Coffee benefits: ನಮ್ಮಲ್ಲಿ ಹೆಚ್ಚಿನವರಿಗೆ ಕಾಫಿ ಕುಡಿಯುವ ಅಭ್ಯಾಸವಿದೆ. ಆದರೆ ಕಾಫಿ ಕುಡಿದರೆ ಆರೋಗ್ಯ ಕೆಡುತ್ತದೆ ಎಂಬ ಭಯ ಕೆಲವರಿಗೆ ಇದೆ. ಆದರೆ ಕಾಫಿ ಪ್ರಿಯರಿಗೊಂದು ಗುಡ್ ನ್ಯೂಸ್ ಇದೆ.
Tea-Coffee Side Effects: ಇವುಗಳಲ್ಲಿರುವ ಕೆಫೀನ್ ದೇಹಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವುಗಳ ಬಗ್ಗೆ ದೃಢವಾಗಿ ತಿಳಿದುಕೊಳ್ಳಲು ಒಂದು ತಿಂಗಳವರೆಗೆ ಕಾಫಿ ಅಥವಾ ಟೀ ಸೇವನೆಯನ್ನು ನಿಲ್ಲಿಸಿ. ಹಾಗೆ ಮಾಡಿದರೆ, ನಿಮ್ಮ ಆರೋಗ್ಯದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ.
ಈ ಆಧುನಿಕ ಯುಗದಲ್ಲಿ ಹುಡುಗ-ಹುಡುಗಿಯರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರ ಹಿಂದಿನ ಕಾರಣಗಳೆಂದರೆ ಒತ್ತಡ, ಪೋಷಕಾಂಶಗಳ ಕೊರತೆ, ಕೂದಲಿನ ಬೇರುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿ.
Benifits Of Drinking Coffee:ಕಾಫಿ ಕುಡಿಯದವರಿಗಿಂತ ಸಕ್ಕರೆ ಇಲ್ಲದೆ ಕಾಫಿ ಸೇವಿಸುವವರ ಜೀವಿತಾವಧಿ 16 ರಿಂದ 21 ಶೇ ದಷ್ಟು ಹೆಚ್ಚು ಎನ್ನುವುದನ್ನು ಈ ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ.
Coffee With Ghee Helth Benefits: ಬೆಳಗ್ಗೆ ಕಾಫಿಯಲ್ಲಿ (Coffee Benefits) ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಹಲವು ಪ್ರಯೋಜನಗಳು ಸಿಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಇದು ಪರಿಹಾರ ಒದಗಿಸುತ್ತದೆ.
ದಿನಕ್ಕೆ ಆರು ಅಥವಾ ಅದಕ್ಕಿಂತ ಹೆಚ್ಚು ಕಪ್ ಕಾಫಿ ಕುಡಿಯುವ ಜನರಿಗೆ ಬುದ್ಧಿಮಾಂದ್ಯತೆ ಬರುವ ಶೇ.53 ರಷ್ಟು ಸಾಧ್ಯತೆ ಇದೆ, ಮತ್ತೆ ಪಾರ್ಶ್ವವಾಯುವ ಬರುವ ಅಪಾಯವು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.