Lucky Zodiac Signs: ಶುಕ್ರಾದಿತ್ಯ ಯೋಗ, ಬುಧಾದಿತ್ಯ ರಾಜಯೋಗ ಮತ್ತು ಲಕ್ಷ್ಮಿ ನಾರಾಯಣ ರಾಜಯೋಗ ರೂಪುಗೊಳ್ಳಲಿವೆ. ಈ ರಾಜಯೋಗಗಳು ಸುಮಾರು 500 ವರ್ಷಗಳ ನಂತರ ಏಕಕಾಲದಲ್ಲಿ ರೂಪುಗೊಳ್ಳಲಿವೆ.
ಸೂರ್ಯನು ತುಲಾ ರಾಶಿಯಲ್ಲಿ ಈಗಾಗಲೇ ಸಂಚಾರ ಹಂತದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಶುಕ್ರ ಗ್ರಹದ ಪ್ರವೇಶವಾಗಿದೆ. ಎರಡು ಗ್ರಹಗಳು ಒಟ್ಟಿಗೆ ಬಂದಿರುವ ಕಾರಣ, ಅತ್ಯಂತ ಶಕ್ತಿಶಾಲಿ ಶುಕ್ರಾದಿತ್ಯ ಯೋಗವನ್ನು ಸೃಷ್ಟಿಸಿದೆ.
Hanuma Favorite Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು (ಸೆ.16) ಮಂಗಳವಾರ ಗ್ರಹಗಳ ಸಂಯೋಗದಿಂದ ಗಜಕೇಸರಿ ಯೋಗದ ಜೊತೆಗೆ ಅತ್ಯಂತ ಮಂಗಳಕರ ಯೋಗಗಳಾದ ಶುಕ್ರಾದಿತ್ಯ ಯೋಗ, ತ್ರಿಗ್ರಾಹಿ ಯೋಗದಂತಹ ಯೋಗಗಳು ನಿರ್ಮಾಣವಾಗುತ್ತಿವೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೆ, ಕೆಲವು ರಾಶಿಯವರಿಗೆ ಇದು ಸುವರ್ಣ ಸಮಯ ಎಂದು ಸಾಬೀತುಪಡಿಸಲಿದೆ.
Surya Gochar: ಮಾರ್ಚ್ 14ರಂದು ಅಂದರೆ ಹೋಳಿ ಹಬ್ಬದ ದಿನದಂದು ಸೂರ್ಯ ಮೀನ ರಾಶಿಗೆ ಸಾಗುತ್ತಾನೆ. ಸೂರ್ಯನ ಸಂಚಾರದಿಂದ ರಾಜಯೋಗವೂ ರೂಪುಗೊಳ್ಳುತ್ತದೆ. ಯಾವ ರಾಶಿಯವರಿಗೆ ಇದರಿಂದ ಲಾಭವಾಗಬಹುದು ಎಂದು ತಿಳಿಯಿರಿ...
Trigrahi Yoga: 3 ಗ್ರಹಗಳು ಒಂದೇ ರಾಶಿಯಲ್ಲಿದ್ದರೆ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಈ ತ್ರಿಗ್ರಾಹಿ ಯೋಗವು ಸೂರ್ಯ, ಶುಕ್ರ ಮತ್ತು ಬುಧಗಳ ಸಂಯೋಜನೆಯಿಂದ ರೂಪುಗೊಂಡಿದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.
Panch mahayog on Akshaya Tritiya 2024: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ವರ್ಷ ಇಂದು(ಮೇ 10) ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದ್ದು, ಈ ದಿನ ಅತ್ಯಂತ ಶುಭಕರವಾದ ಐದು ಮಹಾ ಯೋಗಗಳು ನಿರ್ಮಾಣವಾಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.