Ban on Sixes: ಸಿಕ್ಸರ್ʼಗಳನ್ನು ನಿಷೇಧಿಸುವ ಕಲ್ಪನೆಯು ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದರ ಹಿಂದಿನ ಕಾರಣ ಇನ್ನಷ್ಟು ಕುತೂಹಲಕಾರಿಯಾಗಿದೆ. ಮೈದಾನದ ಸಮೀಪ ವಾಸಿಸುವ ಜನರು ತಮ್ಮ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ದೂರು ನೀಡಿದ್ದರಿಂದ ಕ್ಲಬ್ ಈ ನಿರ್ಧಾರ ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.