Stock Market Update: ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 118.57 ಪಾಯಿಂಟ್ಗಳು ಅಥವಾ ಶೇಕಡಾ 0.19 ರಷ್ಟು ಏರಿಕೆಯಾಗಿ 62,547.11 ಕ್ಕೆ ತಲುಪಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಅದು 291.3 ಪಾಯಿಂಟ್ಗಳಿಗೆ ಏರಿಕೆಯಾಗಿತು. ನಿಫ್ಟಿ ಕೂಡ 46.35 ಪಾಯಿಂಟ್ ಅಥವಾ 0.25 ರಷ್ಟು ಏರಿಕೆ ಕಂಡು 18,534.10 ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
Stock Market Closing: ಷೇರು ಮಾರುಕಟ್ಟೆ ಇಂದೂ ಕೂಡ ಉತ್ತಮ ವಹಿವಾಟಿಗೆ ಸಾಕ್ಷಿಯಾಗಿದೆ. ಇಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳು ಭಾರಿ ಏರಿಕೆಯೊಂದಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.
Share Market Closed: ವಾರದ ಮೊದಲ ವಹಿವಾಟಿನ ದಿನದಂದು, ದುರ್ಬಲ ಜಾಗತಿಕ ಸೂಚ್ಯಂಕಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡಿದೆ ಮತ್ತು ಎರಡೂ ಸೂಚ್ಯಂಕಗಳು ರೆಡ್ ಮಾರ್ಕ್ ನಲ್ಲಿ ತನ್ನ ವಹಿವಾಟನ್ನು ಅಂತ್ಯಗೊಳಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಬಿಕವಾಲಿಯ ವಾತಾವರಣದ ಪ್ರಭಾವ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೋಚರಿಸತೊಡಗಿದೆ.
ಸೋನಿ(Sony Network)ಯಂತಹ ದೊಡ್ಡ ಅಂತಾರಾಷ್ಟ್ರೀಯ ಮಾಧ್ಯಮ ಸಮೂಹವು ಪುನೀತ್ ಗೋಯೆಂಕಾರ ಬಗ್ಗೆ ಅಪಾರ ವಿಶ್ವಾಸವನ್ನು ಇಟ್ಟಿದೆ ಎಂದು ಜೀ ಬಿಸಿನೆಸ್ ಮ್ಯಾನೇಜಿಂಗ್ ಎಡಿಟರ್ ಅನಿಲ್ ಸಿಂಘ್ವಿ ಹೇಳಿದ್ದಾರೆ.
Zeel-Sony Merger: ಜೀ ಎಂಟರ್ಟೈನ್ಮೆಂಟ್ ಮತ್ತು ಸೋನಿ ವಿಲೀನದ ನಂತರ ಹೊಸ ಕಂಪನಿ ರಚನೆಯಾಗುತ್ತದೆ. ಪುನೀತ್ ಗೋಯೆಂಕಾ ವಿಲೀನಗೊಂಡ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು (MD) ಮತ್ತು CEO ಆಗಿ ಮುಂದುವರಿಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.