Soyabean : ಸೋಯಾ ಗುಣಮಟ್ಟದ ಪ್ರೋಟೀನ್‌ಗಳಿಂದ ಕೂಡಿದ ಅದ್ಭುತ ಆಹಾರವಾಗಿದೆ. ಇದು ಮೂಳೆಯ ಸಾಂದ್ರತೆಯನ್ನು ಸುಧಾರಿಸುತ್ತದೆ. ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೋಯಾವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗುತ್ತದೆ.
ಸರ್ಕಾರವು ಅಡುಗೆಗೆ(Cooking Oil) ಬಳಸುವ ಪಾಮ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಕೃಷಿ ಸೆಸ್ ಮತ್ತು ಕಸ್ಟಮ್ ಸುಂಕವನ್ನು ಕಡಿಮೆ ಮಾಡಿದೆ. ಈ ಹಿಂದೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ತೈಲ ಮತ್ತು ಎಣ್ಣೆಬೀಜಗಳ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸಲು ಆದೇಶ ಹೊರಡಿಸಿತ್ತು. ಸ್ಟಾಕ್ ಮಿತಿ ಮಾರ್ಚ್ 31, 2022 ರವರೆಗೆ ಅನ್ವಯವಾಗುತ್ತದೆ. ಆದೇಶಗಳನ್ನು ಹೊರಡಿಸಲು ಮತ್ತು ಅದನ್ನು ಕಟ್ಟುನಿಟ್ಟಾಗಿ ಅನುಸರಿಸಲು ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ.
ಇಮ್ಯೂನಿಟಿ ಬೂಸ್ಟರ್ ಗೆ ಸೋಯಾಬೀನ್ ಅತ್ಯಂತ ಉಪಯುಕ್ತ ಎಂದು ಹೇಳಿದ್ದು ಮತ್ಯಾರೂ ಅಲ್ಲ, ಫುಡ್ ಸೇಫ್ಟಿ & ಸ್ಟಾಂಡರ್ಡ್ ಆಥಾರಿಟಿ ಅಫ್ ಇಂಡಿಯಾ ಅಂದರೆ FSSAI. ನಿಮ್ಮ ಡಯಟ್ ನಲ್ಲಿ ಸೋಯಾಬಿನ್ ಬಳಸಿ ಎಂದು FSSAI ಸಲಹೆ ನೀಡಿದೆ.