಂಭಿಸಿದ ಶಿವರಾಜಕುಮಾರ್, "ಮಫ್ತಿ" ಚಿತ್ರದ "ಭೈರತಿ ರಣಗಲ್" ಪಾತ್ರ ಬಹಳ ಇಷ್ಟ.
ಶಿವಣ್ಣ ನಟನೆಯ ʻಭೈರತಿ ರಣಗಲ್ʼ ಟೈಟಲ್‌ ಸಾಂಗ್‌ಗೆ ಸಿನಿಪ್ರಿಯರು ಫಿದಾ
Shivrajkumar Aug 11, 2024, 01:08 PM IST
ಶಿವಣ್ಣ ನಟನೆಯ ʻಭೈರತಿ ರಣಗಲ್ʼ ಟೈಟಲ್‌ ಸಾಂಗ್‌ಗೆ ಸಿನಿಪ್ರಿಯರು ಫಿದಾ
ShivRajkumar starrer Bhairati Rangal Movie: ಸಂತೋಷ್ ವೆಂಕಿ ಹಾಡಿದ್ದಾರೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಿಣೆಯಾಗುತ್ತಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
Bhairathi Ranagal: ʻಭೈರತಿ ರಣಗಲ್‌ʼ ಚಿತ್ರದಲ್ಲಿ ಶ್ರೀಮುರುಳಿ: ಏನಂದ್ರು ರೋರಿಂಗ್‌ ಸ್ಟಾರ್!
bhairathi ranagal Mar 13, 2024, 03:07 PM IST
Bhairathi Ranagal: ʻಭೈರತಿ ರಣಗಲ್‌ʼ ಚಿತ್ರದಲ್ಲಿ ಶ್ರೀಮುರುಳಿ: ಏನಂದ್ರು ರೋರಿಂಗ್‌ ಸ್ಟಾರ್!
Srimurali In Bhairathi Ranagal: ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಭೈರತಿ ರಣಗಲ್‌ ಸಿನಿಮಾದಲ್ಲಿ ನಟಿಸುತ್ತಾರಾ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ನಟ ಶ್ರೀಮುರಳಿ ಹೇಳಿದ್ದೇನು? ಇಲ್ಲಿದೆ ಫುಲ್‌ ಮಾಹಿತಿ.  
ದೀಕ್ಷಿತ್ ಶೆಟ್ಟಿ ಸಿನಿಮಾ ಮೆಚ್ಚಿಕೊಂಡ ಸಿಂಪಲ್ ಸುನಿ, ನವೀನ್ ಶಂಕರ್...ಬ್ಲಿಂಕ್ ಮೋಡಿ ಹೇಗಿದೆ ನೋಡಿ?
Shivrajkumar Mar 13, 2024, 09:07 AM IST
ದೀಕ್ಷಿತ್ ಶೆಟ್ಟಿ ಸಿನಿಮಾ ಮೆಚ್ಚಿಕೊಂಡ ಸಿಂಪಲ್ ಸುನಿ, ನವೀನ್ ಶಂಕರ್...ಬ್ಲಿಂಕ್ ಮೋಡಿ ಹೇಗಿದೆ ನೋಡಿ?
Blink Movie: ಬ್ಲಿಂಕ್ ಹೊಸಬರ ಚಿತ್ರ. ಹಾಗೆಂದ ಮಾತ್ರಕ್ಕೆ ಇದು ಮಾಮೂಲಿ ಚಿತ್ರವಲ್ಲ. ಬದಲಿಗೆ ಹೊಸಬರ ವಿಭಿನ್ನ ಪ್ರಯತ್ನದ ಸಿನಿಮಾ. ಇಂತಹ ತಂಡಗಳನ್ನು ಪ್ರೇಕ್ಷಕ ಬೆನ್ನು ತಟ್ಟುಬೇಕು ಎಂದಿದ್ದಾರೆ ಶಿವಣ್ಣ.
ಶಿವಣ್ಣ ಪುತ್ರಿ ನಿರ್ಮಾಣದ ಚೊಚ್ಚಲ ಚಿತ್ರ ಬಿಡುಗಡೆಗೆ ರೆಡಿ.. ಬೆಳಕಿನ ಹಬ್ಬಕ್ಕೆ ಫೈರ್ ಫ್ಲೈ ದರ್ಶನ!
Nivedita Shivrajkumar Mar 11, 2024, 04:02 PM IST
ಶಿವಣ್ಣ ಪುತ್ರಿ ನಿರ್ಮಾಣದ ಚೊಚ್ಚಲ ಚಿತ್ರ ಬಿಡುಗಡೆಗೆ ರೆಡಿ.. ಬೆಳಕಿನ ಹಬ್ಬಕ್ಕೆ ಫೈರ್ ಫ್ಲೈ ದರ್ಶನ!
Nivedita Shivrajkumar produced movie: ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.‌   
Director Guruprasad shared about Shivanna's discipline
Shivrajkumar Feb 13, 2024, 04:30 PM IST
ಶಿವಣ್ಣನ ಶಿಸ್ತಿನ ಬಗ್ಗೆ ಹಂಚಿಕೊಂಡ ಡೈರೆಕ್ಟರ್‌ ಗುರುಪ್ರಸಾದ್‌
ಶಿವಣ್ಣನ ಶಿಸ್ತಿನ ಬಗ್ಗೆ ಹಂಚಿಕೊಂಡ ಡೈರೆಕ್ಟರ್‌ ಗುರುಪ್ರಸಾದ್‌  
Shivrajkumar laughed after hearing Guruprasad's dialogue
Guruprasad Feb 13, 2024, 04:20 PM IST
ಗುರುಪ್ರಸಾದ್‌ ಡೈಲಾಗ್‌ ಕೇಳಿ ನಕ್ಕ ಶಿವರಾಜ್‌ಕುಮಾರ್‌
ಗುರುಪ್ರಸಾದ್‌ ಡೈಲಾಗ್‌ ಕೇಳಿ ನಕ್ಕ ಶಿವರಾಜ್‌ಕುಮಾರ್‌  
ಸಂಕ್ರಾಂತಿಗೆ ಶಿವಣ್ಣ ಸ್ಪೆಷಲ್ ಗಿಫ್ಟ್‌: ಕಿರುತೆರೆಯಲ್ಲಿ ಘೋಸ್ಟ್ ವರ್ಲ್ಡ್ ಪ್ರಿಮಿಯರ್!
Ghost Jan 14, 2024, 11:06 AM IST
ಸಂಕ್ರಾಂತಿಗೆ ಶಿವಣ್ಣ ಸ್ಪೆಷಲ್ ಗಿಫ್ಟ್‌: ಕಿರುತೆರೆಯಲ್ಲಿ ಘೋಸ್ಟ್ ವರ್ಲ್ಡ್ ಪ್ರಿಮಿಯರ್!
Ghost: ಚಂದನವನದ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅಭಿನಯ ಘೋಸ್ಟ್‌ ಚಿತ್ರ ಕಳೆದ ವರ್ಷ ತೆರೆಕಂಡಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಸಂಕ್ರಾಂತಿ ವಿಶೇಷವಾಗಿ ಮೆನೆಮನೆಗೂ ಹಬ್ಬದ ಸಡಗರವನ್ನು ಹೆಚ್ಚಿಸಲು ಬರುತ್ತಿದೆ. ಹಾಗಾದ್ರೆ ಫೋಸ್ಟ್‌ ಟಿವಿಯಲ್ಲಿ ಯಾವಾಗ ಪ್ರಸಾರವಾಗಲಿದೆ? ಇಲ್ಲಿದೆ ಫುಲ್‌ ಡಿಟೇಲ್ಸ್.‌  
ಹೊಸ ವರ್ಷಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹೊಸಚಿತ್ರ ಅನೌನ್ಸ್‌
Shivrajkumar Dec 31, 2023, 12:31 PM IST
ಹೊಸ ವರ್ಷಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹೊಸಚಿತ್ರ ಅನೌನ್ಸ್‌
Shivrajkumar New Movie: ಉತ್ಸಾಹದ ಚಿಲುಮೆಯಂತಿರುವ ಖ್ಯಾತ ನಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸವರ್ಷಕ್ಕೆ ಘೋಷಣೆಯಾಗಿದೆ.
ʻಹಾಯ್ ನಾನ್ನʼಗೆ ದೊಡ್ಮನೆ ದೊರೆ ಮೆಚ್ಚುಗೆ.. ನ್ಯಾಚುರಲ್ ಸ್ಟಾರ್ ಸಿನಿಮಾ ನೋಡಿ ಏನಂದ್ರು ಶಿವಣ್ಣ?
Hi Nanna Dec 12, 2023, 09:06 PM IST
ʻಹಾಯ್ ನಾನ್ನʼಗೆ ದೊಡ್ಮನೆ ದೊರೆ ಮೆಚ್ಚುಗೆ.. ನ್ಯಾಚುರಲ್ ಸ್ಟಾರ್ ಸಿನಿಮಾ ನೋಡಿ ಏನಂದ್ರು ಶಿವಣ್ಣ?
Shivrajkumar On Hi Nanna: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ಹಾಯ್​ ನಾನ್ನ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. 
ರಜನಿಗೆ 150 ಕೋಟಿ! ಶಿವಣ್ಣ, ತಮನ್ನಾಗೆ ಎಷ್ಟು ಕೋಟಿ? ಜೈಲರ್ ತಂಡದ ಸಂಭಾವನೆ ವಿವರ ಇಲ್ಲಿದೆ.!
jailer movie Aug 3, 2023, 04:03 PM IST
ರಜನಿಗೆ 150 ಕೋಟಿ! ಶಿವಣ್ಣ, ತಮನ್ನಾಗೆ ಎಷ್ಟು ಕೋಟಿ? ಜೈಲರ್ ತಂಡದ ಸಂಭಾವನೆ ವಿವರ ಇಲ್ಲಿದೆ.!
Jailer Cast and Crew Salary Details: ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಜೈಲರ್ ಚಿತ್ರದ ಟ್ರೈಲರ್ ನಿನ್ನೆ ರಿಲೀಸ್‌ ಆಗಿದೆ. ಇದಲ್ಲದೇ ಜೈಲರ್ ಚಿತ್ರತಂಡದ ಸಂಪೂರ್ಣ ಸಂಭಾವನೆ ವಿವರದ ಮಾಹಿತಿ ಕೂಡ ಹರಿದಾಡುತ್ತದೆ.   
 Shivaraj Kumar birthday celebration
Shivrajkumar Jul 12, 2023, 04:50 PM IST
3 ವರ್ಷಗಳ ಬಳಿಕ ಅದ್ದೂರಿ ಬರ್ತ್ ಡೇ ಆಚರಿಸಿಕೊಳ್ತಿರುವ ಶಿವಣ್ಣ
61ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಅಣ್ಣಾವ್ರ ಮಗ. ಮಾನ್ಯತಾ ಟೆಕ್ ಪಾರ್ಕ್‌ನ ಮನೆ ಮುಂದೆ ಅಭಿಮಾನಿಗಳ ದಂಡು. ಮಧ್ಯರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮ
ಶಿವಣ್ಣ ನಿಮ್ಮ ಈ ನಡೆಯನ್ನು ಸ್ವರ್ಗದಲ್ಲಿರುವ ಡಾಕ್ಟರ್ ರಾಜ್, ಅಪ್ಪು ಅವರ ಆತ್ಮಗಳು ಕ್ಷಮಿಸುವುದಿಲ್ಲ!
karnataka assembly Election May 5, 2023, 11:37 AM IST
ಶಿವಣ್ಣ ನಿಮ್ಮ ಈ ನಡೆಯನ್ನು ಸ್ವರ್ಗದಲ್ಲಿರುವ ಡಾಕ್ಟರ್ ರಾಜ್, ಅಪ್ಪು ಅವರ ಆತ್ಮಗಳು ಕ್ಷಮಿಸುವುದಿಲ್ಲ!
Karnataka Assembly Election: ಶಿವಣ್ಣ ಕೂಡ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಗುಮಾನಿಗಳಿಗೆ ಬ್ರೇಕ್ ಹಾಕಿರುವ ಶಿವಣ್ಣ ತಾನು ಎಂದಿಗೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಇದೆಲ್ಲದರ ನಡುವೆ ಡಾ. ರಾಜ್ ಕುಮಾರ್ ಅವರ ಪುತ್ರ, ಕನ್ನಡದ ಕಣ್ಮಣಿ, ಕರುನಾಡಿನ ನಲ್ಮೆಯ ಅಪ್ಪು ಡಾ. ಪುನೀತ್ ರಾಜ್ ಕುಮಾರ್ ಅವರ ಸಹೋದರ ಡಾ. ಶಿವರಾಜ್ ಕುಮಾರ್ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರ ಬಗ್ಗೆ ಅಭಿಮಾನಿಯೊಬ್ಬರು ಮಾಡಿರುವ ಪೋಸ್ಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.   
  • 1
  • 2
  • Next
  • last »

Trending News

  • ಭಾರತದಲ್ಲಿ 10-20 ರೂಪಾಯಿಗೆ ಸಿಗುವ ಒಂದು ಪ್ಲೇಟ್‌ ಪಾನಿಪುರಿಗೆ... ವಿದೇಶದಲ್ಲಿ ಎಷ್ಟು ರೇಟ್‌ ಗೊತ್ತಾ? ತಲೆ ಸುತ್ತೋದು ಗ್ಯಾರಂಟಿ
    pani puri

    ಭಾರತದಲ್ಲಿ 10-20 ರೂಪಾಯಿಗೆ ಸಿಗುವ ಒಂದು ಪ್ಲೇಟ್‌ ಪಾನಿಪುರಿಗೆ... ವಿದೇಶದಲ್ಲಿ ಎಷ್ಟು ರೇಟ್‌ ಗೊತ್ತಾ? ತಲೆ ಸುತ್ತೋದು ಗ್ಯಾರಂಟಿ

  • ಮಹಾಪುರುಷ ರಾಜಯೋಗ.. ಈ ರಾಶಿಗಳಿಗೆ ಬಂಪರ್ ಜಾಕ್‌ಪಾಟ್.. ಕುಬೇರನ ಕೃಪೆಯಿಂದ ಸಂಪತ್ತಿನಲ್ಲಿ ಅಪಾರ ಹೆಚ್ಚಳ!
    maha purusha rajayog
    ಮಹಾಪುರುಷ ರಾಜಯೋಗ.. ಈ ರಾಶಿಗಳಿಗೆ ಬಂಪರ್ ಜಾಕ್‌ಪಾಟ್.. ಕುಬೇರನ ಕೃಪೆಯಿಂದ ಸಂಪತ್ತಿನಲ್ಲಿ ಅಪಾರ ಹೆಚ್ಚಳ!
  • YouTube ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ! ಏನಿರಬಹುದು ಗೆಸ್‌ ಮಾಡಿ..
    GK
    YouTube ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ! ಏನಿರಬಹುದು ಗೆಸ್‌ ಮಾಡಿ..
  • Today Horoscope: ಈ ರಾಶಿಯ ಜನರಿಗೆ ದೊಡ್ಡ ನಷ್ಟದ ಸಾಧ್ಯತೆ, ಎಚ್ಚರಿಕೆಯಿಂದ ಪ್ರತಿಯೊಂದು ಕೆಲಸ ಮಾಡಿ
    Today Astrology
    Today Horoscope: ಈ ರಾಶಿಯ ಜನರಿಗೆ ದೊಡ್ಡ ನಷ್ಟದ ಸಾಧ್ಯತೆ, ಎಚ್ಚರಿಕೆಯಿಂದ ಪ್ರತಿಯೊಂದು ಕೆಲಸ ಮಾಡಿ
  • ಇಡ್ಲಿ, ದೋಸೆ ಮಾರಿಯೇ ಕೇವಲ 2 ವರ್ಷದಲ್ಲಿ ರೂ. 500000000 ಮೌಲ್ಯದ ಕೆಫೆ ಸ್ಥಾಪಿಸಿದ ಮಹಿಳೆ! ರಾಮೇಶ್ವರಂ ಕೆಫೆಗೆ ಪ್ರತಿಸ್ಪರ್ಧಿ ಬೆಂಗಳೂರಿನ ಆ ಲೇಡಿ ಯಾರು ಗೊತ್ತಾ?
    Nikhil Kamath
    ಇಡ್ಲಿ, ದೋಸೆ ಮಾರಿಯೇ ಕೇವಲ 2 ವರ್ಷದಲ್ಲಿ ರೂ. 500000000 ಮೌಲ್ಯದ ಕೆಫೆ ಸ್ಥಾಪಿಸಿದ ಮಹಿಳೆ! ರಾಮೇಶ್ವರಂ ಕೆಫೆಗೆ ಪ್ರತಿಸ್ಪರ್ಧಿ ಬೆಂಗಳೂರಿನ ಆ ಲೇಡಿ ಯಾರು ಗೊತ್ತಾ?
  • ತಾಜ್ ಮಹಲ್ ಹಿಂದೆ.. ಇಂತಹ ಕೆಲಸವೇ..! ವಿಶ್ವ ಪ್ರಸಿದ್ಧ ಪ್ರವಾಸಿ ತಾಣದ ಪಕ್ಕ.. ವಿದೇಶಿಗರು.. ವಿಡಿಯೋ ವೈರಲ್‌ 
    Taj Mahal
    ತಾಜ್ ಮಹಲ್ ಹಿಂದೆ.. ಇಂತಹ ಕೆಲಸವೇ..! ವಿಶ್ವ ಪ್ರಸಿದ್ಧ ಪ್ರವಾಸಿ ತಾಣದ ಪಕ್ಕ.. ವಿದೇಶಿಗರು.. ವಿಡಿಯೋ ವೈರಲ್‌ 
  • ಸಕ್ಕರೆ ತರಲು ಹೋದಾಗ ಅಜ್ಜಿ ಮೇಲೆ ಲವ್:‌ 85 ವರ್ಷದ ಮುದುಕಿ ಮದುವೆಯಾದ 26ರ ಯುವಕ!!
    Young Man Loves Grandma
    ಸಕ್ಕರೆ ತರಲು ಹೋದಾಗ ಅಜ್ಜಿ ಮೇಲೆ ಲವ್:‌ 85 ವರ್ಷದ ಮುದುಕಿ ಮದುವೆಯಾದ 26ರ ಯುವಕ!!
  • ಅಣ್ಣ-ತಮ್ಮಂದಿರಿಗೆ ಒಬ್ಬಳೇ ಹೆಂಡತಿ.. ಪತ್ನಿಯನ್ನೇ ಹಂಚಿಕೊಂಡು ಬದುಕುವ ವಿಚಿತ್ರ ಬುಡಕಟ್ಟು ಜನಾಂಗವಿದು!
    Tribe Culture
    ಅಣ್ಣ-ತಮ್ಮಂದಿರಿಗೆ ಒಬ್ಬಳೇ ಹೆಂಡತಿ.. ಪತ್ನಿಯನ್ನೇ ಹಂಚಿಕೊಂಡು ಬದುಕುವ ವಿಚಿತ್ರ ಬುಡಕಟ್ಟು ಜನಾಂಗವಿದು!
  • YouTube ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ! ಏನಿರಬಹುದು ಗೆಸ್‌ ಮಾಡಿ..
    GK
    YouTube ನಲ್ಲಿ ಜನ ಅತೀ ಹೆಚ್ಚು ಸರ್ಚ್‌ ಮಾಡೋದು ಈ ವಿಷಯಗಳನ್ನೇ! ಏನಿರಬಹುದು ಗೆಸ್‌ ಮಾಡಿ..
  • Bigg Boss: ಬಿಗ್ ಬಾಸ್‌ಗೆ ಸೋಷಿಯಲ್ ಮೀಡಿಯಾ ಕ್ರೇಜಿ ಬ್ಯೂಟಿ.. ಯಾರು ಈ ಚೆಲುವೆ?
    Alekhya Chitti Pickles
    Bigg Boss: ಬಿಗ್ ಬಾಸ್‌ಗೆ ಸೋಷಿಯಲ್ ಮೀಡಿಯಾ ಕ್ರೇಜಿ ಬ್ಯೂಟಿ.. ಯಾರು ಈ ಚೆಲುವೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x