smartphone care tips: ನಾವು ಎಷ್ಟೆ ಜಾಗರೂಕರಾಗಿದ್ದರೂ ಕೂಡ ನಮ್ಮ ಫೊನ್ ಒಂದಲ್ಲ ಒಂದು ರೀತಿಯಲ್ಲಿ ಮಲೆಯಲ್ಲಿ ನೆನೆದೇ ನೆನೆಯುತ್ತದೆ. ಮಳೆ ಅಥವಾ ನೀರಿನಲ್ಲಿ ಸೆಲ್ ಫೋನ್ ಒದ್ದೆಯಾದರೆ ತಕ್ಷಣ ಏನು ಮಾಡಬೇಕು? ಯಾವ ರೀತಿ ನಮ್ಮ ಫೊನ್ ಮಳೆಯಲ್ಲಿ ನೆನೆದ ನಂತರ ಕೂಡ ಸುರಕ್ಷಿತವಾಗಿಡಬಹುದು..? ತಿಳಿಯಲು ಮುಂದೆ ಓದಿ...
Smartphone Care Tips: ಬೇಕಾಬಿಟ್ಟಿ ಸ್ಮಾರ್ಟ್ಫೋನ್ ಸ್ವಚ್ಛಗೊಳಿಸಿದರೂ ಕೂಡ ಫೋನ್ ಹಾಳಾಗಬಹುದು. ಇದನ್ನು ತಪ್ಪಿಸಲು, ಸ್ಮಾರ್ಟ್ಫೋನ್ ಸ್ವಚ್ಛಗೊಳಿಸುವ ವೇಳೆ ಕೆಲವು ತಪ್ಪುಗಳಾಗದಂತೆ ನಿಗಾವಹಿಸುವುದು ಅತ್ಯಗತ್ಯ.
Smartphone Blast: ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಿರುವ ಬಗ್ಗೆ ಹಲವು ವರದಿಗಳು ಬಂದಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಇಂದು ನಾವು ನಿಮಗೆ ಅಂತಹ ಸಲಹೆಗಳನ್ನು ಹೇಳಲಿದ್ದೇವೆ, ಇದರಿಂದಾಗಿ ನೀವು ಸ್ಮಾರ್ಟ್ಫೋನ್ನಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.
Smartphone Tips: ನಿಮ್ಮ ಸ್ಮಾರ್ಟ್ಫೋನ್ ಅನ್ನು ಸ್ವಚ್ಛಗೊಳಿಸಲು ನೀವು ಬಯಸಿದರೆ, ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ. ಒಂದೊಮ್ಮೆ ನೀವು ಆತುರಾತುರವಾಗಿ ಸ್ವಚ್ಛಗೊಳಿಸಲು ಮುಂದಾರೆ ಸ್ಮಾರ್ಟ್ಫೋನ್ಗೆ ಹಾನಿ ಆಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.