English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• AUS IND 52/0 (4.5)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • SWARA BHASKAR

SWARA BHASKAR

"ಆಕೆಯ ಮೇಲೆ ನನಗೆ ಅತಿಯಾದ ಮೋಹ".. ಮಾಜಿ ಸಿಎಂ ಪತ್ನಿಯ ಮೇಲೆ ಮನಸಿನ ಆಸೆ ವ್ಯಕ್ತಪಡಿಸಿದ ಸ್ಟಾರ್‌ ನಟಿ
SWARA BHASKAR Oct 6, 2025, 02:37 PM IST
"ಆಕೆಯ ಮೇಲೆ ನನಗೆ ಅತಿಯಾದ ಮೋಹ".. ಮಾಜಿ ಸಿಎಂ ಪತ್ನಿಯ ಮೇಲೆ ಮನಸಿನ ಆಸೆ ವ್ಯಕ್ತಪಡಿಸಿದ ಸ್ಟಾರ್‌ ನಟಿ
Swara Bhaskar: ಸ್ವರಾ ಭಾಸ್ಕರ್‌ ಅವರ ಕಾಮೆಂಟ್‌ಗಳು ಇತ್ತೀಚೆಗೆ ಸಂಚಲನ ಸೃಷ್ಟಿಸಿವೆ..   
ಪ್ರಾಣ ಪಣಕ್ಕಿಟ್ಟು ದೇಶಕ್ಕಾಗಿ ಸೈನಿಕರು ಹೋರಾಡುತ್ತಿರುವಾಲೇ "ಈ ಮೂರ್ಖತ್ವ ಕೊನೆಗೊಳ್ಳುವುದು ಯಾವಾಗ?" ಎಂದು ಪೋಸ್ಟ್‌ ಹಂಚಿಕೊಂಡ ಭಾರತದ ಸ್ಟಾರ್‌ ನಟಿ! "ನೀವೆಲ್ಲಾ ದೇಶದ್ರೋಹಿಗಳು" ಎಂದು ನೆಟ್ಟಿಗರು ಕಿಡಿ!
SWARA BHASKAR May 9, 2025, 02:03 PM IST
ಪ್ರಾಣ ಪಣಕ್ಕಿಟ್ಟು ದೇಶಕ್ಕಾಗಿ ಸೈನಿಕರು ಹೋರಾಡುತ್ತಿರುವಾಲೇ "ಈ ಮೂರ್ಖತ್ವ ಕೊನೆಗೊಳ್ಳುವುದು ಯಾವಾಗ?" ಎಂದು ಪೋಸ್ಟ್‌ ಹಂಚಿಕೊಂಡ ಭಾರತದ ಸ್ಟಾರ್‌ ನಟಿ! "ನೀವೆಲ್ಲಾ ದೇಶದ್ರೋಹಿಗಳು" ಎಂದು ನೆಟ್ಟಿಗರು ಕಿಡಿ!
Actress Swara bhaskar post: ನಟಿ ಸ್ವರಾ ಭಾಸ್ಕರ್ ತಮ್ಮ ದಿಟ್ಟ ಹೇಳಿಕೆಗಳಿಗೆ ಹೆಸರುವಾಸಿ. ಆದರೆ ಇದರಿಂದಾಗಿ, ಅವರು ಆಗಾಗ ಟೀಕೆಗಳನ್ನು ಎದುರಿಸುತ್ತಾರೆ. ಆಪರೇಷನ್ ಸಿಂಧೂರ್ ನಂತರ, ಸ್ವರಾ ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಇದು ನೆಟಿಜನ್‌ಗಳನ್ನು ಕೆರಳಿಸಿದೆ.  
ಬಿಜೆಪಿಗರೇ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ, ಸುಮ್ಮನೆ ಇರ್ತಿದ್ರಾ..? ನಟಿ ಸ್ವರಾ ಬಾಸ್ಕರ್‌ ಆಕೋಶ
SWARA BHASKAR May 5, 2024, 09:05 PM IST
ಬಿಜೆಪಿಗರೇ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ, ಸುಮ್ಮನೆ ಇರ್ತಿದ್ರಾ..? ನಟಿ ಸ್ವರಾ ಬಾಸ್ಕರ್‌ ಆಕೋಶ
Prajwal revanna case : ನಟಿ ಸ್ವರಾ ಭಾಸ್ಕರ್ ತಮ್ಮ ಟ್ಟಿಟರ್‌ ಖಾತೆಯಲ್ಲಿ ಕೇಂದ್ರ ಬಿಜೆಪಿ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಅಲ್ಲದೆ, ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ/ ಕಾಂಗ್ರೆಸ್‌ನವರಾಗಿದ್ದರೆ ಬಿಜೆಪಿಗರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Swara Bhaskar : ಫಸ್ಟ್‌ ನೈಟ್‌ ಫೋಟೋ ಹಂಚಿಕೊಂಡ ಸ್ವರಾ ಭಾಸ್ಕರ್, ಹೂವಿನ ಹಾಸಿಗೆ.. ಸ್ವರ್ಗದ ಅನುಭವ!
SWARA BHASKAR Mar 4, 2023, 09:31 AM IST
Swara Bhaskar : ಫಸ್ಟ್‌ ನೈಟ್‌ ಫೋಟೋ ಹಂಚಿಕೊಂಡ ಸ್ವರಾ ಭಾಸ್ಕರ್, ಹೂವಿನ ಹಾಸಿಗೆ.. ಸ್ವರ್ಗದ ಅನುಭವ!
Swara Bhaskar Bedroom Pics : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಯಾವಾಗಲೂ ಮುಖ್ಯಾಂಶಗಳಲ್ಲಿದೆ. ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಯುವ ಮುಖಂಡ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಇದೀಗ ತನ್ನ ಮೊದಲ ರಾತ್ರಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ವರಾ ಭಾಸ್ಕರ್ ಹಂಚಿಕೊಂಡಿದ್ದಾರೆ.
Sadhvi Prachi-Swara Bhaskar: “ನಿನಗೂ ಫ್ರಿಡ್ಜ್ ಗತಿ ಬರಬಹುದು”: ಮದುವೆ ಬೆನಲ್ಲೇ ಸಾಧ್ವಿ ಶಾಪಕ್ಕೆ ಗುರಿಯಾದರೇ ಸ್ವರಾ ಭಾಸ್ಕರ್!
SWARA BHASKAR Feb 23, 2023, 04:19 PM IST
Sadhvi Prachi-Swara Bhaskar: “ನಿನಗೂ ಫ್ರಿಡ್ಜ್ ಗತಿ ಬರಬಹುದು”: ಮದುವೆ ಬೆನಲ್ಲೇ ಸಾಧ್ವಿ ಶಾಪಕ್ಕೆ ಗುರಿಯಾದರೇ ಸ್ವರಾ ಭಾಸ್ಕರ್!
Sadhvi Prachi Statement on Swara Bhaskar Marriage: “ಶೀಘ್ರದಲ್ಲೇ ಸ್ವರಾ ಭಾಸ್ಕರ್ ಮನೆಗೆ ಮರಳಲಿದ್ದಾರೆ. ಇದು ಆಗದಿದ್ದರೆ ಅವರ ಸ್ಥಿತಿಯೂ ಶ್ರದ್ಧಾ ವಾಕರ್‌ನಂತಾಗುತ್ತದೆ. ಸೂಟ್ಕೇಸ್ ಅಥವಾ ಫ್ರಿಜ್ ಸ್ಥಿತಿ ಅವರಿಗೆ ಬರುತ್ತದೆ” ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ. ತನ್ನ ಧರ್ಮವನ್ನು ಬಿಟ್ಟು ಬೇರೆ ಧರ್ಮದರನ್ನು ಮದುವೆಯಾದ ಪ್ರತಿಯೊಬ್ಬ ಮಹಿಳೆಯನ್ನು ಸಹ ಸಾಧ್ವಿ ಪ್ರಾಚಿ ಗುರಿಯಾಗಿಸಿ ಈ ಮಾತುಗಳನ್ನಾಡಿದ್ದಾರೆ. ಸ್ವರಾ ಮದುವೆಯ ಬಳಿಕ ಶ್ರದ್ಧಾ ಅವರ ಫ್ರಿಡ್ಜ್ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಬೇಕು ಎಂದರು
Swara Bhaskar: ಅಂದು ‘ಅಣ್ಣಾ’ ಅಂದವನ್ನೇ ಇಂದು ‘ಪತಿದೇವಾ’ ಅಂತಿದ್ದಾಳೆ ಈ ಬಾಲಿವುಡ್ ಬ್ಯೂಟಿ!
SWARA BHASKAR Feb 23, 2023, 03:41 PM IST
Swara Bhaskar: ಅಂದು ‘ಅಣ್ಣಾ’ ಅಂದವನ್ನೇ ಇಂದು ‘ಪತಿದೇವಾ’ ಅಂತಿದ್ದಾಳೆ ಈ ಬಾಲಿವುಡ್ ಬ್ಯೂಟಿ!
Swara Bhaskar: ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ ಸೇವಕ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸ್ಟೂಡೆಂಟ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 2022 ರಲ್ಲಿ, ಫಹಾದ್ ಅಬು ಅಸಿಮ್ ಅಜ್ಮಿ ಮತ್ತು ರೈಸ್ ಶೇಖ್ ಅವರ ಉಪಸ್ಥಿತಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಬಳಿಕ ಮಹಾರಾಷ್ಟ್ರದ ಯುವಜನ ಸಭಾ ಮತ್ತು ಎಸ್‌ಪಿಯ ಮುಂಬೈ ಘಟಕದ ಅಧ್ಯಕ್ಷ ಹುದ್ದೆಯನ್ನು ಸಹ ಹೊಂದಿದ್ದಾರೆ.
Swara Bhaskar Wedding: ಸಮಾಜವಾದಿ ನಾಯಕನ ಜೊತೆ ಸೀಕ್ರೆಟ್ ಆಗಿ ಮದುವೆಯಾದ ಬಾಲಿವುಡ್ ನ ಖ್ಯಾತ ನಟಿ! ಫೋಟೋ ವೈರಲ್
SWARA BHASKAR Feb 16, 2023, 06:23 PM IST
Swara Bhaskar Wedding: ಸಮಾಜವಾದಿ ನಾಯಕನ ಜೊತೆ ಸೀಕ್ರೆಟ್ ಆಗಿ ಮದುವೆಯಾದ ಬಾಲಿವುಡ್ ನ ಖ್ಯಾತ ನಟಿ! ಫೋಟೋ ವೈರಲ್
Swara Bhaskar Wedding: ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ ಸೇವಕ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸ್ಟೂಡೆಂಟ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 2022 ರಲ್ಲಿ, ಫಹಾದ್ ಅಬು ಅಸಿಮ್ ಅಜ್ಮಿ ಮತ್ತು ರೈಸ್ ಶೇಖ್ ಅವರ ಉಪಸ್ಥಿತಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದರು. ಅವರು ಮಹಾರಾಷ್ಟ್ರದ ಯುವಜನ ಸಭಾ ಮತ್ತು ಎಸ್‌ಪಿಯ ಮುಂಬೈ ಘಟಕದ ಅಧ್ಯಕ್ಷ ಹುದ್ದೆಯನ್ನು ಹೊಂದಿದ್ದಾರೆ.
Swara Accused Shahrukh: 'ನನ್ನ ಜೀವನವನ್ನೇ ಹಾಳು ಮಾಡಿದ' ಶಾರುಕ್ ವಿರುದ್ಧ ಸ್ವರಾ ಭಾಸ್ಕರ್ ಗಂಭೀರ ಆರೋಪ!
SWARA BHASKAR Sep 11, 2022, 10:58 AM IST
Swara Accused Shahrukh: 'ನನ್ನ ಜೀವನವನ್ನೇ ಹಾಳು ಮಾಡಿದ' ಶಾರುಕ್ ವಿರುದ್ಧ ಸ್ವರಾ ಭಾಸ್ಕರ್ ಗಂಭೀರ ಆರೋಪ!
Swara Accused Shahrukh: ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ವರಾ ಭಾಸ್ಕರ್, ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, 'ಶಾರುಕ್ ಖಾನ್ ನನ್ನ ಲವ್ ಲೈಫ್ ಆನ್ ಹಾಳು ಮಾಡಿದ್ದಾರೆ' ಎಂದು ಆರೋಪಿಸಿದ್ದಾಳೆ.  
ರಿಯಾ ಚಕ್ರವರ್ತಿ ಬೆಂಬಲಿಸಿ ಸ್ವರಾ ಭಾಸ್ಕರ್ ಮಾಡಿದ ಟ್ವೀಟ್ ವೈರಲ್
SWARA BHASKAR Aug 11, 2020, 08:03 AM IST
ರಿಯಾ ಚಕ್ರವರ್ತಿ ಬೆಂಬಲಿಸಿ ಸ್ವರಾ ಭಾಸ್ಕರ್ ಮಾಡಿದ ಟ್ವೀಟ್ ವೈರಲ್
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಅವರನ್ನು ಅಪಾಯಕಾರಿ ಮಾಧ್ಯಮ ಟ್ರಯಲ್ ಗೆ ಬಲಿಯಾಗಿಸಲಾಗುತ್ತಿದೆ ಎಂದು ಸ್ವರಾ ಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.  
ದೆಹಲಿ ಹಿಂಸಾಚಾರದ ಕುರಿತು ಅಸಭ್ಯ ಬಾಷೆಯಲ್ಲಿ ಟ್ವೀಟ್ ಮಾಡಿದ ಸ್ವರಾ ಭಾಸ್ಕರ್
DELHI VIOLENCE Feb 27, 2020, 11:49 AM IST
ದೆಹಲಿ ಹಿಂಸಾಚಾರದ ಕುರಿತು ಅಸಭ್ಯ ಬಾಷೆಯಲ್ಲಿ ಟ್ವೀಟ್ ಮಾಡಿದ ಸ್ವರಾ ಭಾಸ್ಕರ್
ದೆಹಲಿ ಹಿಂಸಾಚಾರದ ಕುರಿತು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಟ್ವೀಟ್ ವೊಂದನ್ನು ಮಾಡಿದ್ದು, ಟ್ವೀಟ್ ನಲ್ಲಿ ಅವರು ಬಳಸಿರುವ ಭಾಷೆ ತುಂಬಾ ಅಸಭ್ಯವಾಗಿದೆ. ಇದರಿಂದ ಅವರು ಭಾರಿ ಟ್ರೋಲ್ ಗೂ ಕೂಡ ಒಳಗಾಗಿದ್ದಾರೆ.
ಇಂದು ದೇಶದ ಇತಿಹಾಸದಲ್ಲಿ ಕಪ್ಪು ದಿನ, 'ಜಷ್ನ-ಎ-ಶಾಹೀನ್' ಸಿದ್ಧತೆಯಲ್ಲಿ ಸ್ವರಾ ಭಾಸ್ಕರ್
SWARA BHASKAR Jan 19, 2020, 01:44 PM IST
ಇಂದು ದೇಶದ ಇತಿಹಾಸದಲ್ಲಿ ಕಪ್ಪು ದಿನ, 'ಜಷ್ನ-ಎ-ಶಾಹೀನ್' ಸಿದ್ಧತೆಯಲ್ಲಿ ಸ್ವರಾ ಭಾಸ್ಕರ್
1990ರ ಜನವರಿ 19ರಂದು ನಡೆದ ಘಟನೆ ಇದರ ಪ್ರತೀಕವಾಗಿ ಇಂದಿಗೂ ಮುಂದುವರೆದಿದೆ. ಜಿಹಾದಿ ಇಸ್ಲಾಮಿಕ್ ಸಂಘಟನೆಗಳು ಕಾಶ್ಮೀರ ಪಂಡಿತರ ಮೇಲೆ ಯಾವ ರೀತಿ ಅತ್ಯಾಚಾರ ನಡೆಸಿದ್ದವು ಎಂದರೆ, ಅವರ ಬಳಿ ಕೇವಲ ಮೂರು ಆಯ್ಕೆಗಳು ಮಾತ್ರ ಉಳಿದುಕೊಂಡಿದ್ದವು-ಧರ್ಮ ಪರಿವರ್ತನೆ, ಸಾವು ಬಿಟ್ಟರೆ ಪಲಾಯನ.

Trending News

  • ಮತದಾನದ ಸಮಯದಲ್ಲಿ ಬೆರಳಿಗೆ ಹಚ್ಚುವ ಶಾಯಿಯ ಬೆಲೆ ಎಷ್ಟು ದುಬಾರಿ ಗೊತ್ತಾ? ಇದನ್ನು ತಯಾರಿಸಲು ಅನುಮತಿ ಇರೋದು ಕರ್ನಾಟಕದ ಈ ಜಿಲ್ಲೆಗೆ ಮಾತ್ರ
    Election Ink

    ಮತದಾನದ ಸಮಯದಲ್ಲಿ ಬೆರಳಿಗೆ ಹಚ್ಚುವ ಶಾಯಿಯ ಬೆಲೆ ಎಷ್ಟು ದುಬಾರಿ ಗೊತ್ತಾ? ಇದನ್ನು ತಯಾರಿಸಲು ಅನುಮತಿ ಇರೋದು ಕರ್ನಾಟಕದ ಈ ಜಿಲ್ಲೆಗೆ ಮಾತ್ರ

  • ಕೋರಿಯನ್‌ ಬಾಯ್ಸ್‌ ಬಿಡಿ ಅಲ್ಲಿನ ಹಣದ ಮೌಲ್ಯ ಕೇಳಿದ್ರೆ ಬೆಚ್ಚಿ ಬಿಳ್ತೀರಾ! ನಮ್ಮ ದೇಶದ 1 ರೂ.ಗೆ ಅಲ್ಲಿ ಕೇವಲ ಇಷ್ಟೇ ಬೆಲೆ..
    South Korean Won
    ಕೋರಿಯನ್‌ ಬಾಯ್ಸ್‌ ಬಿಡಿ ಅಲ್ಲಿನ ಹಣದ ಮೌಲ್ಯ ಕೇಳಿದ್ರೆ ಬೆಚ್ಚಿ ಬಿಳ್ತೀರಾ! ನಮ್ಮ ದೇಶದ 1 ರೂ.ಗೆ ಅಲ್ಲಿ ಕೇವಲ ಇಷ್ಟೇ ಬೆಲೆ..
  • ಭಾರತದ ಅತ್ಯಂತ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ಉತ್ತರ ತಿಳಿದ್ರೆ ಒಂದು ಕ್ಷಣ ಶಾಕ್‌ ಆಗಿಬಿಡ್ತೀರ!
    richest districts
    ಭಾರತದ ಅತ್ಯಂತ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ಉತ್ತರ ತಿಳಿದ್ರೆ ಒಂದು ಕ್ಷಣ ಶಾಕ್‌ ಆಗಿಬಿಡ್ತೀರ!
  • ಮದುವೆ ಪ್ರಸ್ತಾಪಕ್ಕೆ 'ಇಲ್ಲ' ಎಂದ ಪ್ರೇಮಿ! ಕೊನೆವರೆಗೂ ಒಂಟಿಯಾಗಿಯೇ ಉಳಿದು ಆತ ಸತ್ತ ದಿನದಂದೇ ಜೀವ ಬಿಟ್ಟ ಖ್ಯಾತ ನಟಿ
    Sulakshana Pandit
    ಮದುವೆ ಪ್ರಸ್ತಾಪಕ್ಕೆ 'ಇಲ್ಲ' ಎಂದ ಪ್ರೇಮಿ! ಕೊನೆವರೆಗೂ ಒಂಟಿಯಾಗಿಯೇ ಉಳಿದು ಆತ ಸತ್ತ ದಿನದಂದೇ ಜೀವ ಬಿಟ್ಟ ಖ್ಯಾತ ನಟಿ
  • ಬುಧ ಮತ್ತು ಗುರುವಿನ ಹಿಮ್ಮುಖ ಚಲನೆಯಿಂದ ಈ ರಾಶಿಗಳಿಗೆ ಭಾರೀ ಲಾಭ..!
    jupiter retrograde 2025
    ಬುಧ ಮತ್ತು ಗುರುವಿನ ಹಿಮ್ಮುಖ ಚಲನೆಯಿಂದ ಈ ರಾಶಿಗಳಿಗೆ ಭಾರೀ ಲಾಭ..!
  • ಎಣ್ಣೆ ಏಟಲ್ಲಿ ಸ್ನೇಹಿತರಿಂದಲೇ ಗೆಳೆಯನ ಕೊಲೆ : ನಶೆ ಇಳಿದ ಮೇಲೆ ಆರೋಪಿಗಳ ಮಾತು ಕೇಳಿ ಪೊಲೀಸ್‌ ಶಾಕ್‌ 
    crime news
    ಎಣ್ಣೆ ಏಟಲ್ಲಿ ಸ್ನೇಹಿತರಿಂದಲೇ ಗೆಳೆಯನ ಕೊಲೆ : ನಶೆ ಇಳಿದ ಮೇಲೆ ಆರೋಪಿಗಳ ಮಾತು ಕೇಳಿ ಪೊಲೀಸ್‌ ಶಾಕ್‌ 
  • ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್: VRS ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ
    VRS New Rules
    ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್: VRS ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ
  • ನಟಿ ರನ್ಯಾ ರಾವ್ ಪ್ರಿಯಕರ ತರಣ್ ರಾಜ್ ಜೈಲಿನಲ್ಲಿ ಬಿಂದಾಸ್ ಲೈಫ್!!
    Gold Smuggling Case
    ನಟಿ ರನ್ಯಾ ರಾವ್ ಪ್ರಿಯಕರ ತರಣ್ ರಾಜ್ ಜೈಲಿನಲ್ಲಿ ಬಿಂದಾಸ್ ಲೈಫ್!!
  • ಹುಲಿ ದಾಳಿಗೆ ಮತ್ತೋರ್ವ ಬಲಿ: ಇಂದಿನಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ, ಬಂದ್
    Nagarahole Bandipura Safari bandh
    ಹುಲಿ ದಾಳಿಗೆ ಮತ್ತೋರ್ವ ಬಲಿ: ಇಂದಿನಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ, ಬಂದ್
  • CA ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಹೀಲಿಯಂ ಗ್ಯಾಸ್ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣು..!
    Helium gas inhalation
    CA ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಹೀಲಿಯಂ ಗ್ಯಾಸ್ ಸೇವಿಸಿ ಯುವಕ ಆತ್ಮಹತ್ಯೆಗೆ ಶರಣು..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x