Suriya: ಕಾಲಿವುಡ್ ಹೀರೋ ಸೂರ್ಯಾಗೆ ಇರುವ ಕ್ರೇಜ್ ಹೇಳತೀರದು. ಅವರು ತಮಿಳು ಜೊತೆಗೆ ತೆಲುಗು ಮತ್ತು ಹಿಂದಿಯಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಅನುಯಾಯಿಗಳನ್ನು ಗಳಿಸಿದ್ದಾರೆ. ಹೀರೋಯಿಸಂ, ಮಾಸ್ ಆ್ಯಕ್ಷನ್ ಚಿತ್ರಗಳಲ್ಲದೆ ಕಂಟೆಂಟ್ಗೆ ಒತ್ತು ನೀಡುವ ಸಂದೇಶ ಆಧಾರಿತ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
Jasmine Bhasin: ಇತ್ತೀಚೆಗೆ ಜಾಸ್ಮಿನ್ ಭಾಸಿನ್ ತಮ್ಮ ಕಣ್ಣಿಗೆ ಹಾನಿಯಾದ ಸುದ್ದಿಯಿಂದ ಭಾರಿ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಕಂಟ್ಯಾಟ್ ಲೆನ್ಸ್ ಧರಿಸಿ ಕಾಣ್ಣಿಗೆ ಹಾನಿಯಾದ ಕಾರಣ ಜಾಸ್ಮಿನ್ ಈ ನಡುವೆ ಭಾರಿ ಚರಚೆಯಲ್ಲಿದ್ದಾರೆ. ಇಂತಹ ನಟ ಒಂದು ಕಾಲದಲ್ಲಿ ನಿರಾಕರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರಂತೆ.
Nora Fatehi: ಚಿತ್ರರಂಗದಲ್ಲಿ ಯಶಸ್ಸಿಗೆ ಅದೃಷ್ಟ ಮುಖ್ಯ ಎಂದು ಹೇಳಲಾಗಿದ್ದರೂ, ಕಷ್ಟಪಟ್ಟು ದುಡಿಯುವವರಿಗೆ ಮಾತ್ರ ನೆಲೆ ಸಿಗುತ್ತದೆ. ಇಲ್ಲದಿದ್ದರೆ, ಅದೃಷ್ಟದ ಎಲ್ಲಾ ಅವಕಾಶಗಳು ಸಮಯದೊಂದಿಗೆ ಕಣ್ಮರೆಯಾಗುತ್ತವೆ. ಹಾಗಾಗಿಯೇ ಹೀರೋ, ಹೀರೋಯಿನ್ ಆಗಬೇಕು ಎಂಬ ಗುರಿ ಇಟ್ಟುಕೊಂಡು ಇಂಡಸ್ಟ್ರಿಗೆ ಬರುವವರಲ್ಲಿ ಕೆಲವರು ಮಾತ್ರ ತಮ್ಮ ಗುರಿ ಸಾಧಿಸುತ್ತಾರೆ. ಆದರೆ ಚಿತ್ರಗಳತ್ತ ಒಲವು ಹೊಂದಿರುವ ವಿದೇಶಿ ಯುವತಿಯೊಬ್ಬಳು ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ.
Duniya Vijay: ಜೀವನದಲ್ಲಿ ಅನೇಕರು ಸಾಧಿಸಬೇಕೆಂಬ ಛಲದಿಂದ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆದರೆ ಎಲ್ಲಾ ಜನರೂ ಯಶಸ್ವಿಯಾಗುವುದಿಲ್ಲ, ಕೆಲವರು ಪ್ರಯತ್ನಿಸುತ್ತಾರೆ, ಇನ್ನು ಕೆಲವರು ಎಲ್ಲಿ ಸೋಲುತ್ತೇವೋ ಅಂತಾ ಭಯದಿಂದ ಪ್ರಯತ್ನವನ್ನೇ ಮಾಡದೆ ಬಿಡುತ್ತಾರೆ. ಆದರೂ, ಹಲವು ಸೋಲುಗಳನ್ನು ಮೆಟ್ಟಿನಿಂತು, ಇಂದು ಸ್ಟಾರ್ ಹೀರೋ ಆಗಿರುವ ವ್ಯಕ್ತಿ ದುನಿಯಾ ವಿಜಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.