Explainer On Monkeypox - ಯುರೋಪಿನಲ್ಲಿ ಮಂಕಿಪಾಕ್ಸ್ ಅಂದರೆ ಮಂಗನ ಕಾಯಿಲೆಯ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಡ್ವೈಸರಿ ಕೂಡ ಜಾರಿಗೊಳಿಸಿದೆ. ಹಾಗಾದರೆ, ಏನಿದು ಮಂಕಿಪಾಕ್ಸ್ ಕಾಯಿಲೆ? ನಿಜಕ್ಕೂ ಇದು ಕೊವಿಡ್ -19 ಗಿಂತ ಅಪಾಯಕಾರಿಯಾಗಿದೆಯಾ? ಇದಕ್ಕೆ ಲಸಿಕೆ ಅಥವಾ ಚಿಕಿತ್ಸೆಯೇ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಈ Zee Kannada Explainer,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.