Sleeping position tips : ತುಂಬಾ ಸುಸ್ತಾದರೆ ನಿದ್ದೆ ಬರುತ್ತೆ.. ಯಾವಾಗ ನಿದ್ದೆಗೆ ಜಾರಿದೆ ಅಂತ ಗೊತ್ತಾಗಲ್ಲ. ಆದರೆ ನಮ್ಮ ದೇಹವು ಆರೋಗ್ಯಕರವಾಗಿರಲು, ನಾವು ಮಲಗುವ ಬದಿಯೂ ಸಹ ಮುಖ್ಯವಾಗಿರುತ್ತದೆ. ಎಡಭಾಗದಲ್ಲಿ ಮಲಗುವುದು ಉತ್ತಮ ಅಂತ ವೈದ್ಯರು ಹೇಳುತ್ತಾರೆ. ಬನ್ನಿ ಇದಕ್ಕೆ ಕಾರಣಗಳೇನು ಎಂಬುವುದನ್ನ ತಿಳಿಯೋಣ..
Sleeping Tips: ಈ ಮಾಹಿತಿಯು ನಿಮ್ಮ ಮಲಗುವ ಭಂಗಿಯನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಆರೋಗ್ಯ ಸ್ಥಿತಿಗೆ ಹೆಚ್ಚು ಸೂಕ್ತವಾದದನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ, ಆದ್ದರಿಂದ ನೀವು ರಾತ್ರಿಯಲ್ಲಿ ಉತ್ತಮವಾಗಿ ನಿದ್ರಿಸಬಹುದು ಮತ್ತು ಹಗಲಿನಲ್ಲಿ ಹೆಚ್ಚು ಶಕ್ತಿಯುತವಾಗಿರಬಹುದು.
Relationship Secrets" : ಸಾಮಾನ್ಯವಾಗಿ ಒಟ್ಟಿಗೆ ಮಲಗುವುದು ದಂಪತಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮಲಗುವ ಭಂಗಿಯು ಸಂಬಂಧದ ನಿಜವಾದ ಬಣ್ಣ ಬಹಿರಂಗಪಡಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಒಂದು ವೇಳೆ ಇಲ್ಲ ಎಂದಾದಲ್ಲಿ ಈ ಲೇಖನವನ್ನು ತಪ್ಪದೆ ಓದಿ. (Lifestyle News In Kannada)
Relationship With Partner: ಸಾಮಾನ್ಯವಾಗಿ ಒಟ್ಟಿಗೆ ಮಲಗುವುದು ದಂಪತಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮಲಗುವ ಭಂಗಿಯು ಸಂಬಂಧದ ನಿಜವಾದ ಬಣ್ಣ ಬಹಿರಂಗಪಡಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಒಂದು ವೇಳೆ ಇಲ್ಲ ಎಂದಾದಲ್ಲಿ ಈ ಲೇಖನವನ್ನು ತಪ್ಪದೆ ಓದಿ. (Lifestyle News In Kannada)
Best sleeping position: ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ, ನಿದ್ರೆ ಪೂರ್ಣವಾಗಿಲ್ಲವಾದರೆ ಅವರ ಇಡೀ ದಿನ ಆಯಾಸದಲ್ಲಿ ಹೋಗುತ್ತದೆ. ಇದಾದ ನಂತರ ಸೋಮಾರಿತನದಿಂದ ಯಾವ ಕೆಲಸವೂ ಆಗಲ್ಲ. ಆರೋಗ್ಯಕರ ದೇಹಕ್ಕೆ ಉತ್ತಮ ನಿದ್ರೆ ಬಹಳ ಮುಖ್ಯ.
ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಮಲಗುವ ಭಂಗಿ ಹೊಂದಿದ್ದಾರೆ. ನೀವು ಸಾಮಾನ್ಯವಾಗಿ ಮಲಗುವ ಭಂಗಿ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ, ಯಾವ ಭಂಗಿ ಯಾವ ವ್ಯಕ್ತಿತ್ವ ಸೂಚಿಸುತ್ತದೆ ಇಲ್ಲಿದೆ ತಿಳಿಯೋಣ ಬನ್ನಿ..
ಆರೋಗ್ಯವಂತ ಮನ್ಯಷ್ಯನಿಗೆ ದಿನಕ್ಕೆ 8 ಗಂಟೆಗಳ ನಿದ್ದೆಯ ಅವಶ್ಯಕತೆಯಿದೆ. ಆರೋಗ್ಯವಂತರಾಗಿರಲು ನಿದ್ದೆ ಮಾಡುವುದು ಮಾತ್ರ ಮುಖ್ಯವಲ್ಲ. ಸರಿಯಾದ ಭಂಗಿಯಲ್ಲಿ ನಿದ್ರಿಸುವುದು ಕೂಡಾ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.