Astronauts periods: ಮಹಿಳಾ ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿ ಪಿರಿಯಡ್ಸ್ ಆಗುತ್ತೆದೆಯೇ? ಒಂದು ವೇಳೆ ಆದರೂ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ತಿಳಿಯೋಣ..
9 ತಿಂಗಳ ಬಾಹ್ಯಾಕಾಶಯಾನದ ವಾಸ ಅಂತ್ಯ
ಭೂಮಿಗೆ ಬಂದ ಸುನಿತಾ ಅಂಡ್ ವಿಲ್ಮೋರ್
ಫ್ಲೋರಿಡಾದ ಸಮುದ್ರದಲ್ಲಿ ಸೇಫ್ ಲ್ಯಾಂಡಿಂಗ್
ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಲ್ಯಾಂಡ್
17 ಗಂಟೆಗಳ ಸವಾರಿಯ ಬಳಿಕ ಭೂಮಿಗೆ ವಾಪಸ್
Sunita Williams Return to Earth Video: ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ.
Sunita williams achievements : ಸುನೀತಾ ವಿಲಿಯಮ್ಸ್ ಮೊತ್ತಮೊದಲ ಬಾರಿಗೆ ಡಿಸೆಂಬರ್ 9, 2006ರಂದು ಡಿಸ್ಕವರಿ ಸ್ಪೇಸ್ ಶಟಲ್ ಮೂಲಕ, ಎಸ್‌ಟಿಎಸ್-116 ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು 14 ಹಾಗೂ 15 ಯೋಜನೆಗಳ ಅಂಗವಾಗಿ ಅಲ್ಲಿ ಉಳಿದುಕೊಂಡು, ನಾಲ್ಕು ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.